ತಾರಕಕ್ಕೇರಿದ ದರಸಮರ!! ಏರ್‌ಟೆಲ್ ನೀಡಿದ ಆಫರ್ ನಿಮಗೆ ನಂಬಲೂ ಆಗೊಲ್ಲಾ!!!

Written By:

ಏರ್‌ಟೆಲ್‌ಗೆ ಜಿಯೋ ಪ್ರೈಮ್ ಆಫರ್ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಜಿಯೋವಿನ ಪ್ರತಿ ಆಫರ್‌ಗೂ ಸರಿಸಮಾನವಾಗಿ ಆಫರ್ ಬಿಡುಗಡೆ ಮಾಡುವುದಾಗಿ ಹೇಳಿದ್ದ ಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ಇದೀಗ ಜಿಯೋ ಪ್ರೈಮ್ ಆಫರ್ ರೀತಿಯಲ್ಲಿಯೇ ಹೊಸ ಆಫರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.!!

345 ರೂಪಾಯಿಗೆ 28GB ಏರ್‌ಟೆಲ್‌ ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಆಫರ್ ನೀಡಿ ಇದೀಗ ಜಿಯೋ ಪ್ರೈಮ್ ಆಫರ್‌ಗೆ ಸರಿಸಮಾನವಾಗಿ ಆಫರ್ ಬಿಡುಗಡೆ ಮಾಡಿದೆ. ಎರಡು ದಿವಸಗಳ ಹಿಂದೆಯಷ್ಟೆ 145 ರೂಪಾಯಿಗಳಿಗೆ 14GB ಡೇಟಾ ನೀಡಿ ಆಫರ್ ಬಿಡುಗಡೆ ಮಾಡಿದ್ದ ಏರ್‌ಟೆಲ್, ಇಂದು ಇತಿಹಾಸದಲ್ಲಿಯೇ ಅತ್ಯುತ್ತಮ ಆಫರ್‌ ಅನ್ನು ಬಿಡುಗಡೆ ಮಾಡಿದೆ.!!

ತಾರಕಕ್ಕೇರಿದ ದರಸಮರ!! ಏರ್‌ಟೆಲ್ ನೀಡಿದ ಆಫರ್ ನಿಮಗೆ ನಂಬಲೂ ಆಗೊಲ್ಲಾ!!!

ಜಿಯೋ 999 ರೂ.ಮೊಬೈಲ್ ಬಿಡುಗಡೆ!!..ಅಬ್ಬಾ, ಏನೆಲ್ಲಾ ಫೀಚರ್ಸ್ ಹೊಂದಿದೆ ಗೊತ್ತಾ?

ಪ್ರತಿ ದಿನ ಒಂದು ಜಿಬಿ ಡೇಟಾವನ್ನು ನೀಡಿರುವ ಏರ್‌ಟೆಲ್, ಹಗಲು ಮತ್ತು ರಾತ್ರಿಗೆ 500MB ಯಂತೆ ಡೇಟಾವನ್ನು ನೀಡಿದೆ.! ಜಿಯೋಗೆ ವಿರುದ್ದವಾಗಿರುವ ಈ ಆಫರ್ ಅನ್ನು ಮಾರ್ಚ್ 31 ರ ಒಳಗಾಗಿ ಏರ್‌ಟೆಲ್ ಬಳಕೆದಾರರು ಪಡೆಯಬೇಕಿದ್ದು, ನಂತರ ಈ ಆಫರ್ ಪಡೆಯಲು ಸಾಧ್ಯವಿಲ್ಲ ಎಂದು ಏರ್‌ಟೆಲ್ ತಿಳಿಸಿದೆ.

ತಾರಕಕ್ಕೇರಿದ ದರಸಮರ!! ಏರ್‌ಟೆಲ್ ನೀಡಿದ ಆಫರ್ ನಿಮಗೆ ನಂಬಲೂ ಆಗೊಲ್ಲಾ!!!

ಇನ್ನು ಮಾರ್ಚ್ 31 ರ ಒಳಗಾಗಿ ಏರ್‌ಟೆಲ್‌ನ ಈ ಆಫರ್ ರೀಚಾರ್ಜ್ ಮಾಡಿಸಿದರೆ ಒಂದು ವರ್ಷಗಳ ಕಾಲ ಏರ್‌ಟೆಲ್‌ ಈ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡುತ್ತದೆ ಎಂದು ಏರ್‌ಟೆಲ್ ಹೇಳಿದೆ.!! ಅಂದರೆ ಜಿಯೋ ರೀತಿಯಲ್ಲಿಯೇ ಏರ್‌ಟೆಲ್‌ ಬಳಕೆದಾರರು ಒಂದು ವರ್ಷ ಈ ಆಫರ್ ಅನ್ನು ಎಂಜಾಯ್ ಮಾಡಬಹುದಾಗಿದೆ.!!

ಜಿಯೋ 999 ರೂ ಫೋನ್ V/s ನೋಕಿಯಾ 3310..ಎರಡೂ ಮಾರುಕಟ್ಟೆಯಲ್ಲಿವೆ!!

English summary
Airtel's Rs 345 plan now offers 1GB of 4G data per day along with local and STD voice calls free per month. This 1GB data will be available as 500MB on day time and 500MB on night hours.to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot