Home
ಸುದ್ದಿಜಾಲ

ಜಿಯೋ ಪ್ರೈಮ್ ಸದಸ್ಯತ್ವ ಕೊನೆ ಆಯ್ತು: ಉಳಿದ ಜಿಯೋ ಗ್ರಾಹಕರ ಕಥೆ ಏನು..?

ಪ್ರೈಮ್ ಸದಸ್ಯತ್ವವನ್ನು ಹೊಂದಿದವರು ಇನ್ನು ಮುಂದೇ ಜಿಯೋ ನೀಡುವ ಬೊಂಬಾಟ್ ಆಫರ್‌ಗಳ ಲಾಭವನ್ನು ಪಡೆಯಬಹುದಾಗಿದೆ.

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ಆರಂಭಿಸಿದ್ದ ಪ್ರೈಮ್ ಸದಸ್ಯತ್ವ ಅಭಿಯಾನ ಏಪ್ರಿಲ್ 15ಕ್ಕೆ ಕೊನೆಗೊಂಡಿದ್ದು, ಈ ಹಿನ್ನಲೆ ಜಿಯೋ ಪ್ರೈಮ್ ಸದಸ್ಯತ್ವವನ್ನು ಹೊಂದಿದವರು ಇನ್ನು ಮುಂದೇ ಜಿಯೋ ನೀಡುವ ಬೊಂಬಾಟ್ ಆಫರ್‌ಗಳ ಲಾಭವನ್ನು ಪಡೆಯಬಹುದಾಗಿದೆ. ಅದೇ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳದ ಜಿಯೋ ಗ್ರಾಹಕರ ಕಥೆ ಏನು..?

ಜಿಯೋ ಪ್ರೈಮ್ ಸದಸ್ಯತ್ವ ಕೊನೆ ಆಯ್ತು: ಉಳಿದ ಜಿಯೋ ಗ್ರಾಹಕರ ಕಥೆ ಏನು..?

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಜಿಯೋ ಕಾರ್ಯ ಆರಂಭಿಸಿದ 6 ತಿಂಗಳಿನಲ್ಲೇ 10 ಕೋಟಿ ಗ್ರಾಹಕರನ್ನು ತನ್ನ ಕುಟಂಬಕ್ಕೆ ಸೇರಿಸಿಕೊಂಡ ಸಂಭ್ರಮದಲ್ಲಿ ಮತ್ತು ಹ್ಯಾಪಿ ನ್ಯೂಯಿರ್ ಅಫರ್ ಕೊನೆಯಾಗುವ ಸಂದರ್ಭದಲ್ಲಿ ಘೋಷಣೆ ಮಾಡಿದ ಪ್ರೈಮ್ ಸದಸ್ಯತ್ವ ಕೊನೆಯದ ಹಿನ್ನಲೆಯಲ್ಲಿ ಜಿಯೋ ಗ್ರಾಹಕರ ನಂತರದ ನಡೆ ಏನು..?

ಓದಿರಿ: ಉಚಿತವಾಗಿ ಆನ್‌ಲೈನಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಳ್ಳುವುದು ಹೇಗೆ..? ಇಲ್ಲಿದೇ ಮಾಹಿತಿ

ಜಿಯೋ ಪಾವತಿ ಸೇವೆ ಆರಂಭ:

ಜಿಯೋ ಪಾವತಿ ಸೇವೆ ಆರಂಭ:

ಜಿಯೋ ಸೇವೆ ಆರಂಭಿಸಿದ ನಂತರದಲ್ಲಿ ಮೊದಲ ಭಾರಿಗೆ ಸಂಫೂರ್ಣ ಪ್ರಮಾಣದ ಪಾವತಿ ಸೇವೆಯನ್ನು ಆರಂಭಿಸಿದ್ದು, ಜಿಯೋ ಗ್ರಾಹಕರು ಮೂರು ತಿಂಗಳ ಸೇವೆಗಾಗಿ 303 ರೂ. ಇಲ್ಲವೇ 509 ರೂ. ಹಣ ಪಾವತಿ ಮಾಡಬೇಕಾಗಿದೆ. 'ಧನ್ ಧನಾ ಧನ್' ಆಫರ್ ಕೇವಲ ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಲಭ್ಯವಿದ್ದು, ಪ್ರೈಮ್ ಸದಸ್ಯತ್ವ ಪಡೆದು ಕೊಂಡವರು ಮಾತ್ರ ಈ ಸೇವೆ ಲಾಭ ಪಡೆಯಬಹುದಾಗಿದೆ.

ಜಿಯೋ ಪ್ರೈಮ್ ಸದಸ್ಯತ್ವ ಕೊನೆ:

ಜಿಯೋ ಪ್ರೈಮ್ ಸದಸ್ಯತ್ವ ಕೊನೆ:

ಮಾರ್ಚ್ 31ರ ವರೆಗೆ ಜಿಯೋ ನೀಡಿದ್ದ ಹ್ಯಾಪಿ ನ್ಯೂಯಿರ್ ಸೇವೆಯನ್ನು ಒಂದು ವರ್ಷಗಳ ಕಾಲ ಯಾವುದೇ ತಡೆ ಇಲ್ಲದೇ ಪಡೆದುಕೊಳ್ಳಬೇಕಾದರೆ ರೂ.99 ಪಾವತಿಸಿ ಜಿಯೋ ಪ್ರೈಮ್ ಪ್ರೈಮ್ ಸದಸ್ಯತ್ವ ನೊಂದಾಯಿಸಿಕೊಳ್ಳಬೇಕಾಗಿತ್ತು. ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡವರಿಗಾಗಿ 'ಧನ್ ಧನಾ ಧನ್' ಹೆಸರಿನ ಮೂರು ತಿಂಗಳ ಉಚಿತ ಸೇವೆ ಲಭ್ಯವಿತ್ತು. ಮಾರ್ಚ್ 31ಕ್ಕೆ ಕೊನೆಯಾಗಬೇಕಿದ್ದ ಜಿಯೋ ಪ್ರೈಮ್ ಸದಸ್ಯತ್ವ 15 ದಿನಗಳ ಕಾಲ ವಿಸ್ತರಣೆಗೊಂಡಿತ್ತು, ಈ ಹಿನ್ನಲೆಯಲ್ಲಿ ಏಪ್ರಿಲ್ 15ಕ್ಕೆ ಪ್ರೈಮ್ ಸದಸ್ಯತ್ವ ಕೊನೆಯಾಗಿದೆ.

ಧನ್ ಧನಾ ಧನ್' ಆಫರ್ ಕಥೆ ಏನು..?

ಧನ್ ಧನಾ ಧನ್' ಆಫರ್ ಕಥೆ ಏನು..?

ರಿಲಯನ್ಸ್ ಪ್ರೈಮ್ ಸದಸ್ಯರಿಗಾಗಿಯೇ ಹೊಸದಾಗಿ ಘೋಷಣೆ ಮಾಡಿದ ಮತ್ತೆ ಮೂರು ತಿಂಗಳ ಪಾವತಿ ಸೇವೆ ಇದಾಗಿದೆ. ಇಲ್ಲಿ ಪ್ರೈಮ್ ಸದಸ್ಯರು 84 ದಿನಗಳ ಕಾಲದ ಕೊಡುಗೆಗಾಗಿ ರೂ.309 ಇಲ್ಲವೇ ರೂ. 509 ಪಾವತಿ ಮಾಡಬೇಕಾಗಿದೆ. ಪ್ರತಿ ನಿತ್ಯ 1GB ಇಲ್ಲವೇ 2GB ಡೇಟಾ, ಉಚಿತ ಕರೆ, ಉಚಿತ ಜಿಯೋ ಆಪ್‌ಗಳನ್ನು ಬಳಸುವ ಅವಕಾಶವನ್ನು ಮಾಡಿಕೊಡಲಾಗಿತ್ತು.

ಈಗ ಧನ್ ಧನಾ ಧನ್' ಆಫರ್ ರೀಚಾರ್ಜ್ ಮಾಡಿಸಿಕೊಳ್ಳಬಹುದೇ..?

ಈಗ ಧನ್ ಧನಾ ಧನ್' ಆಫರ್ ರೀಚಾರ್ಜ್ ಮಾಡಿಸಿಕೊಳ್ಳಬಹುದೇ..?

ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡು ಸಮ್ಮರ್ ಸರ್ಪ್ರೈಸ್ ಆಫರ್ ರೀಜಾರ್ಜ್ ಮಾಡಿಸಿಕೊಳ್ಳದೇ ಇದ್ದವರು ಧನ್ ಧನಾ ಧನ್ ಆಫರ್ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಆದರೆ ಜಿಯೋ ಪ್ರೈಮ್ ಸದಸ್ಯತ್ವವನ್ನೇ ಪಡೆದುಕೊಳ್ಳದೇ ಇರುವವರು ಧನ್ ಧನಾ ಧನ್' ಆಫರ್ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ.

ಜಿಯೋ ಪ್ರೈಮ್ ಸದಸ್ಯತ್ವ ಪಡೆಯದವರಿಗಾಗಿ:

ಜಿಯೋ ಪ್ರೈಮ್ ಸದಸ್ಯತ್ವ ಪಡೆಯದವರಿಗಾಗಿ:

ಏಪ್ರಿಲ್ 15ರ ಒಳಗೆ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳದೇ ಇರುವ ಜಿಯೋ ಗ್ರಾಹಕರಿಗಾಗಿ 149 ರೂ. ಪ್ಲಾನ್‌ವೊಂದನ್ನು ಬಿಡುಗಡೆ ಮಾಡಲಾಗಿದೆ. 149 ರೂ. ಪ್ಲಾನ್ 28 ದಿನಗಳ ಅವಧಿಗೆ 1 GB 4G ಡೇಟಾ ದೊರೆಯಲಿದ್ದು, ಉಚಿತ ಕರೆ ಮಾಡುವ ಸೇವೆ ಲಭ್ಯವಿರಲಿದೆ. ಹಾಗೆಯೇ ಜಿಯೋ ಪ್ರೈಮ್ ಸದಸ್ಯರಿಗಿಂತ ಜಿಯೋ ಗ್ರಾಹಕರು ಅರ್ಧಷ್ಟು ಕಡಿಮೆ ಲಾಭವನ್ನು ಪಡೆದುಕೊಳ್ಳದ್ದಾರೆ.

Best Mobiles in India

English summary
Reliance Jio’s Happy New Year offer and Prime Subscription ended on April 15th. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+