Subscribe to Gizbot

ಕನ್ನಡಕ್ಕೆ ಮತ್ತೊಂದು ಟಿವಿ ಚಾನಲ್ ಆಗಮನ

Written By:

ಸರ್ಕಾರಗಳು ತಮ್ಮ ಸಾಧನೆಗಳನ್ನು ಜನರಿಗೆ ತಲುಪಿಸಲು ಜಾಹೀರಾತು ಮೇಲೆ ಸಾಕಷ್ಟು ಖರ್ಚು ಮಾಡುವ ವಿಚಾರ ಎಲ್ಲಾರಿಗೂ ತಿಳಿದೆ ಇದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಜನರೊಂದಿಗೆ ಒಡನಾಟವನ್ನು ಹೊಂದುವ ಸಲುವಾಗಿ ತನ್ನದೇ ಜಾನಲ್ ವೊಂದನ್ನು ಲಾಂಚ್ ಮಾಡಲು ಸದ್ದಿಲ್ಲದೇ ಸಿದ್ಧತೆ ನಡೆಸಿದೆ.

ಕನ್ನಡಕ್ಕೆ ಮತ್ತೊಂದು ಟಿವಿ ಚಾನಲ್ ಆಗಮನ

ಓದಿರಿ: BSNL ನೆಟ್‌ವರ್ಕ್ ಸಿಗಲ್ಲ ಎನ್ನಬೇಡಿ: ಜಿಯೋದಲ್ಲೂ ಇಲ್ಲದ ವೇಗದ ಡೇಟಾಕ್ಕಾಗಿ ಶೀಘ್ರವೇ 5G ಲಾಂಚ್..!

ತನ್ನ ಯೋಜನೆಗಳು, ಕಾರ್ಯಕ್ರಮಗಳನ್ನು ಹಾಗೂ ಸಾಧನೆಗಳನ್ನು ಜನರಿಗೆ ತಲುಪಿಸಲು ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ತನ್ನದೇ ಚಾನಲ್ವೊಂದನ್ನು ಹೊಂದಲಿದ್ದು, ಪ್ರಚಾರದ ದೃಷ್ಟಿಯಿಂದಲೇ ಈ ಚಾನಲ್ ಆರಂಭಿಸಲಾಗುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಗ್ರಾಮ ಸ್ವರಾಜ್ ಟಿವಿ':

'ಗ್ರಾಮ ಸ್ವರಾಜ್ ಟಿವಿ':

ರಾಜ್ಯ ಸರಕಾರವೂ ಆರಂಭಿಸಲಿರುವ ಚಾನಲ್‌ಗೆ 'ಗ್ರಾಮ ಸ್ವರಾಜ್ ಟಿವಿ' ಎಂದು ನಾಮಕರಣ ಮಾಡಲಾಗಿದ್ದು, ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಚಾನಲ್ ಆರಂಭಿಸಲಾಗುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

ಖಾಸಗಿ ಮೆಲ್ವೀಚಾರಣೆ:

ಖಾಸಗಿ ಮೆಲ್ವೀಚಾರಣೆ:

ರಾಜ್ಯ ಸರಕಾರವೂ ಈ ಚಾನಲ್ ಮೆಲ್ವೀಚಾರಣೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡಲಿದ್ದು, ಈ ಚಾನಲ್ ಉಸ್ತುವಾರಿಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ (ಆರ್ ಡಿಪಿಆರ್) ಇಲಾಖೆಯೂ ನೋಡಿಕೊಳ್ಳಲಿದೆ.

RedMi Note 4 Features - ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
10 ಕೋಟಿ ಬಂಡವಾಳ:

10 ಕೋಟಿ ಬಂಡವಾಳ:

ರಾಜ್ಯ ಸರ್ಕಾರವೂ ಚಾನಲ್ ಆರಂಭಿಸಲು ಕ್ಕೆ ರೂ.10 ಕೋಟಿ ತೊಡಗಿಸಲಿದ್ದು, ಇದರ ನಿರ್ವಹಣೆಗೆ ಪ್ರತಿ ತಿಂಗಳೂ ಸುಮಾರು ರೂ.1.5 ಕೋಟಿ ರೂಗಳನ್ನು ವೆಚ್ಚಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The State Government is planning to launch its own television channel called Gram Swaraj TV. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot