ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

ಸದ್ಯದ ಮಾಹಿತಿ ಪ್ರಕಾರ ನೋಕಿಯ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಪರಿಚಯ ಮಾಡುವ ಕಾರ್ಯದಲ್ಲಿ ಮಗ್ನವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

|

2017ರಲ್ಲಿ ಮತ್ತೆ ಮಾರುಕಟ್ಟೆ ಪ್ರವೇಶಿಸಲು ಭರ್ಜರಿ ತಯಾರಿ ನಡೆಸಿರುವ ಮೊಬೈಲ್ ತಯಾರಕ ಕಂಪನಿ ನೋಕಿಯಾ ಬರೋಬ್ಬರಿ 7 ಸ್ಮಾರ್ಟ್‌ಪೋನುಗಳನ್ನು ಲಾಂಚ್ ಮಾಡಲಿದೆಯಂತೆ, ಆರಂಭಿಕ ಹಂತ, ಮಧ್ಯಮ ಹಂತ ಮತ್ತು ಟಾಂಪ್ ಎಂಡ್ ಮಾದರಿಯ ಆಂಡ್ರಾಯ್ಡ್ ಸ್ಮಾರ್ಟ್‌ಪೋನುಗಳನ್ನು ನೋಕಿಯಾ ಬಿಡುಗಡೆಗೆ ಸಿದ್ಧಗೊಳಿಸಿದೆ.

 ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

ನಿಮ್ಮ ಸ್ಮಾರ್ಟ್‌ಪೋನಿನ ಬ್ಯಾಕ್‌ಗ್ರೌಂಡಿನಲ್ಲಿ ಯೂಟುಬ್ ಪ್ಲೇ ಮಾಡುವುದು ಹೇಗೆ..?

ಹೆಎಮ್‌ಡಿ ಗ್ಲೊಬಲ್ ಶೋನಲ್ಲಿ ನೋಕಿಯ ಈ ಮೊದಲು ಎರಡು ಮೂರು ಇಲ್ಲವೇ ಐದು ಸ್ಮಾರ್ಟ್‌ಪೋನುಗಳನ್ನು ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು, ಆದರೆ ಸದ್ಯದ ಮಾಹಿತಿ ಪ್ರಕಾರ ನೋಕಿಯ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನನ್ನು ಮಾರುಕಟ್ಟೆಗೆ ಪರಿಚಯ ಮಾಡುವ ಕಾರ್ಯದಲ್ಲಿ ಮಗ್ನವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

 ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

ಈ ವರ್ಷದ ಕೊನೆಯೊಳಗೆ 7 ಸ್ಮಾರ್ಟ್‌ಪೋನುಗಳು ನೋಕಿಯಾದಿಂದ ಬಿಡುಗಡೆಯಾಗಲಿದ್ದು, ಸ್ಮಾರ್ಟ್‌ಪೋನಿನೊಂದಿಗೆ ನೋಕಿಯಾ ಮತ್ತೆ ತನ್ನ ಹಳೇಯ ಫೀಚರ್ ಪೋನುಗಳನ್ನು ಸರಣಿಯಲ್ಲಿ ಬಿಡುಗಡೆ ಮಾಡುವ ತಕವದಲ್ಲಿ ಎನ್ನಲಾಗಿದೆ. ವರ್ಷದ ಆರಂಭದಲ್ಲೇ ಐದು ಪೋನುಗಳು ಬಿಡುಗಡೆಯಾಗಲಿದ್ದು, ಎರಡನೇ ಅವಧಿಯಲ್ಲಿ ಮತ್ತಷ್ಟು ಪೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

 ನೋಕಿಯಾದ 7ಕ್ಕೂ ಹೆಚ್ಚು ಸ್ಮಾರ್ಟ್‌ಪೋನ್ ಜೊತೆಯಲ್ಲಿ ಬರಲಿವೆ ಫೀಚರ್ ಪೋನುಗಳು

4Gಗೆ ಟಾಟಾ ಹೇಳಿ ಇನ್ನು 5G ಬಳಸಲು ರೆಡಿಯಾಗಿ...!

ಮೊದಲಿಗೆ ನೋಕಿಯಾ ಡಿ1ಸಿ ಬಿಡುಗಡೆಯಾಗಲಿದ್ದು, ನಂತರದಲ್ಲಿ ನೋಕಿಯಾ ಇ1 ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಎರಡು ಸ್ಮಾರ್ಟ್‌ಪೋನುಗಳು ಮಧ್ಯಮ ಬೆಲೆಯ ಪೋನುಗಳಾಗಿದೆ. ಇದರೊಂದಿಗೆ ನೋಕಿಯಾ ಪಿ ಸ್ಮಾರ್ಟ್‌ಪೋನು ಸೇರಿದಂತೆ ಇನ್ನು ಹಲವು ಪೋನುಗಳು ಲಾಂಚ್ ಆಗಲಿದೆ ಎನ್ನುವ ಸುದ್ಧಿ ಹೊರ ಬಿದ್ದಿದೆ.

Best Mobiles in India

Read more about:
English summary
Nokia comeback under HMD Global is one of the most anticipated events of the year, and the company's leaked roadmap earlier suggested that it would launch five Android smartphones in 2017. To Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X