Home
ಸುದ್ದಿಜಾಲ

ಜಿಯೋ ಗ್ರಾಹಕರಿಗೆ ಮಣಿದ ಮೋದಿ..ಮತ್ತೆ ಉಚಿತವಾಗಲಿದೆ ಜಿಯೋ ಸೇವೆ?!!

ಇದೀಗ ಮೋದಿಯವರ ಕೃಪೆಯಿಂದಾಗಿ ಜಿಯೋ ಮತ್ತೆ ಸಮ್ಮರ್ ಸರ್‌ಪ್ರೈಸ್ ಆಫರ್ ಮುಂದುವರೆಸುವ ಸಾಧ್ಯತೆಗಳಿವೆ.

By Bhaskar N J

ಟ್ರಾಯ್ ನಿರ್ದೇಶನದಂತೆ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಅನ್ನು ಹಿಂಪಡೆದಿದ್ದು, ಇದೀಗ Change.org ಎಂಬ ಆನ್‌ಲೈನ್ ಅಭಿಯಾನದಿಂದಾಗಿ ಜಿಯೋ ಮತ್ತೆ ಸಮ್ಮರ್ ಸರ್‌ಪ್ರೈಸ್ ಆಫರ್ ಅನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.!!

ಓದಿರಿ: ಚಿಂತಿಸ ಬೇಡಿ.! ನೀವಿಗಲೂ ಮೂರು ತಿಂಗಳು ಜಿಯೋ ಉಚಿತ ಸೇವೆ ಪಡೆಯಬಹುದು..! ಹೇಗೆ..?

ಹೌದು, ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಕೊನೆಗೊಂಡಿದ್ದು ಎಲ್ಲರಿಗೂ ಗೊತ್ತಿತ್ತು. ಆದರೆ, ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂಪಡೆದ ಬೆನ್ನಲ್ಲೇ ಸುಲಭ ದರದಲ್ಲಿ ಇಂಟರ್‌ನೆಟ್‌ ಸೇವೆ ಕಲ್ಪಿಸಬೇಕು ಎಂದು Change.org ಎಂಬ ಆನ್‌ಲೈನ್ ಅಭಿಯಾನ ನಡೆದಿದ್ದು, ಇದೀಗ ಮೋದಿಯವರ ಕೃಪೆಯಿಂದಾಗಿ ಜಿಯೋ ಮತ್ತೆ ಸಮ್ಮರ್ ಸರ್‌ಪ್ರೈಸ್ ಆಫರ್ ಮುಂದುವರೆಸುವ ಸಾಧ್ಯತೆಗಳಿವೆ.

ಓದಿರಿ: ಬೆಚ್ಚಿ ಬೀಳಿಸಿದ BSNL ಆಫರ್..249 ರೂಪಾಯಿಗೆ 300GB ಡೇಟಾ, ಉಚಿತ ಕರೆ!!

ಹಾಗಾದರೆ ಏನಿದು Change.org ಆನ್‌ಲೈನ್ ಅಭಿಯಾನ, ಜಿಯೋ ಸರ್‌ಪ್ರೈಸ್ ಆಫರ್ ಮತ್ತೆ ಮುಂದುವರೆಸಲು ಕಾರಣವೇನು? ಇದರಲ್ಲಿ ಪ್ರಧಾನಮಂತ್ರಿ ಮೋದಿಯವರ ಪಾತ್ರವೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು Change.org?

ಏನಿದು Change.org?

ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂಪಡೆದ ಬೆನ್ನಲ್ಲೇ, ದೇಶದಾಧ್ಯಂತ ಪ್ರತಿಯೊಬ್ಬರಿಗೂ ಸುಲಭ ದರದಲ್ಲಿ ಇಂಟರ್‌ನೆಟ್‌ ಸೇವೆ ಕಲ್ಪಿಸಬೇಕು ಎಂದು Change.org ಎಂಬ ಆನ್‌ಲೈನ್ ಅಭಿಯಾನ ನಡೆಯಿತು.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ "ಕಪ್ಪು ದಿನ"

ಟ್ರಾಯ್ ಸೂಚನೆಯಂತೆ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂಪಡೆದಿದ್ದು, Change.org ಎಂಬ ಆನ್‌ಲೈನ್ ಅಭಿಯಾನ ನಡೆಯಲು ಕಾರಣವಾಯಿತು. ಹಾಗಾಗಿ, 1 ಲಕ್ಷಕ್ಕೂ ಹೆಚ್ಚು ಜನರು "ಏಪ್ರಿಲ್ 7" ಅನ್ನು ಡಿಜಿಟಲ್ ಇಂಡಿಯಾ ಪಾಲಿಗೆ ಕಪ್ಪುದಿವಸ ಎಂದು ಆಚರಿಸಿದರು.!!

ಆನ್‌ಲೈನ್ ಅಭಿಯಾನ ಆಯೋಜಿಸಿದ್ದು ಯಾರು?

ಆನ್‌ಲೈನ್ ಅಭಿಯಾನ ಆಯೋಜಿಸಿದ್ದು ಯಾರು?

ಟ್ರಾಯ್ ಸೂಚನೆಯಂತೆ ಜಿಯೋ ಸಮ್ಮರ್ ಸರ್‌ಪ್ರೈಸ್ ಆಫರ್ ಹಿಂಪಡೆದ ಬೆನ್ನಲ್ಲೇ ಹೈದರಬಾದ್ ಮೂಲದ ಟೆಕ್ಕಿ ಅಮಿತ್ ಭವಾನಿ ಎಂಬುವವರು Change.org ಆನ್‌ಲೈನ್ ಅಭಿಯಾನ ಆರಂಭಿಸಿದರು.

ಮೋದಿ ತಲುಪಿದ ಅಭಿಯಾನದ ಪ್ರತಿ.!!

ಮೋದಿ ತಲುಪಿದ ಅಭಿಯಾನದ ಪ್ರತಿ.!!

Change.org ಆನ್‌ಲೈನ್ ಅಭಿಯಾನ ಆರಂಭವಾಗಿ ಯಶಸ್ವಿಯಾದ ಕೂಡಲೇ ನೆಟ್‌ ನ್ಯೂಟ್ರಾಲಿಟಿ ಪರ ಹೊರಾಟ ನಡೆಸಲು ಅಭಿಯಾನದ ಅರ್ಜಿಯ ಪ್ರತಿಯನ್ನು, ಟ್ರಾಯ್, ಪ್ರಧಾನಮಂತ್ರಿ ಕಚೇರಿ ಹಾಗೂ ಟೆಲಿಕಾಂ ಇಲಾಖೆಗೆ ಕಳುಹಿಸಲಾಗಿದೆ.

ಜಿಯೋಗೆ ಪೂರಕ ವ್ಯವಸ್ಥೆ ನೀಡಲು ಮೋದಿ ಚಿಂತನೆ?

ಜಿಯೋಗೆ ಪೂರಕ ವ್ಯವಸ್ಥೆ ನೀಡಲು ಮೋದಿ ಚಿಂತನೆ?

ಜಿಯೋ ಗ್ರಾಹಕರ ಮತ್ತು ನೆಟ್‌ ನ್ಯೂಟ್ರಾಲಿಟಿ ಹೋರಾಟಗಾರರ ಬೇಡಿಕೆಯಂತೆ ಮತ್ತು ಡಿಜಿಟಲ್ ಇಂಡಿಯಾದ ವ್ಯವಸ್ಥೆಗೆ ಜಿಯೋ ಟೆಲಿಕಾಂ ಉವಚಿತ ಸೇವೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನೆಟ್‌ ನ್ಯೂಟ್ರಾಲಿಟಿಯನ್ನು ಮುಂದುವರೆಸಲು. ಮೋದಿ ಟ್ರಾಯ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.!!

ಮತ್ತೆ ಉಚಿತವಾಗಲಿದೆಯೇ ಜಿಯೋ?

ಮತ್ತೆ ಉಚಿತವಾಗಲಿದೆಯೇ ಜಿಯೋ?

ಇದರ ಜೊತೆಯಲ್ಲಿಯೇ ಟೆಲಿಕಾಂನಲ್ಲಿ ಟ್ರಾಯ್ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ನಿರ್ಧರಿಸಿದ್ದು, ಹಾಗೇನಾದರು ಬದಲಾವಣೆಯಾದರೆ ಜಿಯೋ ಮತ್ತೆ ಉಚಿತವಾಗಲಿದೆ ಎನ್ನವ ರೂಮರ್ಸ್ ಹರಿದಾಡಿದೆ.

Best Mobiles in India

English summary
After India's telecom regulator asked Reliance Jio to withdraw its 'Summer Surprise' free data offer. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+