Home
ಸುದ್ದಿಜಾಲ

ಜಿಯೋ ಟೆಲಿಕಾಂನ 201ರೂ. ಯೋಜನೆಯಲ್ಲಿ 40GB ಡೇಟಾ ಸಿಗುತ್ತೆ!

ಭಾರತೀಯ ಟೆಲಿಕಾಂ ವಲಯದಲ್ಲಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಜಿಯೋ, ಚಂದಾದಾರರನ್ನು ಸೆಳೆಯಲು ಆಕರ್ಷಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ವರ್ಕ್‌ ಫ್ರಮ್‌ ಹೋಮ್ ಗ್ರಾಹಕರಿಗಾಗಿ ಅತ್ಯುತ್ತಮ ಡೇಟಾ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದಲ್ಲದೇ ಡೇಟಾ ಪ್ಯಾಕ್‌ ರೀಚಾರ್ಜ್ ಆಯ್ಕೆಗಳನ್ನು ನೀಡಿದೆ. ಹೆಚ್ಚುವರಿ ಡೇಟಾ ಅಗತ್ಯ ಇರುವವರಿಗೆ ಜಿಯೋದ 201ರೂ. ಯೋಜನೆ ರೀಚಾರ್ಜ್ ಮಾಡಲು ಸೂಕ್ತವೇ?

ಹೋಮ್

ಹೌದು, ಜಿಯೋ ಟೆಲಿಕಾಂನ ವರ್ಕ್‌ ಫ್ರಮ್ ಹೋಮ್ ಯೋಜನೆಗಳ ಆಯ್ಕೆ ಹೊಂದಿದೆ. ಆ ಪೈಕಿ 201ರೂ. ಸಹ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್‌ ಆಗಿದ್ದು, ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಅಧಿಕ ಡೇಟಾ ಬಳಕೆ ಇರುವ ಜಿಯೋ ಗ್ರಾಹಕರಿಗೆ ಈ ಯೋಜನೆಯು ನೆರವಾಗಲಿದೆ. ಈ ಯೋಜನೆಯು ಡೇಟಾ ಜೊತೆಗೆ ವ್ಯಾಲಿಡಿಟಿ ಪ್ರಯೋಜನವನ್ನು ಹೊಂದಿದೆ. ಹಾಗಾದರೇ ಜಿಯೋದ ಈ 201ರೂ.ಗಳ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಲು ಯೋಗ್ಯವೇ?.ಈ ಯೋಜನೆಯ ಪ್ರಯೋಜನಗಳೇನು?..ಮುಂದೆ ಓದಿರಿ.

ಜಿಯೋ 201ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ 201ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ವರ್ಕ್‌ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 40 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್‌ ಆಗಲಿ ಅಥವಾ ವಾಯಿಸ್‌ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ 251ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ 251ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ವರ್ಕ್‌ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 50 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್‌ ಆಗಲಿ ಅಥವಾ ವಾಯಿಸ್‌ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ 151ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ 151ರೂ. ವರ್ಕ್‌ ಫ್ರಂ ಹೋಮ್ ಪ್ಲ್ಯಾನ್‌

ಜಿಯೋ ಟೆಲಿಕಾಂನ ಈ ವರ್ಕ್‌ ಫ್ರಂ ಹೋಮ್ ಯೋಜನೆಯಲ್ಲಿ ಒಟ್ಟು 30 GB ಡೇಟಾ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆದಿದೆ. ಉಳಿದಂತೆ ಈ ಯೋಜನೆಯಲ್ಲಿ ಯಾವುದೇ ಯಾವುದೇ ಎಸ್‌ಎಮ್‌ಎಸ್‌ ಆಗಲಿ ಅಥವಾ ವಾಯಿಸ್‌ ಕರೆಯ ಸೌಲಭ್ಯವಾಗಲಿ ಲಭ್ಯವಾಗುವುದಿಲ್ಲ.

ಜಿಯೋ ಡೇಟಾ ಪ್ಯಾಕ್‌ ರೀಚಾರ್ಜ್‌ಗಳು

ಜಿಯೋ ಡೇಟಾ ಪ್ಯಾಕ್‌ ರೀಚಾರ್ಜ್‌ಗಳು

ಜಿಯೋ ವರ್ಕ್ ಫ್ರಮ್ ಹೋಮ್ ಯೋಜನೆಗಳಲ್ಲದೇ ಹೆಚ್ಚುವರಿ ಡೇಟಾ ಬಯಸುವ ಗ್ರಾಹಕರಿಗಾಗಿ ಭಿನ್ನ ಬೆಲೆಯಲ್ಲಿ ಜಿಯೋ ಡೇಟಾ ಪ್ಯಾಕ್‌ ರೀಚಾರ್ಜ್‌ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 11ರೂ, 21ರೂ, 51ರೂ ಮತ್ತು 101ರೂ. ಆಗಿವೆ.

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

ಜಿಯೋ 444ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 444ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋದ ಈ ಪ್ಲ್ಯಾನ್‌ ಒಟ್ಟು 56 ದಿನಗಳ ವ್ಯಾಲಿಡಿಟಿ ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗುತ್ತದೆ. (ಒಟ್ಟು ಡೇಟಾ 112GB). ಹಾಗೆಯೇ ಜಿಯೋದಿಂದ ಜಿಯೋ ನೆಟವರ್ಕ ಕರೆಗಳು ಉಚಿತವಾಗಿರುತ್ತವೆ. ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಲಭ್ಯ.

Best Mobiles in India

English summary
Jio Rs 201 Work From Home Data Pack Offers 40GB Data With 30 Days Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+