ಕಿಟ್‌ಕ್ಯಾಟ್‌ ಚಾಕೋಲೇಟ್ ಆಫರ್!..ನಿಮಿಷಕ್ಕೆ 1000 ರೂ.ಕರೆನ್ಸಿ ಗೆಲ್ಲಿ!!

Written By:

ಕಿಟ್‌ಕ್ಯಾಟ್‌ ಚಾಕೋಲೇಟ್ ಇಷ್ಟಪಡದವರು ಯಾರಿದ್ದಾರೆ ಹೇಳಿ? ಬಹುತೇಕ ಎಲ್ಲರಿಗೂ ಕಿಟ್‌ಕ್ಯಾಟ್ ಚಾಕೋಲೇಟ್‌ ಅಂದ್ರೆ ಪಂಚಪ್ರಾಣ. ಇನ್ನು ಈ ಕಿಟ್‌ಕ್ಯಾಟ್‌ ಚಾಕೋಲೇಟ್‌ ಜೊತೆಗೆ 1000 ರೂಪಾಯಿಗಳನ್ನು ಗೆಲ್ಲುವ ಅದೃಷ್ಟ ಸಿಕ್ಕರೆ ಹೇಗಿರುತ್ತದೆ.?

ಹೌದು, ಕಿಟ್‌ಕ್ಯಾಟ್‌ ಚಾಕ್‌ಲೇಟ್‌ ಖರೀದಿಸದರೆ 1000 ರೂ ಹಣವನ್ನು ಗಳಿಸುವ ಅವಕಾಶವಿದೆ. ಹೊಸದಾಗಿ ರೀಚಾರ್ಜ್ ಆಫರ್ ಹೊಂದಿರುವ ಕಿಟ್‌ಕ್ಯಾಟ್‌ ಚಾಕೋಲೇಟ್ ಖರೀದಿಸಿ ಅದರಲ್ಲಿನ ಕೋಡ್‌ ಅನ್ನು ಕಿಟ್‌ಕ್ಯಾಟ್‌ ಕಂಪೆನಿಗೆ ಸೆಂಡ್ ಮಾಡಿದರೆ ನೀವು 1000 ರೂ ಕರೆನ್ಸಿಯನ್ನು ಗೆಲ್ಲಬಹುದು.!!

ಕಿಟ್‌ಕ್ಯಾಟ್‌ ಚಾಕೋಲೇಟ್ ಆಫರ್!..ನಿಮಿಷಕ್ಕೆ 1000 ರೂ.ಕರೆನ್ಸಿ ಗೆಲ್ಲಿ!!

ಲೀಕ್ ಆಗಿದೆ ಗ್ಯಾಲಕ್ಸಿ ಎಸ್‌8 ಪಿಕ್!!...ಸ್ಮಾರ್ಟ್‌ಫೋನ್ ಹೇಗಿದೆ ಗೊತ್ತಾ?

ಕಿಟ್‌ಕ್ಯಾಟ್‌ ಚಾಕೋಲೆಟ್ ಖರೀದಿಸಿದ ನಂತರ ಚಾಕೊಲೇಟ್‌ ಕವರ್‌ ಒಳಗೆ ಇರುವ 8 ಡಿಜಿಟ್‌ ಕೋಡ್‌ಗಳನ್ನು ಕಿಟ್‌ಕ್ಯಾಟ್‌ ಕಂಪೆನಿಗೆ ಮೆಸೇಜ್ ಮಾಡಿ ನೀವು ಕಿಟ್‌ಕ್ಯಾಟ್ ಚಾಕೋಲೇಟ್ ಕರೆನ್ಸಿ ಆಫರ್ ಗೆಲ್ಲಬಹುದು.

ಕಿಟ್‌ಕ್ಯಾಟ್‌ ಚಾಕೋಲೇಟ್ ಆಫರ್!..ನಿಮಿಷಕ್ಕೆ 1000 ರೂ.ಕರೆನ್ಸಿ ಗೆಲ್ಲಿ!!

8 ಡಿಜಿಟ್‌ ಕೋಡ್‌ಗಳನ್ನು ಕಿಟ್‌ಕ್ಯಾಟ್‌ ಕಂಪೆನಿ ನಂಬರ್ +917349673805 ಗೆ ಮೆಸೇಜ್ ಮಾಡಬೇಕಿದ್ದು, ಕಿಟ್‌ಕ್ಯಾಟ್‌ ನಿಮಿಷಕ್ಕೆ ಒಂದು ಬಹುಮಾನವನ್ನು ನೀಡಿದೆ. ಹಾಗಾಗಿ, ನಿಮಿಷಕ್ಕೊಮ್ಮೆ ಕಿಟ್‌ಕ್ಯಾಟ್ ಪ್ರಿಯರು 1000 ರೂ. ಹಣವನ್ನು ಗಳಿಸಬಹುದು.

English summary
you have availed Kitkat Amazon offer and Kitkat Paytm Offer. Now Kitkat has again come up with another offer.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot