ಜಿಯೋ ಪ್ರೈಮ್ ಆಫರ್; 2018ರ ವರೆಗೂ ಮುಂದುವರೆಯಲಿದೆ ಜಿಯೋ ಉಚಿತ ಸೇವೆ..!!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ 100 ಮಿಲಿಯನ್ ಗ್ರಾಹಕರನ್ನು ಹೊಂದಿದ ಸಂಭ್ರಮದಲ್ಲಿ ಹೊಸದೊಂದ ಆಫರ್‌ ಪ್ರಕಟಿಸಿದ್ದು, ಜಿಯೋ ಪ್ರೈಮ್ ಆಫರ್ ಹೆಸರಿನಲ್ಲಿ 2018ರ ವರೆಗೂ ಜಿಯೋ ಉಚಿತ ಸೇವೆ ಮುಂದುವರೆಯಲಿದೆ.

ಜಿಯೋ ಪ್ರೈಮ್ ಆಫರ್; 2018ರ ವರೆಗೂ ಮುಂದುವರೆಯಲಿದೆ ಜಿಯೋ ಉಚಿತ ಸೇವೆ..!!!

ಓದಿರಿ: 170 ದಿನದಲ್ಲಿ ಜಿಯೋ ಮಾಡಿದ್ದೇನು...!? ಎಪ್ರಿಲ್‌ನಿಂದ ಟಾರಿಫ್ ಜಾರಿ, ಡಬ್ಬಲ್ ಡೇಟಾ..!

ರಿಲಯನ್ಸ್ ಜಿಯೋ ಬಳಕೆದಾರಿಗೆ ಜಿಯೋ ಪ್ರೈಮ್ ಆಫರ್ ಘೋಷನೆ ಮಾಡಿದ್ದು ಒಂದು ವರ್ಷಗಳ ಕಾಲ ಉಚಿತ ಕರೆ ಮತ್ತು ಉಚಿತ ಡೇಟಾವನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಪ್ರೈಮ್:

ಜಿಯೋ ಪ್ರೈಮ್:

ಜಿಯೋ ಬಳಕೆದಾರರಲ್ಲಿ ಮೊದಲ 100 ಮಿಲಿಯನ್ ಮಂದಿಯನ್ನು ಜಿಯೋ ಪ್ರೈಮ್ ಮೆಂಬರ್ ಗಳಾಗಿ ಸ್ವೀಕರಿಸಿ ಅವರಿಗೆ ಅಫರ್ ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಜಿಯೋ ಪ್ರೈಮ್ ಸದಸ್ಯರಿಗೆ 2018ರವರೆಗೆ ಹ್ಯಾಪಿ ನ್ಯೂ ಇಯರ್ ಪ್ಲಾನ್ ನೀಡಲು ಮಂದಾಗಿದೆ.

2018 ಮಾರ್ಚ್ 31 ವರೆಗೂ ಉಚಿತ ಸೇವೆ:

2018 ಮಾರ್ಚ್ 31 ವರೆಗೂ ಉಚಿತ ಸೇವೆ:

ಜಿಯೋ ಪ್ರೈಮ್ ಸದಸ್ಯರು 2018 ಮಾರ್ಚ್ 31 ವರೆಗೂ ಉಚಿತ ಸೇವೆಯನ್ನು ಪಡೆಯಬಹುದಾಗಿದ್ದು, ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಪಡೆಯಬಹುದಾಗಿದೆ. ಜಿಯೋ ಪ್ರೈಮ್ ಸದಸ್ಯರಾಗಲು ಪ್ರತಿ ವರ್ಷ 99 ರೂ. ಪಾವತಿಸ ಬೇಕಾಗಿದೆ.

ಜಿಯೋ ಪ್ರೈಮ್ ಆಫರ್:

ಜಿಯೋ ಪ್ರೈಮ್ ಆಫರ್:

ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರ ಈ ಆಫರ್ ಲಭ್ಯವಿದ್ದು, ಒಂದು ವರ್ಷಕ್ಕೆ ಉಚಿತ ಸೇವೆಯನ್ನು ಪಡೆಯಲು ರೂ.303 ಪಾವತಿ ಮಾಡಬೇಕಾಗಿದ್ದು, ತಿಂಗಳಿಗೆ 303 ರೂ ಪಾವತಿ ಮಾಡಿದರೆ ಉಚಿತ ಕರೆ ಮತ್ತು ಉಚಿತ ಡೇಟಾವನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Jio Prime Members can continue enjoying the unlimited benefits of JIO NEW YEAR OFFER until 31st March, 2018. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot