BSNL ನೆಟ್‌ವರ್ಕ್ ಸಿಗಲ್ಲ ಎನ್ನಬೇಡಿ: ಜಿಯೋದಲ್ಲೂ ಇಲ್ಲದ ವೇಗದ ಡೇಟಾಕ್ಕಾಗಿ ಶೀಘ್ರವೇ 5G ಲಾಂಚ್..!

Written By:

ಖಾಸಗಿ ಟೆಲಿಕಾಂ ಕಂಪನಿಗಳು ಈಗಾಗಲೇ 4G ಸೇವೆಯನ್ನು ನೀಡುತ್ತಿದ್ದು ಇದಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಸರ್ಕಾರಿ ಸ್ವಾಮ್ಯದ BSNL 5G ಸೇವೆಯನ್ನು ಆರಂಭಿಸಲು ತಯಾರಿಯನ್ನು ನಡೆಸಿದೆ ಎನ್ನಲಾಗಿದೆ. ಇದರಿಂದಾಗಿ ಜನರು ಮತ್ತೆ BSNL ಕಡೆಗೆ ವಾಲುವ ಸಾಧ್ಯತೆ ಇದೆ.

BSNL ನೆಟ್‌ವರ್ಕ್ ಸಿಗಲ್ಲ ಎನ್ನಬೇಡಿ: ಜಿಯೋದಲ್ಲೂ ಇಲ್ಲದ ವೇಗದ ಡೇಟಾಕ್ಕಾಗಿ ಶೀಘ್ರ

ಓದಿರಿ: ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..!

BSNL ಇದುವರೆಗೂ 4G ಸೇವೆಯನ್ನು ಆರಂಭಿಸಲು ಮುಂದಾಗಿಲ್ಲ. ಆದರೆ 4G ಸೇವೆಯನ್ನು ಆರಂಭಿಸದೆ ನೇರವಾಗಿ 5G ಸೇವೆಯನ್ನು ನೀಡುವ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ನೋಕಿಯಾ ಸೇರಿದಂತೆ ಹಲವು ಕಂಪನಿಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಚ್ ವೇಳೆಗೆ 5G ಸೇವೆ:

ಮಾರ್ಚ್ ವೇಳೆಗೆ 5G ಸೇವೆ:

ಈಗಾಗಲೇ L&T ಮತ್ತು ನೋಕಿಯಾದೊಂದಿಗೆ ಮಾತುಕತೆ ನಡೆಸಿರುವ BSNL ಮುಂದಿನ ಮಾರ್ಚ್ ವೇಳೆಗೆ ಅಧಿಕೃತವಾಗಿ 5G ಸೇವೆಯನ್ನು ಭಾರತದಲ್ಲಿ ಆರಂಭಿಸಲಿದ್ದು, ಇದುವೇ ಖಾಸಗಿ ಕಂಪನಿಗಳಿಂತ ಮುಂಚಿತವಾಗಿಯೇ 5G ಸೇವೆಯನ್ನು ನೀಡಲಿದೆ.

4G ಗಿಂತಲೂ ಹೆಚ್ಚಿನ ವೇಗ:

4G ಗಿಂತಲೂ ಹೆಚ್ಚಿನ ವೇಗ:

ಈಗಾಗಲೇ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಲಭ್ಯವಿದ್ದು, ಇದಕ್ಕಿಂತರ 10 ಪಟ್ಟು ವೇಗವಾದ ಇಂಟರ್ನೆಟ್ ದೇಶದಲ್ಲಿ ದೊರೆಯಲಿದೆ. ಒಂದು ವೇಳೆ 5G ದೇಶದಲ್ಲಿ ಆರಂಭವಾಗದರೇ ಹೊಸ ಕ್ರಾಂತಿಯೇ ಶುರುವಾಗಲಿದೆ ಎನ್ನಲಾಗಿದೆ.

ಪ್ರತಿಯೊಂದು ಸ್ಮಾರ್ಟ್‌ಆಗಲಿದೆ:

ಪ್ರತಿಯೊಂದು ಸ್ಮಾರ್ಟ್‌ಆಗಲಿದೆ:

5G ಸೇವೆ ಆರಂಭವಾದರೇ ನಿಮ್ಮ ಮನೆಯಿಂದ ಹಿಡಿದು, ನಿಮ್ಮ ಕಾರುಗಳು ಸಹ ಸ್ಮಾರ್ಟ್ಆಗಲಿದ್ದು, ನೀವು ಊಹಿಸದ ಮಾದರಿಯಲ್ಲಿ ನಿಮ್ಮ ದೈನಂದಿನ ಜೀವನ ಶೈಲಿಯೂ ಬದಲಾವನೆಯಾಗಲಿದೆ.

How to book more then one JIO Phone - ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಖಾಸಗಿ ಕಂಪನಿಗಳಿಗೆ ಸೆಡ್ಡು:

ಖಾಸಗಿ ಕಂಪನಿಗಳಿಗೆ ಸೆಡ್ಡು:

ಈಗಾಗಲೇ ಜಿಯೋ 4G ಸೇವೆಯನ್ನು ಆರಂಭಿಸಿ ಎಲ್ಲಾ ಕಂಪನಿಗಳಿಗೆ ಸೆಡ್ಡು ಹೊಡೆದ ಮಾದರಿಯಲ್ಲಿ BSNL ಬೇರೆಲ್ಲಾ ಕಂಪನಿಗಳನ್ನು ಹಿಂದೆ ಹಾಕಿ ದೇಶವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The state-owned telecom firm BSNL expects to start field trial of 5G services by the end of this financial year. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot