Home
ಸುದ್ದಿಜಾಲ

ವಾಟ್ಸಾಪ್ ಡೇಟಾ ಗೂಗಲ್ ಡ್ರೈವ್‌ನಲ್ಲಿ ಸೇಫ್!!!

By Shwetha

ಸಾಮಾಜಿಕ ಜಾಲತಾಣದ ಪ್ರಸಿದ್ಧತೆಯಲ್ಲಿ ಫೇಸ್‌ಬುಕ್ ಹೇಗೆ ಡಾನ್ ಅಂತೆಯೇ ವಾಟ್ಸಾಪ್ ಕೂಡ ಬಳಕೆದಾರರ ಅಚ್ಚುಮೆಚ್ಚಿನ ಅಪ್ಲಿಕೇಶನ್ ಎಂದೆನಿಸಿದೆ. ಫೇಸ್‌ಬುಕ್ ವಾಟ್ಸಾಪ್ ಅನ್ನು ಖರೀದಿಸಿದ್ದರೂ ಮಾರುಕಟ್ಟೆಯಲ್ಲಿ ವಾಟ್ಸಾಪ್‌ಗೆ ತನ್ನದೇ ಆದ ಬೇಡಿಕೆ ಇದೆ ಮೆಚ್ಚುಗೆ ಇದೆ. ದಿನದಿಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಾ ಬಳಕೆದಾರರಿಗೆ ಬೇಕಾದ ರೀತಿಯಲ್ಲಿ ವಾಟ್ಸಾಪ್ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ.

ಓದಿರಿ: ಮಂಗಳನ ಅಂಗಳದಲ್ಲಿ ಮಾನವನ ಬದುಕು ಅಸಾಧ್ಯ!!! ಕಾರಣಗಳೇನು

ಇಂದಿನ ಲೇಖನದಲ್ಲಿ ವಾಟ್ಸಾಪ್‌ನ ಅತ್ಯಾಧುನಿಕಕ ಬದಲಾವಣೆಗಳೇನು ಎಂಬುದನ್ನು ಅರಿತುಕೊಳ್ಳೋಣ. ಅದಕ್ಕಾಗಿ ಸ್ಲೈಡರ್ ಕ್ಲಿಕ್ ಮಾಡಿ

ಬ್ಯಾಕಪ್

ಬ್ಯಾಕಪ್

ವಾಟ್ಸಾಪ್‌ನಲ್ಲಿ ನಿಮ್ಮೆಲ್ಲಾ ಡೇಟಾಗಳನ್ನು ಇದೀಗ ಬ್ಯಾಕಪ್ ಮಾಡಿಟ್ಟುಕೊಳ್ಳಬಹುದಾಗಿದೆ. ಗೂಗಲ್ ಡ್ರೈವ್ ಇದೀಗ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ವಾಟ್ಸಾಪ್‌ಗಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಗೂಗಲ್ ಡ್ರೈವ್‌

ಗೂಗಲ್ ಡ್ರೈವ್‌

ನಿಮ್ಮೆಲ್ಲಾ ವಾಟ್ಸಾಪ್ ಚಾಟ್ ಇತಿಹಾಸವನ್ನು ಗೂಗಲ್ ಡ್ರೈವ್‌ನಲ್ಲಿ ಇದೀಗ ಬ್ಯಾಕಪ್ ಮಾಡಿಟ್ಟುಕೊಳ್ಳಬಹುದಾಗಿದೆ.

ವಾಟ್ಸಾಪ್ ಸೆಟ್ಟಿಂಗ್ಸ್‌

ವಾಟ್ಸಾಪ್ ಸೆಟ್ಟಿಂಗ್ಸ್‌

ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ ಇದೊಮ್ಮೆ ಲಭ್ಯವಾದೊಡನೆ ಇದು ನಿಮಗೆ ಗೋಚರಿಸಲಿದೆ.

ಒಂದೇ ಸ್ಪರ್ಶ

ಒಂದೇ ಸ್ಪರ್ಶ

ಗೂಗಲ್ ಡ್ರೈವ್‌ನಲ್ಲಿ ಒಮ್ಮೆ ಬ್ಯಾಕಪ್ ಅನ್ನು ರಚಿಸಿದ ನಂತರ, ಒಂದೇ ಸ್ಪರ್ಶದಲ್ಲಿ ಪ್ರತಿಯೊಂದನ್ನು ಇದರಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ

ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ

ಮುಂದಿನ ಕೆಲವೇ ತಿಂಗಳಲ್ಲಿ ಈ ಫೀಚರ್ ನಿಮ್ಮೆಡೆಗೆ ಬರಲಿದ್ದು, ಇದನ್ನು ಬಳಸಿ ನಿಮ್ಮ ವಾಟ್ಸಾಪ್‌ನ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.

900 ಮಿಲಿಯನ್ ಬಳಕೆದಾರರನ್ನು ಹೊಂದಿದೆ

900 ಮಿಲಿಯನ್ ಬಳಕೆದಾರರನ್ನು ಹೊಂದಿದೆ

ಪ್ರಸ್ತುತ ವಾಟ್ಸಾಪ್ 900 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಅದರಲ್ಲೂ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.

ಕ್ಲೌಡ್‌ನಲ್ಲಿ ನಿಮ್ಮ ಡೇಟಾವನ್ನು ಬ್ಯಾಕಪ್

ಕ್ಲೌಡ್‌ನಲ್ಲಿ ನಿಮ್ಮ ಡೇಟಾವನ್ನು ಬ್ಯಾಕಪ್

ಇನ್ನು ಈ ಹೊಸ ಫೀಚರ್ ಕ್ಲೌಡ್‌ನಲ್ಲಿ ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡುವ ವ್ಯವಸ್ಥೆಯನ್ನು ಒದಗಿಸುತ್ತಿದ್ದು ಭದ್ರತಾ ಎನ್‌ಕ್ರಿಪ್ಶನ್ ಕೂಡ ಇದಕ್ಕಿದೆ.

ಅತ್ಯುತ್ತಮ ಸೌಲಭ್ಯ

ಅತ್ಯುತ್ತಮ ಸೌಲಭ್ಯ

ಇನ್ನು ಗೂಗಲ್ ಡ್ರೈವ್‌ನೊಂದಿಗೆ ನಾವು ಜೋಡಣೆಯಾಗಿರುವುದರ ಹಿಂದೆ ಬಳಕೆದಾರರಿಗೆ ಅತ್ಯುತ್ತಮ ಸೌಲಭ್ಯವನ್ನೊದಗಿಸುವುದು ಮಾತ್ರವೇ ಗುರಿಯಾಗಿದೆ ಎಂಬುದಾಗಿ ಸಹಸ್ಥಾಪಕ ಬ್ರಿಯಾನ್ ಆಕ್ಟನ್ ತಿಳಿಸಿದ್ದಾರೆ.

Best Mobiles in India

English summary
Whether it’s recounting a story, watching a video, or enjoying photos with family and friends, our memories help us reconnect with what’s really important. And every month, nearly a billion people use WhatsApp to do just that.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+