Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌!..ರೀಚಾರ್ಜ್‌ ಇನ್ನು ದುಬಾರಿ!

ಜಿಯೋ ಟೆಲಿಕಾಂ ದೇಶದ ಮುಂಚೂಣಿಯ ಟೆಲಿಕಾಂ ಆಗಿ ಗುರುತಿಸಿಕೊಂಡಿದೆ. ಗ್ರಾಹಕರನ್ನು ಸೆಳೆಯಲು ಜಿಯೋ ಸಂಸ್ಥೆಯು ಹಲವು ಅತ್ಯುತ್ತಮ ಪ್ರೀಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ತನ್ನ ಚಂದಾದಾರರಿಗೆ ಖುಷಿ ನೀಡಿದೆ. ಆದರೆ ಇದೀಗ ಜಿಯೋ ತನ್ನ ಗ್ರಾಹಕರಿಗೆ ಬಿಗ್ ಶಾಕ್‌ ನೀಡಿದೆ.

ಹೌದು, ರಿಲಯನ್ಸ್‌ ಜಿಯೋ ಟೆಲಿಕಾಂ ತನ್ನ ಎಂಟ್ರಿ ಲೆವೆಲ್‌ ಯೋಜನೆಯೊಂದರ ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿದ್ದು, ಅದುವೇ ಜಿಯೋ 199ರೂ. ಪೋಸ್ಟ್‌ಪೇಯ್ಡ್‌ ಯೋಜನೆ. ಈ ಯೋಜನೆಯನ್ನು ಈಗ 299ರೂ. ಗಳಿಗೆ ಏರಿಕೆ ಮಾಡಿದ್ದು, ಈ ಮೂಲಕ ಜಿಯೋ ಗ್ರಾಹಕರಿಗೆ ದೊಡ್ಡ ಅಚ್ಚರಿ ನೀಡಿದೆ. ಆದರೆ ಯೋಜನೆಯಲ್ಲಿ ಡೇಟಾ ಸೌಲಭ್ಯ ಹೆಚ್ಚಳ ಮಾಡಿದೆ.

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌!..ರೀಚಾರ್ಜ್‌ ಇನ್ನು ದುಬಾರಿ!

ಬೆಲೆ ಏರಿಕೆ ಜೊತೆಗೆ ಜಿಯೋ 299ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ 5GB ಡೇಟಾ ಪ್ರಯೋಜನ ಹೆಚ್ಚಳ ಮಾಡಿದ್ದು, ಗ್ರಾಹಕರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದೆ ಎನ್ನಬಹುದು. ಹಾಗಾದರೆ ಜಿಯೋ ಟೆಲಿಕಾಂನ 299ರೂ. ಪೋಸ್ಟ್‌ಪೇಯ್ಡ್‌ ಪ್ರಯೋಜನಗಳೆನು?.. ಇತರೆ ಜನಪ್ರಿಯ ಪೋಸ್ಟ್‌ಪೇಯ್ಡ್‌ ಸೌಲಭ್ಯಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 299ರೂ. ಪೋಸ್ಟ್‌ಪೇಯ್ಡ್‌ ಯೋಜನೆ : ಜಿಯೋ ಟೆಲಿಕಾಂನ 299ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಎಂಟ್ರಿ ಲೆವೆಲ್ ಪೋಸ್ಟ್‌ಪೇಯ್ಡ್‌ ಯೋಜನೆ ಆಗಿದೆ. ಈ ಯೋಜನೆಯು ಒಟ್ಟು 30GB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಅನಿಯಮಿಯ ಉಚಿತ ವಾಯಿಸ್‌ ಕರೆಯ ಸೌಲಭ್ಯವನ್ನು ಪಡೆದಿದೆ. ಫ್ಯಾಮಿಲಿ ಸಿಮ್‌ ಕಾರ್ಡ್‌, ಆಡ್‌ ಆನ್‌ ಫ್ಯಾಮಿಲಿ ಸಿಮ್‌ ಲಭ್ಯ ಇರುವುದಿಲ್ಲ.

ಜಿಯೋ 399ರೂ. ಪೋಸ್ಟ್‌ಪೇಯ್ಡ್‌ ಯೋಜನೆ : ಜಿಯೋ ಟೆಲಿಕಾಂನ 399ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದು. ಈ ಯೋಜನೆಯು ಒಟ್ಟು 75 GB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಅನಿಯಮಿಯ ಉಚಿತ ವಾಯಿಸ್‌ ಕರೆಯ ಸೌಲಭ್ಯವನ್ನು ಪಡೆದಿದೆ. ಫ್ಯಾಮಿಲಿ ಸಿಮ್‌ ಕಾರ್ಡ್‌ ಲಭ್ಯ, 3 ಸಿಮ್‌ ವರೆಗೆ ಆಡ್‌ ಆನ್‌ ಫ್ಯಾಮಿಲಿ ಸಿಮ್‌ ಲಭ್ಯ.

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌!..ರೀಚಾರ್ಜ್‌ ಇನ್ನು ದುಬಾರಿ!

ಜಿಯೋ 599ರೂ. ಪೋಸ್ಟ್‌ಪೇಯ್ಡ್‌ ಯೋಜನೆ : ಜಿಯೋ ಟೆಲಿಕಾಂನ 599ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಒಟ್ಟು ಅನಿಯಮಿತ ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಅನಿಯಮಿಯ ಉಚಿತ ವಾಯಿಸ್‌ ಕರೆಯ ಸೌಲಭ್ಯವನ್ನು ಪಡೆದಿದೆ. ಫ್ಯಾಮಿಲಿ ಸಿಮ್‌ ಕಾರ್ಡ್‌, ಆಡ್‌ ಆನ್‌ ಫ್ಯಾಮಿಲಿ ಸಿಮ್‌ ಲಭ್ಯ ಇರುವುದಿಲ್ಲ. ಇತರೆ ಜಿಯೋ ಆಪ್ಸ್‌ ಲಭ್ಯ.

ಜಿಯೋ 699ರೂ. ಪೋಸ್ಟ್‌ಪೇಯ್ಡ್‌ ಯೋಜನೆ : ಜಿಯೋ ಟೆಲಿಕಾಂನ 699ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದು. ಈ ಯೋಜನೆಯು ಒಟ್ಟು 100 GB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಅನಿಯಮಿಯ ಉಚಿತ ವಾಯಿಸ್‌ ಕರೆಯ ಸೌಲಭ್ಯವನ್ನು ಪಡೆದಿದೆ. ಫ್ಯಾಮಿಲಿ ಸಿಮ್‌ ಕಾರ್ಡ್‌ ಲಭ್ಯ, 3 ಸಿಮ್‌ ವರೆಗೆ ಆಡ್‌ ಆನ್‌ ಫ್ಯಾಮಿಲಿ ಸಿಮ್‌ ಲಭ್ಯ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಸಹ ಲಭ್ಯ.

ಜಿಯೋ ಗ್ರಾಹಕರಿಗೆ ಬಿಗ್‌ ಶಾಕ್‌!..ರೀಚಾರ್ಜ್‌ ಇನ್ನು ದುಬಾರಿ!

ಜಿಯೋ 1499ರೂ. ಪೋಸ್ಟ್‌ಪೇಯ್ಡ್‌ ಯೋಜನೆ : ಜಿಯೋ ಟೆಲಿಕಾಂನ 1499ರೂ. ಪೋಸ್ಟ್‌ಪೇಯ್ಡ್‌ ಯೋಜನೆಯು ಆಕರ್ಷಕ ಪ್ಲ್ಯಾನ್‌ಗಳಲ್ಲಿ ಒಂದು. ಈ ಯೋಜನೆಯು ಒಟ್ಟು 300 GB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ಪಡೆದಿದೆ. ಹಾಗೆಯೇ ಅನಿಯಮಿಯ ಉಚಿತ ವಾಯಿಸ್‌ ಕರೆಯ ಸೌಲಭ್ಯವನ್ನು ಪಡೆದಿದೆ. ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಚಂದಾದಾರಿಕೆ ಸಹ ಲಭ್ಯ.

Best Mobiles in India

English summary
Jio postpaid plan of Rs 199 has received a price hike. this plan now cost Rs 299. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+