ಬೇರೆ ರಾಜ್ಯಗಳಿಗಿಂತ ಕರ್ನಾಟಕ ಇಂಟರ್ನೆಟ್ ಬಳಕೆಯಲ್ಲಿ ಮುಂದೆ

Written By:

ನಗರ ಪ್ರದೇಶಗಳ 73.69 ಮಿಲಿಯನ್ ಬಳಕೆದಾರಿಗೆ ಹೋಲಿಸಿದಾಗ ಭಾರತದಲ್ಲಿ ಗ್ರಾಮೀಣ ಭಾಗಗಳಲ್ಲಿ ಬ್ರಾಡ್‌ಬ್ಯಾಂಡ್ ಬಳಸುವ ಬಳಕೆದಾರರ ಸಂಖ್ಯೆ 25.51 ಮಿಲಿಯನ್ ಆಗಿದೆ. ಈ ಗಣತಿ ಮಾರ್ಚ್ 2015 ರವರೆಗಿನದ್ದಾಗಿದೆ.

ಓದಿರಿ: ಭಾರತದಲ್ಲಿ ಧೂಳೆಬ್ಬಿಸಲಿರುವ ಚೀನಾ ಆಪಲ್ ಶ್ಯೋಮಿ

ಮಾರ್ಚ್ 31, 2015 ರವರೆಗೆ ಗ್ರಾಮೀಣ ಬ್ರಾಡ್‌ಬ್ಯಾಂಡ್ ಬಳಕೆದಾರರು 25.51 ಮಿಲಿಯನ್‌ಷ್ಟಿದ್ದಾರೆ ಎಂಬುದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಬೇರೆ ರಾಜ್ಯಗಳಿಗಿಂತ ಕರ್ನಾಟಕ ಇಂಟರ್ನೆಟ್ ಬಳಕೆಯಲ್ಲಿ ಮುಂದೆ

ಇನ್ನು ಗ್ರಾಮೀಣ ಪ್ರದೇಶಗಳ ಬ್ರಾಡ್‌ಬ್ಯಾಂಡ್ ಬಳಕೆದಾರರಲ್ಲಿ ಕೇರಳ ಮತ್ತು ತಮಿಳುನಾಡನ್ನು ಹಿಂದಿಕ್ಕಿ ಕರ್ನಾಟಕವು 2.77 ಮಿಲಿಯನ್ ಬಳಕೆದಾರರನ್ನು ಹೊಂದಿ ಮುಂದಿದೆ. ಇನ್ನು ನಗರ ಪ್ರದೇಶಗಳಲ್ಲಿ ದೆಹಲಿಯು ಹೆಚ್ಚು ಬ್ರಾಡ್‌ಬ್ಯಾಂಡ್ ಬಳಕೆದಾರರನ್ನು ಹೊಂದಿದ್ದಾರೆ. ಇನ್ನು ದೇಶದಲ್ಲಿ ಬ್ರಾಡ್‌ಬ್ಯಾಂಡ್ ಬಳಸುತ್ತಿರುವವರ ಒಟ್ಟು ಸಂಖ್ಯೆ 99.20 ಮಿಲಿಯನ್ ಆಗಿದೆ.

English summary
Karnataka had the highest number of broadband users in rural areas at 2.77 million, followed by Kerala (2.52 million) and Tamil Nadu (2.27 million).
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot