Home
ಸುದ್ದಿಜಾಲ

ನಷ್ಟದ ಹಾದಿಯಲ್ಲಿ ಏರ್‌ಟೆಲ್-ವೊಡಾ: ಜಿಯೋ ಸೆಪ್ಟೆಂಬರ್ ತಿಂಗಳ ಆದಾಯ ಎಷ್ಟು ಗೊತ್ತಾ..?

By Srinidhi

ಟೆಲಿಕಾಂ ಮಾರುಕಟ್ಟೆಯಲ್ಲಿ ಮೊದಲ ಬಾರಿ ಉಚಿತ ಕೊಡುಗೆಗಳು ಮತ್ತು ಕಡಿಮೆ ಬೆಲೆಗೆ ಡೇಟಾವನ್ನು ನೀಡುವ ಯೋಜನೆಯನ್ನು ರೂಪಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ, ಈ ಮೂಲಕ ಇತರೆ ಟೆಲಿಕಾಂ ಕಂಪನಿಗಳು ಹಳ್ಳ ಹಿಡಿಯುವಂತೆ ಮಾಡಿದ್ದು ಸುಳ್ಳಲ್ಲ. ಸದ್ಯದ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಸೇವೆಯನ್ನು ನೀಡುತ್ತಿರುವ ಜಿಯೋ ನಷ್ಟದಲ್ಲಿಲ್ಲ. ಸೆಪ್ಟೆಂಬರ್ ತಿಂಗಳ ಜಿಯೋ ಆದಾಯ ಕೇಳಿದರೆ ತಲೆ ತಿರುಗುವಂತಿದೆ.

ನಷ್ಟದ ಹಾದಿಯಲ್ಲಿ ಏರ್‌ಟೆಲ್-ವೊಡಾ: ಜಿಯೋ ಸೆಪ್ಟೆಂಬರ್ ತಿಂಗಳ ಆದಾಯ ಎಷ್ಟು ಗೊತ್ತಾ

ಓದಿರಿ: ಟ್ರಾಫಿಕ್ ಪೊಲೀಸ್ ಹಿಡಿದರೆ ಹೆದರಬೇಕಾಗಿಲ್ಲ: ಬಂದಿದೆ ಹೊಸ ಆಪ್‌! ಯಾಕೆ ಈ ಆಪ್?

ಒಂದು ಕಡೆ ಜಿಯೋ ನೀಡುತ್ತಿರುವ ಅದ್ಬುತ ಆಫರ್ ಗಳಿಂದ ಕಂಗೆಟ್ಟಿರುವ ಇತರೆ ಟೆಲಿಕಾಂ ಕಂಪನಿಗಳು ಚಂದದಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುತ್ತಿದ್ದರೇ, ಇತ್ತ ಜಿಯೋ ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚು ಮಂದಿ ಬಳಕೆದಾರರನ್ನು ಆಕರ್ಷಿಸುವುದಲ್ಲದೇ, ಭರ್ಜರಿ ಆದಾಯವನ್ನು ಗಳಿಸಿಕೊಂಡಿದೆ ಎನ್ನಲಾಗಿದೆ. ಈ ಆದಾಯದ ಕುರಿತ ಮಾಹಿತಿಯೂ ಇಲ್ಲಿದೆ.

ರೂ.4270 ಕೋಟಿ ಆದಾಯ:

ರೂ.4270 ಕೋಟಿ ಆದಾಯ:

ರಿಲಯನ್ಸ್ ಜಿಯೋ ಸೆಪ್ಟೆಂಬರ್ ತಿಂಗಳೊಂದರಲ್ಲೇ ರೂ.4270 ಕೋಟಿ ಆದಾಯವನ್ನು ತನ್ನ ಖಜಾನೆಗೆ ಸೇರಿಸಿಕೊಂಡಿದೆ ಎನ್ನಲಾಗಿದೆ. ಇದು ಕೇವಲ ಮೊದಲ ಕ್ವಾಟರ್ ಆದಾಯವಾಗಿದ್ದು, ಸೆಪ್ಟೆಂಬರ್ ಎರಡನೇ ಕ್ವಾಟರ್ ಆದಾಯ ಇದನ್ನು ಮೀರಿಸಲಿದೆ ಎಂದು ಅಂದಾಜಿಸಲಾಗಿದೆ.

ಆದಾಯ ಕಳೆದುಕೊಂಡ ಏರ್‌ಟೆಲ್:

ಆದಾಯ ಕಳೆದುಕೊಂಡ ಏರ್‌ಟೆಲ್:

ಜಿಯೋ ನೀಡುತ್ತಿರುವ ಹೊಸ ಆಫರ್ ಗಳಿಗೆ ಬದಲಾಗಿ ಒಂದಾದ ಮೇಲೆ ಒಂದು ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುವ ಏರ್‌ಟೆಲ್ ಸಹ ತನ್ನ ಆದಾಯದಲ್ಲಿ 10.5%ರಷ್ಟು ಕಳೆದುಕೊಂಡಿದೆ. ಇದೇ ಮಾದರಿಯಲ್ಲಿ ವೊಡಾಫೋನ್ ಆದಾಯವೂ ಶೇ.11.5%ರಷ್ಟು ಇಳಿಕೆಯಾಗಿದೆ ಎಂದು ವರದಿಯೊಂದು ಮಾಹಿತಿ ನೀಡಿದೆ.

ಚಂದದಾರನ್ನು ಆಕರ್ಷಿಸುವಲ್ಲಿಯೂ ಜಿಯೋ:

ಚಂದದಾರನ್ನು ಆಕರ್ಷಿಸುವಲ್ಲಿಯೂ ಜಿಯೋ:

ಹೊಸ ಚಂದಾರರನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಆಕರ್ಷಿಸಿದ ಮೊದಲ ಸ್ಥಾನದಲ್ಲಿ ಜಿಯೋ ಕಾಣಿಸಿಕೊಂಡಿದ್ದು, ನಂತರದಲ್ಲಿ ಏರ್‌ಟೆಲ್ ಮತ್ತು BSNL ಸ್ಥಾನ ಪಡೆದುಕೊಂಡಿದೆ. ವೊಡಾಪೋನ್ ಮತ್ತು ಐಡಿಯಾ ಸೇರಿದಂತೆ ಬೇರೆಲ್ಲಾ ಟೆಲಿಕಾಂ ಕಂಪನಿಗಳು ನಷ್ಟದ ಹಾದಿಯಲ್ಲಿ ಸಾಗುತ್ತಿವೆ.

Best Mobiles in India

English summary
Jio reports positive AGR of Rs 4,270 crore for the first time in September quarter. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+