Just In
- 7 hrs ago
ಕಳೆದು ಹೋದ ಸ್ಮಾರ್ಟ್ಫೋನ್ನಲ್ಲಿನ ನಿಮ್ಮ ವಾಟ್ಸಾಪ್ ಅಕೌಂಟ್ ಮತ್ತೆ ಪಡೆಯುವುದು ಹೇಗೆ?
- 10 hrs ago
ರಿಯಲ್ಮಿ C25 ಫಸ್ಟ್ ಲುಕ್: ಬಜೆಟ್ ದರದಲ್ಲಿ ಜಬರ್ದಸ್ತ್ ಕಾರ್ಯವೈಖರಿಯ ಫೋನ್!
- 23 hrs ago
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಸೇವ್ ಮಾಡುವುದು ಹೇಗೆ?
- 24 hrs ago
ವಾಟ್ಸಾಪ್ ಬಳಕೆದಾರರನ್ನು ಕಂಗಾಲು ಮಾಡಿದ Pink WhatsApp ಲಿಂಕ್!
Don't Miss
- Sports
ನಾನು ಕಂಡ ಅತ್ಯಂತ ವಿಚಿತ್ರ ನಾಯಕತ್ವ ಎಂದು ತಿವಿದ ಗೌತಮ್ ಗಂಭೀರ್
- News
ಅಯೋಧ್ಯೆಗೂ ಮುನ್ನ "ಸಿದ್ದು' ಹುಟ್ಟೂರಿನಲ್ಲಿ ಶ್ರೀರಾಮನ ದರ್ಶನ
- Movies
ಕೊರೊನಾ ಸೋಂಕಿಗೆ ಬಲಿಯಾದ ಚಂದನವನದ ಯುವ ನಟ, ನಿರ್ಮಾಪಕ ಅರ್ಜುನ್ ಮಂಜುನಾಥ್
- Automobiles
ಆಫ್ಟರ್ ಮಾರ್ಕೆಟ್ ಬಾಡಿ ಕಿಟ್ನೊಂದಿಗೆ ಅಡ್ವೆಂಚರ್ ಬೈಕಿನಂತೆ ಮಾಡಿಫೈಗೊಂಡ ಮಹೀಂದ್ರಾ ಮೊಜೊ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಿಯೋದಿಂದ 5 ಹೊಸ ಡೇಟಾ ಪ್ಯಾಕ್ ಬಿಡುಗಡೆ; ಆರಂಭಿಕ ದರ ಕೇವಲ 22ರೂ.!
ರಿಲಾಯನ್ಸ್ ಜಿಯೋ ಟೆಲಿಕಾಂ ಜಿಯೋ ಫೋನ್ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿರುವ ಬೆನ್ನಲ್ಲೇ ಅಗ್ಗದ ದರದಲ್ಲಿ ಆಕರ್ಷಕ ಡೇಟಾ ಪ್ಯಾಕ್‌ಗಳ ಲಿಸ್ಟ್ ಬಿಡುಗಡೆ ಮಾಡಿದೆ. ಜಿಯೋ ಟೆಲಿಕಾಂ ಪ್ರೀಪೇಯ್ಡ್ ಗ್ರಾಹಕರಿಗೆ ಇರುವ 4G ಡೇಟಾ ವೋಚರ್‌ಗಳಂತೆ ಜಿಯೋ ಫೋನ್ ಬಳಕೆದಾರರಿಗಾಗಿ ಈ ಹೊಸ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ಜಿಯೋ ಫೋನ್ ಡೇಟಾ ಪ್ಯಾಕ್‌ಗಳ ಆರಂಭಿಕ ಬೆಲೆ ಜಸ್ಟ್ 22ರೂ. ಮಾತ್ರ.

ಹೌದು, ಜಿಯೋ ಟೆಲಿಕಾಂ ಇದೀಗ ಹೊಸದಾಗಿ 5 ಡೇಟಾ ರೀಚಾರ್ಜ್ ಪ್ಯಾಕ್ ಘೋಷಿಸಿದೆ. ಅವುಗಳು ಕ್ರಮವಾಗಿ 22ರೂ, 52ರೂ, 72ರೂ, 102ರೂ ಮತ್ತು 152ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿವೆ. ಈ ಐದು ಯೋಜನೆಗಳು ಡೇಟಾ ಸೌಲಭ್ಯದ ಜೊತೆಗೆ ನಿಗದಿತ ವ್ಯಾಲಿಡಿಟಿ ಪಡೆದಿವೆ. ಹಾಗೆಯೇ ಜಿಯೋ ಟೆಲಿಕಾಂನ ಪ್ರಮುಖ ಅಪ್ಲಿಕೇಶನ್‌ಗಳ ಸೇವೆಯನ್ನು ಒಳಗೊಂಡಿವೆ. ಹಾಗಾದರೇ ಜಿಯೋ ಪರಿಚಯಿಸಿರುವ ಐದು ಡೇಟಾ ಪ್ಯಾಕ್‌ಗಳ ಪ್ರಯೋಜನಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ 22ರೂ, ಡೇಟಾ ಪ್ಯಾಕ್
ಜಿಯೋ ಫೋನ್ ಆರಂಭಿಕ ಡೇಟಾ ಪ್ಯಾಕ್ ಇದಾಗಿದ್ದು, ಈ ಯೋಜನೆಯು ಒಟ್ಟು 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಇಲ್ಲ. ಜಿಯೋ ಟಿವಿ, ಜಿಯೋ ಸಿನಿಮಾ, ಸೇವೆಗಳು ಲಭ್ಯ. ಇನ್ನು ಈ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 52ರೂ, ಡೇಟಾ ಪ್ಯಾಕ್
ಜಿಯೋದ ಈ ಡೇಟಾ ಪ್ಯಾಕ್ ಸಹ ಅಗ್ಗದ ದರದಲ್ಲಿ ಗಮನ ಸೆಳೆದಿದೆ. ಈ ಯೋಜನೆಯು ಒಟ್ಟು 6GB ಡೇಟಾ ಪ್ರಯೋಜನವನ್ನು ಹೊಂದಿದೆ. ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಇಲ್ಲ. ಜಿಯೋ ಟಿವಿ, ಜಿಯೋ ಸಿನಿಮಾ, ಸೇವೆಗಳು ಲಭ್ಯ. ಇನ್ನು ಈ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 72ರೂ, ಡೇಟಾ ಪ್ಯಾಕ್
ಜಿಯೋ ಟೆಲಿಕಾಂನ ಹೊಸ 72ರೂ, ಡೇಟಾ ಪ್ಯಾಕ್ ಯೋಜನೆಯು ಒಟ್ಟು 14GB ಡೇಟಾ ಸೌಲಭ್ಯ ಪಡೆದಿದ್ದು, ಪ್ರತಿದಿನ 0.5GB ಡೇಟಾ ಪ್ರಯೋಜನವನ್ನು ಹೊಂದಿದೆ. ಈ ಪ್ಯಾಕ್ ಸಹ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಇಲ್ಲ. ಜಿಯೋ ಟಿವಿ, ಜಿಯೋ ಸಿನಿಮಾ, ಸೇವೆಗಳು ಲಭ್ಯ. ಇನ್ನು ಈ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 102ರೂ, ಡೇಟಾ ಪ್ಯಾಕ್
ಜಿಯೋ ಟೆಲಿಕಾಂನ ಹೊಸ 102ರೂ, ಡೇಟಾ ಪ್ಯಾಕ್ ಯೋಜನೆಯು ಒಟ್ಟು 28GB ಡೇಟಾ ಸೌಲಭ್ಯ ಪಡೆದಿದ್ದು, ಪ್ರತಿದಿನ 1GB ಡೇಟಾ ಪ್ರಯೋಜನವನ್ನು ಹೊಂದಿದೆ. ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಇಲ್ಲ. ಜಿಯೋ ಟಿವಿ, ಜಿಯೋ ಸಿನಿಮಾ, ಸೇವೆಗಳು ಲಭ್ಯ. ಇನ್ನು ಈ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.

ಜಿಯೋ 152ರೂ, ಡೇಟಾ ಪ್ಯಾಕ್
ಜಿಯೋ ಟೆಲಿಕಾಂನ ಹೊಸ 152ರೂ, ಡೇಟಾ ಪ್ಯಾಕ್ ಯೋಜನೆಯು ಒಟ್ಟು 56GB ಡೇಟಾ ಸೌಲಭ್ಯ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನವನ್ನು ಹೊಂದಿದೆ. ಈ ಯೋಜನೆ ಸಹ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯ ಇಲ್ಲ. ಜಿಯೋ ಟಿವಿ, ಜಿಯೋ ಸಿನಿಮಾ, ಸೇವೆಗಳು ಲಭ್ಯ. ಇನ್ನು ಈ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999