ವಿಮಾನದಲ್ಲಿ ಇನ್ನು ಮುಂದೆ ಲ್ಯಾಪ್‌ಟ್ಯಾಪ್ ಬ್ಯಾನ್!?

ವಿಮಾನಯಾನದ ಸಂದರ್ಭದಲ್ಲಿ ಮೊಬೈಲ್ ಬ್ಲಾಸ್ಟ್ ಅದ ಪ್ರಕರಣಗಳು ಹಾಗೂ ಬೆಂಕಿ ಹತ್ತಿಕೊಂಡ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಶೀಘ್ರವೇ ಚೆಕ್ ಇನ್ ಲಗ್ಗೇಜ್ ಗಳಲ್ಲಿ ಲ್ಯಾಪ್‌ಟ್ಯಾಪ್ ಇಡುವುದನ್ನು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

|

ವಿಮಾನದಲ್ಲಿ ಪ್ರಮಾಣ ಮಾಡುವ ಸಂದರ್ಭದಲ್ಲಿ ಚೆಕ್ ಇನ್ ಲಗ್ಗೇಜ್ ಗಳಲ್ಲಿ ಲ್ಯಾಪ್‌ಟ್ಯಾಪ್ ಇಡುವುದನ್ನು ಶೀಘ್ರವೇ ನಿ‍ಷೇಧಿಸಲಾಗುವುದು ಎನ್ನಲಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಕೇಲವು ಆಯ್ದ ಸ್ಮಾರ್ಟ್‌ಫೋನ್‌ಗಳನ್ನು ವಿಮಾನದಲ್ಲಿ ನಿಷೇಧಿಸಲಾಗಿತ್ತು.

ವಿಮಾನದಲ್ಲಿ ಇನ್ನು ಮುಂದೆ ಲ್ಯಾಪ್‌ಟ್ಯಾಪ್ ಬ್ಯಾನ್!?

ಓದಿರಿ: ಆನ್‌ಲೈನಲ್ಲಿ ಪಾನ್-ಆಧಾರ್ ಲಿಂಕ್ ಮಾಡಿಲ್ವಾ..? ಚಿಂತೆ ಬೇಡ.!

ವಿಮಾನಯಾನದ ಸಂದರ್ಭದಲ್ಲಿ ಮೊಬೈಲ್ ಬ್ಲಾಸ್ಟ್ ಅದ ಪ್ರಕರಣಗಳು ಹಾಗೂ ಬೆಂಕಿ ಹತ್ತಿಕೊಂಡ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಶೀಘ್ರವೇ ಚೆಕ್ ಇನ್ ಲಗ್ಗೇಜ್ ಗಳಲ್ಲಿ ಲ್ಯಾಪ್‌ಟ್ಯಾಪ್ ಇಡುವುದನ್ನು ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಲ್ಯಾಪ್‌ಟ್ಯಾಪ್ ಒಂದೇ ಅಲ್ಲ:

ಲ್ಯಾಪ್‌ಟ್ಯಾಪ್ ಒಂದೇ ಅಲ್ಲ:

ವಿಮಾನದಲ್ಲಿ ಲ್ಯಾಪ್‌ಟ್ಯಾಪ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಚೆಕ್ ಇನ್ ಲಗ್ಗೇಜ್ ಪಟ್ಟಿಯಿಂದ ತೆಗೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊಬೈಲ್ ಸಹ ಇದೇ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ.

ವಿಮಾನದಲ್ಲಿ ಹತ್ತಿಕೊಂಡ ಮೊಬೈಲ್:

ವಿಮಾನದಲ್ಲಿ ಹತ್ತಿಕೊಂಡ ಮೊಬೈಲ್:

ಮೊನ್ನೇ ತಾನೆ ದೆಹಲಿ-ಇಂದೋರ್ ನಡುವಿನ ವಿಮಾನದಲ್ಲಿ ಮೊಬೈಲ್ ಫೋನ್ ಸ್ಟೋಟಗೊಂಡ ಘಟನೆಯು ಜರುಗಿದ್ದುಮ ಇದರಿಂದ ಮುಂಜಾಗ್ರತ ಕ್ರಮವಾಗಿ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್ ಉತ್ಪನ್ನಗಲನ್ನು ನಿಷೇಧಿಸುವ ಸಾಧ್ಯತೆ ಇದೆ.

ಸದ್ಯ ನಿ‍ಷೇಧಗೊಂಡಿರುವ ವಸ್ತುಗಳು:

ಸದ್ಯ ನಿ‍ಷೇಧಗೊಂಡಿರುವ ವಸ್ತುಗಳು:

ಈಗಾಗಲೇ ವಿಮಾನದ ಚೆಕ್ ಇನ್ ಲಗ್ಗೇಜ್‌ನಲ್ಲಿ ಪವರ್ ಬ್ಯಾಂಕ್, ಮೊಬೈಲ್ ಚಾರ್ಜರ್, ಇ ಸಿಗರೇಟ್ ಸೇರಿದಂತೆ ಹಲವು ವಸ್ತುಗಳನ್ನು ನಿಷೇಧಿಸಲಾಗಿದೆ. ಈ ಸಾಲಿಗೆ ಲ್ಯಾಪ್‌ಟ್ಯಾಪ್ ಸೇರಿಕೊಳ್ಳಲಿದೆ.

Best Mobiles in India

English summary
Laptops may soon be banned in check-in luggage. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X