ಕಿಂಗಸ್ಟನ್ ನಿಂದ ವಿಶ್ವದ ಅತೀ ಹೆಚ್ಚಿನ ಸಾಮರ್ಥ್ಯದ USB ಫ್ಲಾಶ್ ಡ್ರೈವ್: ನಿಮ್ಮ ಊಹೆಗೂ ಮೀರಿದ್ದು...!

Written By:

ಪ್ಲಾಷ್ ಡ್ರೈವ್‌ಗಳ ತಯಾರಿಕೆಯಲ್ಲಿ ಹೆಸರು ಮಾಡಿರುವ ಕಿಂಗಸ್ಟನ್ ಈ ಬಾರಿ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದು, ವಿಶ್ವದಲೇ ಅತೀ ಹೆಚ್ಚು ಮೆಮೊರಿ ಸಾಮಾರ್ಥ್ಯದ ಫ್ಲಾಪ್ ಡ್ರೈವ್ ಅನ್ನು ಪರಿಚಯಿಸುತ್ತಿದ್ದು, 2TB ಸಾಮಾರ್ಥ್ಯದ USB ಫ್ಲಾಷ್ ಡ್ರೈವ್ ಅನ್ನು ಬಿಡುಗಡೆ ಮಾಡಿದೆ.

ಕಿಂಗಸ್ಟನ್ ನಿಂದ ವಿಶ್ವದ ಅತೀ ಹೆಚ್ಚಿನ ಸಾಮರ್ಥ್ಯದ USB ಫ್ಲಾಶ್ ಡ್ರೈವ್

ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

1TB ಮತ್ತು 2TB ಸ್ಟೋರೆಜ್ ಸಾಮಾರ್ಥ್ಯದ ಫ್ಲಾಷ್ ಡ್ರೈವ್‌ಗಳನ್ನು ಕಿಂಗಸ್ಟನ್ ಅಭಿವೃದ್ಧಿಪಡಿಸಿದ್ದು, USB 3.1 Gen 1 ಸಪೋರ್ಟ್ ಮಾಡುವ ಈ ಫ್ಲಾಷ್ ಡ್ರೈವ್ ಗಳು ಮೆಟಲಿಕ್ ಬಾಡಿಯನ್ನು ಹೊಂದಿವೆ. ಇದಕ್ಕೆ ಡೇಟಾ ಟ್ರಾವಲರ್ ಅಲ್ಟಿಮೆಟ್ ಜಿಟಿ ಎಂದು ಹೆಸರು ಕಿಂಗಸ್ಟನ್ ಹೆಸರಿಟ್ಟಿದೆ.

ಇತ್ತಿಚೀನ ದಿನದಲ್ಲಿ ಡೇಟಾ ಕ್ಯಾರಿ ಮಾಡಲು ಹಾರ್ಡ್‌ ಡಿಸ್ಕ್ ಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಅಲ್ಲದೇ ಪೋರ್ಟಬಲ್ ಹಾರ್ಡ್ ಡಿಸ್ಕ್ ಗಳು ಗ್ರಾತದಲ್ಲಿ ದೊಡ್ಡದಿರುವ ಕಾರಣ ಕಿಂಗಸ್ಟನ್ ಸಣ್ಣ ಫ್ಲಾಷ್ ಡ್ರೈವಿನಲ್ಲಿ 2TB ಸ್ಟೋರೆಜ್ ಮಾಡುವ ಸಾಮಾರ್ಥ್ಯವನ್ನು ನೀಡಿದೆ. ಈ ಮೂಲಕ ಡೇಟಾ ಕ್ಯಾರಿ ಮಾಡುವುದನ್ನು ಸುಲಭವಾಗಿಸಿದೆ.

ಕಿಂಗಸ್ಟನ್ ನಿಂದ ವಿಶ್ವದ ಅತೀ ಹೆಚ್ಚಿನ ಸಾಮರ್ಥ್ಯದ USB ಫ್ಲಾಶ್ ಡ್ರೈವ್

ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟುಬ್ ಪ್ಲೇ ಮಾಡುವುದು ಹೇಗೆ..?

ಈ ಫ್ಲಾಷ್ ಡ್ರೈವ್ 72mmx26.94mmx21mm ಅಳತೆ ಹೊಂದಿದ್ದು, ಇದು ಸದ್ಯ ಪ್ರಪಂಚದಲ್ಲಿ ಲಭ್ಯವಿರುವ ಅತೀ ಹೆಚ್ಚು ಮೆಮೊರಿ ಸಾಮಾರ್ಥ್ಯವನ್ನು ಹೊಂದಿರುವ ಫ್ಲಾಷ್ ಡ್ರೈವ್ ಎಂಬ ಖ್ಯಾತಿಗೆ ಪಾತ್ರವಾಗಿದೆ.ಸದ್ಯ ಈ ಫ್ಲಾಷ್ ಡ್ರೈವ್ ಸಿಇಎಸ್ ಶೋದಲ್ಲಿ ಪ್ರಚಾರಕ್ಕೆ ಇಟ್ಟಿದ್ದು ಕೆಲವೇ ದಿನಗಳಲ್ಲಿ ಗ್ರಾಹಕರ ಕೈ ಸೇರಲಿದೆ.

English summary
Kingston has launched its DataTraveler Ultimate GT flash drive, touted as world's highest capacity USB flash drive, with storage capacity up to 2TB. to konw more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot