ಪ್ರೈಮ್ ಆಫರ್ ನಂತರ ಜಿಯೋಯಿಂದ ಮತ್ತೊಂದು ಆಫರ್ ಬಿಡುಗಡೆ!!

Written By:

ಜಿಯೋವಿನ ಪ್ರತಿ ಆಫರ್‌ಗೂ ಸರಿಸಮಾನವಾಗಿ ಏರ್‌ಟೆಲ್ ಮತ್ತು ಇತರ ಟೆಲಿಕಾಂಗಳು ಅತ್ಯುತ್ತಮ ಆಫರ್ ಬಿಡುಗಡೆ ಮಾಡುತ್ತಿದ್ದು, ಅವುಗಳಿಗೆ ಸೆಡ್ಡು ಹೊಡೆಯಲು ಇದೀಗ ಜಿಯೋ ಪ್ರೈಮ್ ಆಫರ್‌ಗೆ ಮತ್ತೊಷ್ಟು ಕೊಡುಗೆ ನೀಡಲು ಮುಂದಾಗಿದೆ.!

ಜಿಯೋ ಪ್ರೈಮ್ ಆಪರ್ ರೀತಿಯಲ್ಲಿಯೇ 345 ರೂಪಾಯಿಗೆ 28GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಆಫರ್ ನೀಡಿದ ಏರ್‌ಟೆಲ್‌ ಮತ್ತು ವೊಡಾಫೊನ್‌ಗೆ ಸೆಡ್ಡು ಹೊಡೆಯಲು ಜಿಯೋ ಈ ಆಫರ್ ಬಿಡುಗಡೆ ಮಾಡಿದ್ದು, ಜಿಯೊವಿನ ಹೊಸ ಆಫರ್‌ನಲ್ಲಿ ಗ್ರಾಹಕರು ಮತ್ತಷ್ಟು ಹೆಚ್ಚು ಡೇಟಾವನ್ನು ಪಡೆಯಬಹುದಾಗಿದೆ.!!

ಪ್ರೈಮ್ ಆಫರ್ ನಂತರ ಜಿಯೋಯಿಂದ ಮತ್ತೊಂದು ಆಫರ್ ಬಿಡುಗಡೆ!!

ಜಿಯೋ ಪ್ರೈಮ್ = ಏರ್‌ಟೆಲ್‌ ಫೈಟ್!..345 ರೂ.ಗೆ 28GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್!!

303 ರೂಪಾಯಿಗೆ ಪ್ರತಿ ದಿನ ಒಂದು ಜಿಬಿ ಡೇಟಾವನ್ನು ನಿಡುವುದಾಗಿ ಹೇಳಿದ್ದ ಜಿಯೋ ಇದೀಗ ಡೇಟಾವನ್ನು ಮತ್ತುಷ್ಟು ಹೆಚ್ಚಿಸಿದ್ದು, ಇನ್ನು ಜಿಯೋ ಪ್ರೈಮ್ ಗ್ರಾಹಕರು 30GB ಗೆ ಬದಲಾಗಿ 35GB ಡೇಟಾ ಪಡೆಯಬಹುದು ಎಂದು ಜಿಯೋ ತಿಳಿಸಿದೆ.!

ಪ್ರೈಮ್ ಆಫರ್ ನಂತರ ಜಿಯೋಯಿಂದ ಮತ್ತೊಂದು ಆಫರ್ ಬಿಡುಗಡೆ!!

ಮಾರ್ಚ್ 31 ರ ಒಳಗಾಗಿ ಏರ್‌ಟೆಲ್‌ನ ಅನ್‌ಲಿಮಿಟೆಡ್ ಆಫರ್ ರೀಚಾರ್ಜ್ ಮಾಡಿಸಿದರೆ ಒಂದು ವರ್ಷಗಳ ಕಾಲ ಏರ್‌ಟೆಲ್‌ ಈ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡುವುದಾಗಿ ಏರ್‌ಟೆಲ್ ಹೇಳಿತ್ತು.!! ಇದರಿಂದ ಜಿಯೋ ಕೆರಳಿದ್ದು, ಪ್ರೈಮ್ ಆಫರ್‌ಗೆ ಮತ್ತಷ್ಟು ಕೊಡುಗೆ ಸೇರಿಸಿದೆ.

English summary
Reliance Jio today sweetened the offering for its Prime members saying those recharging with Rs 303 will get an extra 5GB data beyond the 28GB promised under the scheme. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot