Home
ಸುದ್ದಿಜಾಲ

ದೀಪಾವಳಿ ನಂತರದಲ್ಲಿ ಮತ್ತೊಮ್ಮೆ ಜಿಯೋ ಫೋನ್ ಬುಕ್ ಮಾಡಿ..!!

ಜಿಯೋ ಫೋನ್ ಮೊದಲ ಹಂತದಲ್ಲಿ ಗ್ರಾಹಕರ ಕೈ ಸೇರುತ್ತಿದ್ದು, ಈಗಾಗಲೇ ಸುಮಾರು 50% ಜನರು ತಮ್ಮ ಫೋನ್‌ಗಳನ್ನು ಸ್ವೀಕರಿಸಿದ್ದಾರೆ. ಮೊದಲಿಗೆ ಗ್ರಾಮೀಣ ಭಾಗಕ್ಕೆ ಡೆಲಿವರಿಯನ್ನು ನೀಡುತ್ತಿರುವ ಜಿಯೋ ಗ್ರಾಮೀಣರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಮು

By Srinidhi

ಈಗಾಗಲೇ 6 ಮಿಲಿಯನ್ ಜಿಯೋ ಫೋನ್‌ಗಳನ್ನು ಗ್ರಾಹಕರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತೀರುವ ಜಿಯೋ, ಈಗಾಗಲೇ ಮತ್ತೊಂದು ಸುತ್ತಿನಲ್ಲಿ ಫೋನ್ ಮಾರಾಟಕ್ಕೆ ಸಿದ್ಧತೆಯನ್ನು ನಡೆಸಿದ್ದು, ದೀಪಾವಳಿಯ ನಂತರದಲ್ಲಿ ಎರಡನೇ ಸುತ್ತಿನಲ್ಲಿ ಜಿಯೋ ಫೋನ್ ಬುಕ್ಕಿಂಗ್ ಶುರುವಾಗಲಿದೆ.

ದೀಪಾವಳಿ ನಂತರದಲ್ಲಿ ಮತ್ತೊಮ್ಮೆ ಜಿಯೋ ಫೋನ್ ಬುಕ್ ಮಾಡಿ..!!

ಓದಿರಿ: 2G-3G ಬಳಕೆದಾರರಿಗೆ ಜಿಯೋ ಕಡೆಯಿಂದ ಮತ್ತೊಂದು ಸಿಹಿಸುದ್ದಿ..!

ಜಿಯೋ ಫೋನ್ ಮೊದಲ ಹಂತದಲ್ಲಿ ಗ್ರಾಹಕರ ಕೈ ಸೇರುತ್ತಿದ್ದು, ಈಗಾಗಲೇ ಸುಮಾರು 50% ಜನರು ತಮ್ಮ ಫೋನ್‌ಗಳನ್ನು ಸ್ವೀಕರಿಸಿದ್ದಾರೆ. ಮೊದಲಿಗೆ ಗ್ರಾಮೀಣ ಭಾಗಕ್ಕೆ ಡೆಲಿವರಿಯನ್ನು ನೀಡುತ್ತಿರುವ ಜಿಯೋ ಗ್ರಾಮೀಣರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಮುಂದಾಗಿದೆ.

Jio Diwali Offers!! ಜಿಯೋ ದೀಪಾವಳಿ ಡಬಲ್ ಆಫರ್ ಬಗ್ಗೆ ಇಲ್ಲಿದೆ ಪೂರ್ತಿ ಡೀಟೆಲ್ಸ್!!
ದೀಪಾವಳಿ ವಿಶೇಷ:

ದೀಪಾವಳಿ ವಿಶೇಷ:

ಈಗಾಗಲೇ ತಿಳಿದಿರುವಂತೆ ಜಿಯೋ ಫೋನ್ ಮೊದಲ ಹಂತದಲ್ಲಿ ಬುಕ್ ಮಾಡಿದವರಿಗೆ ದೀಪಾವಳಿ ಒಳಗಾಗಿ ಫೋನ್‌ಗಳು ತಲುಪಲಿದೆ. ಇದೇ ಮಾದರಿಯಲ್ಲಿ ಎರಡನೇ ಹಂತದಲ್ಲಿ ಜಿಯೋ ಫೋನ್‌ ಬುಕ್ಕಿಂಗ್ ಸಹ ಇದೇ ಮಾದರಿಯಲ್ಲಿ ದೀಪಾವಳಿ ನಂತರದಲ್ಲಿಯೇ ಆರಂಭವಾಗಲಿದೆ.

ರೂ.1500ಕ್ಕೆ ಲಭ್ಯ:

ರೂ.1500ಕ್ಕೆ ಲಭ್ಯ:

ಈಗಾಗಲೇ ತಿಳಿದಿರುವಂತೆ ಜಿಯೋ ಫೋನ್ ರೂ.500ಕ್ಕೆ ದೊರೆಯುತ್ತಿದ್ದು, ಮೊದಲಿಗೆ ರೂ.500 ನೀಡಿ ಫೋನ್ ಬುಕ್ ಮಾಡಬೇಕಾಗಿದೆ. ಇದಾದ ನಂತರದಲ್ಲಿ ರೂ. 1000 ನೀಡಿ ನೀವು ಫೋನ್ ಪಡೆಯಬೇಕಾಗಿದೆ. ಮೂರು ವರ್ಷಗಳ ನಂತರ ಫೋನ್‌ಗೆ ಯಾವುದೇ ರೀತಿಯ ತೊಂದರೆಯಾಗದೆ ಇಟ್ಟುಕೊಂಡಲ್ಲಿ ನೀವು ಹಣವನ್ನು ವಾಪಸು ಪಡೆಯಬಹುದಾಗಿದೆ.

ಏರ್‌ಟೆಲ್‌ನಿಂದಲೂ ಫೋನ್:

ಏರ್‌ಟೆಲ್‌ನಿಂದಲೂ ಫೋನ್:

ಜಿಯೋ ಎದುರಾಗಿ ಏರ್‌ಟೆಲ್ ಸಹ ಮೊಬೈಲ್ ತಯಾರಕ ಕಂಪನಿ ಕಾರ್ಬನ್ ಜೊತೆಗೆ ಸೇರಿ ಜಿಯೋ ಫೋನ್‌ ಗಿಂತಲೂ ಕಡಿಮೆ ಬೆಲೆಗೆ ಇಂಡಿಯನ್ ಎನ್ನುವ ಸ್ಮಾರ್ಟ್‌ಫೋನ್‌ವೊಂದನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಫೋನಿನಲ್ಲಿ ಇನಷ್ಟು ಹೊಸ ಆಯ್ಕೆಗಳನ್ನು ನೀಡಲಿದ ಎನ್ನಲಾಗಿದೆ.

Best Mobiles in India

English summary
Jio Phone pre-booking date is on top of the minds of millions of people who were not able to order the handset in August.to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+