2G-3G ಬಳಕೆದಾರರಿಗೆ ಜಿಯೋ ಕಡೆಯಿಂದ ಮತ್ತೊಂದು ಸಿಹಿಸುದ್ದಿ..!

ಈಗಾಗಲೇ ಏರ್‌ಟೆಲ್ ಸಹ ಕಾರ್ಬನ್ ಜೊತೆಗೂಡಿ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದ್ದರೂ ಸಹ ಜಿಯೋ ಫೋನ್‌ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಫೋನ್ ಉತ್ಪಾದನೆಯನ್ನು ಹೆಚ್ಚು ಮಾಡುವುದಾಗಿ ಜಿಯೋ ತಿಳಿಸಿದೆ.

|

ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಸದ್ದು ಹೆಚ್ಚಾಗುತ್ತಿದ್ದು, ದೀಪಾಳಿಯ ಒಳಗೆ ಸುಮಾರು 6 ಮಿಲಿಯನ್ ಜಿಯೋ ಪೋನ್‌ಗಳು ಭಾರತೀಯ ಕೈ ಸೇರಲಿದೆ. ಈ ಹಿನ್ನಲೆಯಲ್ಲಿ ಜಿಯೋ ಫೋನ್‌ ಬೇಡಿಕೆಯು ಹೆಚ್ಚಾಗಿದ್ದು, ಇದನ್ನು ಪೂರೈಸಲು ಜಿಯೋ ಮುಂದಾಗಿದೆ.

2G-3G ಬಳಕೆದಾರರಿಗೆ ಜಿಯೋ ಕಡೆಯಿಂದ ಮತ್ತೊಂದು ಸಿಹಿಸುದ್ದಿ..!

ಓದಿರಿ: ವೊಡೊಫೋನ್-ಐಡಿಯಾ ದಿಂದ ಫೋನ್-ಸ್ಮಾರ್ಟ್‌ಫೋನ್‌ ಲಾಂಚ್ ಶೀಘ್ರವೇ..!!

ಈಗಾಗಲೇ ಏರ್‌ಟೆಲ್ ಸಹ ಕಾರ್ಬನ್ ಜೊತೆಗೂಡಿ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದ್ದರೂ ಸಹ ಜಿಯೋ ಫೋನ್‌ ಬೇಡಿಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಫೋನ್ ಉತ್ಪಾದನೆಯನ್ನು ಹೆಚ್ಚು ಮಾಡುವುದಾಗಿ ಜಿಯೋ ತಿಳಿಸಿದೆ.

Jio ಜದೀಪಾವಳಿ ಡಬಲ್ ಆಫರ್ ಬಗ್ಗೆ ಇಲ್ಲಿದೆ ಪೂರ್ತಿ ಡೀಟೆಲ್ಸ್!!
2G-3G ಬಳಕೆದಾರರಿಗೆ ಸಿಹಿ ಸುದ್ದಿ:

2G-3G ಬಳಕೆದಾರರಿಗೆ ಸಿಹಿ ಸುದ್ದಿ:

ಈಗಾಗಲೇ ಹಲವು ಮಂದಿ ಜಿಯೋ ಪೋನ್ ಪ್ರಿ ಬುಕ್ ಮಾಡಿ ಖರೀದಿಸಿದ್ದಾರೆ. ಆದರೆ ಇನ್ನು ಹೆಚ್ಚು ಪ್ರಮಾಣದಲ್ಲಿ ಜನರು ಜಿಯೋ ಪೋನ್ ಖರೀದಿಸುವ ಮನಸ್ಸು ಮಾಡಿದ್ದರೂ ಸಹ ಬುಕ್ ಮಾಡಲು ಅವಕಾಶವಿರಲಿಲ್ಲ. ಈ ಹಿನ್ನಲೆಯಲ್ಲಿ ರಿಲಯನ್ಸ್ ಶೀಘ್ರವೇ ಮತ್ತಷ್ಡು ಫೋನ್ ಬಿಡುಗಡೆ ಮಾಡಲಿದೆ.

ಬೇರೆ ಕಂಪನಿಗಳಿಗೆ ಸ್ಪರ್ಧೆ:

ಬೇರೆ ಕಂಪನಿಗಳಿಗೆ ಸ್ಪರ್ಧೆ:

ಮಾರುಕಟ್ಟೆಗೆ ಏರ್‌ಟೆಲ್ ಫೋನ್ ಬಿಡುಗಡೆ ಮಾಡಿದ್ದು, ಇದೇ ಮಾದರಿಯಲ್ಲಿ ವೊಡಾಫೋನ್, ಐಡಿಯಾ ಸಹ ತಮ್ಮದೇ ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿವೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಮತ್ತಷ್ಟು ಜನರನ್ನು ಸೆಳೆಯುವ ಸಲುವಾಗಿ ಹೆಚ್ಚು ಫೋನ್ ಬಿಡುಗಡೆ ಮಾಡಲಿದೆ.

ಶೀಘ್ರವೇ ಬುಕಿಂಗ್ ಶುರು:

ಶೀಘ್ರವೇ ಬುಕಿಂಗ್ ಶುರು:

ಈಗಾಗಲೇ ಮೊದಲ ಹಂತದಲ್ಲಿ ಮೊಬೈಲ್ ಬಿಡುಗಡೆ ಮಾಡಿದ್ದ ಜಿಯೊ ಫೋನ್, ಶೀಘ್ರವೇ ಎರಡನೇ ಹಂತದಲ್ಲಿ ಬುಕ್ಕಿಂಗ್ ಅನ್ನು ಓಪನ್ ಮಾಡಲಿದೆ. ಎನ್ನಲಾಗಿದೆ. ಎರಡನೇ ಹಂತದಲ್ಲಿ ಜಿಯೋ ಫೋನ್ ಮತ್ತಷ್ಡು ಹೊಸ ಆಯ್ಕೆಗಳನ್ನು ಹೊಂದಲಿದೆ ಎನ್ನಲಾಗಿದೆ.

Best Mobiles in India

English summary
JioPhone production increase. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X