ಆನ್‌ಲೈನಿನಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುವವರಿಗೆ ಶಾಕ್ ಕೊಟ್ಟ ಆದಾಯ ತೆರಿಗೆ ಇಲಾಖೆ.!!

ಕಳೆದ ಬಾರಿಯಂತೆ ಈ ಬಾರಿ ಅವಧಿ ವಿಸ್ತರಣೆ ಮಾಡುವುದಿಲ್ಲ ಆನ್‌ಲೈನಿನಲ್ಲಿ ಐ.ಟಿ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಅಂತಿಮ ದಿನ ಎಂದು ತಿಳಿಸಿದೆ.

|

ಈ ಬಾರಿ ಆನ್‌ಲೈನಿನಲ್ಲಿ ಐ.ಟಿ ರಿಟರ್ನ್ಸ್ ಫೈಲ್ ಮಾಡಲು ಅವಧಿ ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯೂ ಸ್ಪಷ್ಟಪಡಿಸಿದ್ದು, ಕಳೆದ ಬಾರಿಯಂತೆ ಈ ಬಾರಿ ಅವಧಿ ವಿಸ್ತರಣೆ ಮಾಡುವುದಿಲ್ಲ ಆನ್‌ಲೈನಿನಲ್ಲಿ ಐ.ಟಿ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಅಂತಿಮ ದಿನ ಎಂದು ತಿಳಿಸಿದೆ.

ಆನ್‌ಲೈನಿನಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡುವವರಿಗೆ ಶಾಕ್ ಕೊಟ್ಟ ಆತೆರಿಗೆ ಇಲಾಖೆ.!

ಓದಿರಿ: ಈ ಯಂತ್ರಕ್ಕೆ ನೀರು ತುಂಬಿ ಬಟನ್ ಒತ್ತಿದರೆ ಸಾಕು: ನಿಮ್ಮ ಶ್ರೀಮತಿ ಫುಲ್ ಖುಷ್.!!!

ಈ ಹಿನ್ನಲೆಯಲ್ಲಿ 2016-17ರ ಹಣಕಾಸು ವರ್ಷದ ಐ.ಟಿ ರಿಟರ್ನ್ಸ್ ಫೈಲ್ ಮಾಡಲು ಜುಲೈ 31 ಸೋಮವಾರ ಕೊನೆಯ ದಿನವಾಗಿದೆ. ಆನ್‌ಲೈನಿನಲ್ಲಿ ಫೈಲ್ ಮಾಡಬೇಕು ಎಂದು ಯೋಚಿಸುತ್ತಿರುವವರು ಶೀಘ್ರವೇ ಈ ಕಾರ್ಯವನ್ನು ಮಾಡಿಮುಗಿಸಬೇಕಾಗಿದೆ.

2 ಲಕ್ಷ ಠೇವಣಿ ಇಟ್ಟವರು ರಿಟರ್ನ್ಸ್ ಫೈಲ್ ಮಾಡಬೇಕು:

2 ಲಕ್ಷ ಠೇವಣಿ ಇಟ್ಟವರು ರಿಟರ್ನ್ಸ್ ಫೈಲ್ ಮಾಡಬೇಕು:

ರೂ.1000 ಮತ್ತು ರೂ.500 ರ ಹಳೇಯ ನೋಟುಗಳನ್ನು ನಿಷೇಧಗೊಳಿದ ಸಂದರ್ಭದಲ್ಲಿ ಬ್ಯಾಂಕ್‌ ನಲ್ಲಿ ರೂ. 2 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಇಟ್ಟವರು ಈ ಬಾರಿ ಕಡ್ಡಾಯವಾಗಿ ರಿಟರ್ನ್ಸ್ ಫೈಲ್ ಮಾಡಬೇಕು ಎಂದು ಇಲಾಖೆಯು ತಿಳಿಸಿದೆ.

ನಿಗಧಿತ ಕಾಲಮಿತಿಯಲ್ಲಿ ಪಾವತಿಸಿ

ನಿಗಧಿತ ಕಾಲಮಿತಿಯಲ್ಲಿ ಪಾವತಿಸಿ

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಲ್ಲಿ ಮನವಿ ಮಾಡಿದ್ದು, ಸದ್ಯ ನಿಗಧಿ ಮಾಡಿರುವ ಕಾಲಮಿತಿಯಲ್ಲಿ ರಿಟರ್ನ್ಸ್ ಫೈಲ್ ಮಾಡುವಂತೆ ತಿಳಿಸಿದೆ. ಯಾವುದೇ ಕಾರಣಕ್ಕೂ ಗಡುವನ್ನು ವಿಸ್ತರಿಸುವುದಿಲ್ಲ ಎಂಬುದನ್ನು ಒತ್ತಿ ಹೇಳಿದೆ.

ಎರಡು ಕೋಟಿ ರಿಟರ್ನ್ಸ್ ಫೈಲ್

ಎರಡು ಕೋಟಿ ರಿಟರ್ನ್ಸ್ ಫೈಲ್

ಇಂದಿನ ದಿನದಲ್ಲಿ ಹೆಚ್ಚಿನ ಜನರು ಆನ್‌ಲೈನ್ ಸೇವೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಇದುವರೆಗೂ ಸುಮಾರು ಆನ್‌ಲೈನಿನಲ್ಲಿ 2 ಕೋಟಿ ಐಟಿ ರಿಟರ್ನ್ಸ್ ಫೈಲ್ ಮಾಡಲಾಗಿದೆ ಎಂದು ಇಲಾಖೆಯೂ ಮಾಹಿತಿ ನೀಡಿದೆ. ಕೊನೆಯ ಕ್ಷಣದಲ್ಲಿ ಈ ಸಂಖ್ಯೆಯೂ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಇ–ಫೈಲಿಂಗ್ ಇಲ್ಲಿ ಮಾಡಿ:

ಇ–ಫೈಲಿಂಗ್ ಇಲ್ಲಿ ಮಾಡಿ:

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ (http://incometaxindiaefiling.gov.in) ನಲ್ಲಿ ನೀವು ರಿಟರ್ನ್ಸ್ ಇ-ಫೈಲಿಂಗ್ ಮಾಡಬಹುದಾಗಿದೆ. ಇದಕ್ಕೆ ನಿಮಗೆ ಸಹಾಯ ಮಾಡಲು ಹಲವು ಆಪ್‌ ಮತ್ತು ವೆಬ್‌ಸೈಟ್‌ಗಳು ಲಭ್ಯವಿದೆ.

ಆದಾಯ ತೆರಿಗೆ ಪಾವತಿ ತಲೆ ಬಿಸಿ ಬೇಡ..!! ಇಲ್ಲಿದೆ ಸರಳ ಆಪ್ </a><a class=ಗಳು..!!" title="ಆದಾಯ ತೆರಿಗೆ ಪಾವತಿ ತಲೆ ಬಿಸಿ ಬೇಡ..!! ಇಲ್ಲಿದೆ ಸರಳ ಆಪ್ ಗಳು..!!" loading="lazy" width="100" height="56" />ಆದಾಯ ತೆರಿಗೆ ಪಾವತಿ ತಲೆ ಬಿಸಿ ಬೇಡ..!! ಇಲ್ಲಿದೆ ಸರಳ ಆಪ್ ಗಳು..!!

Best Mobiles in India

Read more about:
English summary
"The last date for filing of ITRs remains July 31. There are no plans to extend this deadline. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X