Home
ಸುದ್ದಿಜಾಲ

ಭಾರತದಲ್ಲಿ ಧೂಳೆಬ್ಬಿಸಲಿರುವ ಚೀನಾ ಆಪಲ್ ಶ್ಯೋಮಿ

By Shwetha

2015 ಕ್ಕಾಗಿ ಶ್ಯೋಮಿ ಎಮ್ಐ 5 ಮತ್ತು ಎಮ್ಐ 5 ಪ್ಲಸ್ ನಿಂದ ಶ್ಯೋಮಿ ಕಂಪೆನಿಯ ಹೆಗ್ಗಳಿಕೆ ದುಪ್ಪಟ್ಟುಗೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಂತೂ ಈ ಡಿವೈಸ್‌ಗಳು ವ್ಯಾಪಕ ಹೆಗ್ಗಳಿಕೆಯನ್ನೇ ಪಡೆದುಕೊಳ್ಳುತ್ತಿದ್ದು ಈ ಫೋನ್‌ಗಳ ವಿಶೇಷತೆಯನ್ನೇ ಇಂದಿನ ಲೇಖನದಲ್ಲಿ ನಾವು ಅರಿಯಲಿರುವೆವು.

ಓದಿರಿ: ಆಪಲ್ ಅನ್ನು ಹಿಂದಿಕ್ಕಿ ಟೆಕ್ ಪುಟದಲ್ಲಿ ಇತಿಹಾಸ ಬರೆದ ಶ್ಯೋಮಿ

ಈ ಡಿವೈಸ್‌ಗಳು ಇಷ್ಟು ಮೋಡಿಯನ್ನು ಮಾಡಲು ಕಾರಣವಾದರೂ ಏನು ಎಂಬುದನ್ನು ಅರಿತುಕೊಳ್ಳಬೇಕೇ? ಇಂದಿನ ಲೇಖನದಲ್ಲಿ ವಿಶೇಷವಾಗಿ ಈ ಡಿವೈಸ್‌ಗಳ ವಿಶೇಷತೆಯನ್ನೇ ನಿಮ್ಮೆದುರು ನಾವು ಉಣಬಡಿಸುತ್ತಿದ್ದೇವೆ. ಇದರ ವಿನ್ಯಾಸ, ಸ್ಲೈಲ್, ಪ್ರೊಸೆಸರ್, ಕ್ಯಾಮೆರಾ ಹೀಗೆ ಪ್ರತಿಯೊಂದೂ ಈ ಡಿವೈಸ್‌ಗಳನ್ನು ಶ್ಯೋಮಿಯ ಅತ್ಯುನ್ನತ ಉತ್ಪನ್ನ ಎಂದೇ ಕರೆದಿವೆ.

ವಿನ್ಯಾಸ

ವಿನ್ಯಾಸ

ಶ್ಯೋಮಿ ಎಮ್ಐ 5, 5.2 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಇನ್ನು ಎಮ್ಐ 5 ಪ್ಲಸ್, 5.7 ಇಂಚಿನ ಫ್ಯಾಬ್ಲೆಟ್ ಅನ್ನು ಪಡೆದುಕೊಂಡಿದೆ.

ಪ್ರೊಸೆಸರ್

ಪ್ರೊಸೆಸರ್

ಶ್ಯೋಮಿ ಎಮ್ಐ 5 ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 820 ಸಾಕ್ ಅನ್ನು ಚಾಲನೆ ಮಾಡುತ್ತಿದೆ. ಎಮ್ಐ 5 ಪ್ಲಸ್, ಕ್ವಾಲ್‌ಕಾಮ್‌ನ ನೆಕ್ಸ್ಟ್ ಜನರೇಶನ್ ಸ್ನ್ಯಾಪ್‌ಡ್ರಾಗನ್ 820 ಸಾಕ್ ಅನ್ನು ಪಡೆದುಕೊಂಡಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಪೋನ್ 16 ಎಮ್‌ಪಿ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ಎಮ್ಐ 5 ಪ್ಲಸ್ ರಿಯರ್ ಕ್ಯಾಮೆರಾ 24 ಎಮ್‌ಪಿ ಯಾಗಿದೆ.

ಮುಂಭಾಗ ಕ್ಯಾಮೆರಾ

ಮುಂಭಾಗ ಕ್ಯಾಮೆರಾ

ಎಮ್ಐ 5 ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದ್ದು, ಎಮ್ಐ 5 ಪ್ಲಸ್ ಮುಂಭಾಗ ಕ್ಯಾಮೆರಾ 13 ಎಮ್‌ಪಿಯಾಗಿದೆ.

 RAM

RAM

4 ಜಿಬಿ RAM ಡಿವೈಸ್‌ನಲ್ಲಿದೆ.

ಸಂಗ್ರಹಣಾ ಸಾಮರ್ಥ್ಯ

ಸಂಗ್ರಹಣಾ ಸಾಮರ್ಥ್ಯ

ಎಮ್ಐ 5, 16 ಜಿಬಿ ಅಥವಾ 64 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಬ್ಯಾಟರಿ

ಬ್ಯಾಟರಿ

ಫೋನ್ 3000 mAh ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

English summary
Although Xiaomi crowned the Xiaomi Mi Note and Mi Note Pro its flagship devices for 2015, everyone who's been following the strongly emerging Chinese brand knows that it has something even better in the works.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+