ಹೊಚ್ಚಹೊಸ ಐಫೋನ್ 6 ಎಸ್‌ನಲ್ಲಿ ಏನಿದೆ ಏನಿಲ್ಲಾ

By Shwetha
|

ಆರು ತಿಂಗಳ ಹಿಂದೆಯಷ್ಟೇ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಬಿಡುಗಡೆಯಾಗಿದ್ದವು. ಅಂದರೆ ಆರು ತಿಂಗಳ ಅಂತರದಲ್ಲಿ ಇನ್ನೊಂದು ಫೋನ್ ಅನ್ನು ಕ್ಯುಪರ್ಟಿನೋ ದೈತ್ಯ ಆಪಲ್‌ನಿಂದ ನಮಗೆ ಎದುರು ನೋಡಬಹುದಾಗಿದೆ.

ಇದನ್ನೂ ಓದಿ: ಆಪಲ್‌ನ ಮುಂದಿನ ಯೋಜನೆಗಳೇನು ಗೊತ್ತೇ?

ಇಂದಿನ ಲೇಖನದಲ್ಲಿ ಮೋಜು ಅಂತೆಯೇ ನಿಮ್ಮ ಕುತೂಹಲವನ್ನು ಕೆರಳಿಸುವ ಮುಂದಿನ ಐಫೋನ್ ವಿಶೇಷತೆಗಳನ್ನು ಕುರಿತು ಚರ್ಚಿಸಲಿದ್ದೇವೆ. ಈ ಐಫೋನ್ ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ತಿಳಯಬೇಕೇ ಹಾಗಿದ್ದರೆ ಕೆಳಗಿನ ಸ್ಲೈಡರ್ ಪರಿಶೀಲಿಸಿ.

 ಐಫೋನ್ 6 ಎಸ್‌: ಹೆಸರು

ಐಫೋನ್ 6 ಎಸ್‌: ಹೆಸರು

ಐಫೋನ್ 3ಜಿ ಎಸ್ ಬಿಡುಗಡೆಯಾದ ನಂತರದಿಂದ ಆಪಲ್ ಐಫೋನ್‌ಗೆ ಹೆಸರಿಡುವ ಪದ್ಧತಿಯೇ ಬದಲಾಗಿದೆ. ಮೊದಲನೆಯದ್ದು ಸಂಖ್ಯೆ, ನಂತರದ್ದು ಅಕ್ಷರ ಹೀಗೆ ಐಫೋನ್‌ಗೆ ಭಿನ್ನ ಭಿನ್ನ ಹೆಸರನ್ನಿಡುವುದರ ಮೂಲಕ ಹೊಸ ಸಂಪ್ರದಾಯವನ್ನು ಹುಟ್ಟುಹಾಕಿದೆ.

ಐಫೋನ್ 6 ಎಸ್‌: ಸ್ಕ್ರೀನ್ ಗಾತ್ರ

ಐಫೋನ್ 6 ಎಸ್‌: ಸ್ಕ್ರೀನ್ ಗಾತ್ರ

ತಮ್ಮ ಪ್ರಿಡ್ರೆಸಸರ್‌ನಂತೆಯೇ ಸ್ಕ್ರೀನ್‌ಗಳು ಒಂದೇ ಗಾತ್ರವನ್ನು ಹೊಂದಿಕೊಂಡು ಬಂದಿವೆ. 3ಜಿ ಫೋನ್ ಸ್ಕ್ರೀನ್ ಗಾತ್ರ 3ಜಿ ಮಾದರಿಯಲ್ಲಿದ್ದರೆ, 4ಎಸ್ ಡಿವೈಸ್ ಗಾತ್ರ 4 ಆಗಿದೆ ಅಂತೆಯೇ 5ಎಸ್ ಸ್ಕ್ರೀನ್ ಗಾತ್ರ 5 ಆಗಿದೆ.

ಐಫೋನ್ 6 ಎಸ್‌: ವಿನ್ಯಾಸ

ಐಫೋನ್ 6 ಎಸ್‌: ವಿನ್ಯಾಸ

6ಎಸ್ ಮತ್ತು 6ಎಸ್ ಪ್ಲಸ್ ಒಂದೇ ರೀತಿಯ 2014 ರ ಮಾಡೆಲ್ ವಿನ್ಯಾಸವನ್ನೇ ಪಡೆದುಕೊಂಡಿದೆ. ಪ್ರಥಮ ಹೊಸ ಮಾಡೆಲ್ ನಂಬರ್ ಐಫೋನ್ ಹಾಗೂ ಸೆಕೆಂಡ್ ಜನರೇಶನ್ ಆವೃತ್ತಿ ಒಂದೇ ರೀತಿಯ ವಿನ್ಯಾಸವನ್ನು ಪಡೆದುಕೊಂಡಿದೆ. ಈ ಮಾಡೆಲ್‌ಗಳು ಭಿನ್ನ ತೂಕವನ್ನು ಪಡೆದುಕೊಂಡಿವೆ.

ಐಫೋನ್ 6 ಎಸ್‌: ಪ್ರೊಸೆಸರ್

ಐಫೋನ್ 6 ಎಸ್‌: ಪ್ರೊಸೆಸರ್

ಐಫೋನ್ ಬದಲಾವಣೆಗಳಲ್ಲಿ ಪ್ರೊಸೆಸರ್‌ದ್ದು ಅತಿ ಮುಖ್ಯ ಪಾತ್ರ ಎಂದೆನಿಸಿದೆ. ಆಪಲ್‌ನ ಎ7 ಪ್ರೊಸೆಸರ್ ಅನ್ನು ಆಧರಿಸಿ ಐಫೋನ್ 5 ಎಸ್ ಅನ್ನು ತಯಾರಿಸಲಾಗಿದೆ.

ಐಫೋನ್ 6 ಎಸ್‌: ಸಂಗ್ರಹಣೆ

ಐಫೋನ್ 6 ಎಸ್‌: ಸಂಗ್ರಹಣೆ

ಐಫೋನ್ 6 ಶ್ರೇಣಿಗಳು 16 ಜಿಬಿ, 64 ಜಿಬಿ ಅಂತೆಯೇ 128 ಜಿಬಿ ಸಂಗ್ರಹಣೆಯೊಂದಿಗೆ ಬರುತ್ತಿದೆ. ಐಓಎಸ್ ಮತ್ತು ಬಿಲ್ಟ್ ಇನ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿದ ನಂತರ 16 ಜಿಬಿ ಮಾಡೆಲ್‌ಗಳಲ್ಲಿ ಸ್ವಲ್ಪ ಸ್ಥಳ ಬಳಕೆದಾರರಿಗೆ ಲಭ್ಯವಾಗಲಿದೆ.

ಐಫೋನ್ 6 ಎಸ್‌: ಮೆಮೊರಿ

ಐಫೋನ್ 6 ಎಸ್‌: ಮೆಮೊರಿ

ಇನ್ನು RAM ವಿಷಯದಲ್ಲೂ ಬಳಕೆದಾರರಿಗೆ ಹೆಚ್ಚುವರಿ ಸ್ಥಳ ಲಭ್ಯವಾಗಲಿದೆ. ಅಪ್ಲಿಕೇಶನ್‌ಗಳು ಮತ್ತು ಓಎಸ್ ಅನ್ನು ಚಾಲನೆ ಮಾಡಲು ಬಳಸಲಾದ ಮೆಮೊರಿಯನ್ನು ಅಪ್‌ಗ್ರೇಡ್ ಮಾಡಲಾಗುತ್ತದೆ.

ಐಫೋನ್ 6 ಎಸ್‌: ಕ್ಯಾಮೆರಾ

ಐಫೋನ್ 6 ಎಸ್‌: ಕ್ಯಾಮೆರಾ

ಇಲ್ಲಿ ನಿಮಗೆ ಆಸಕ್ತಿಕರ ಮಾಹಿತಿ ಲಭ್ಯವಾಗುವುದು ಖಂಡಿತ. ಹಿಂದಿನ ಐಫೋನ್‌ಗಳು ಸಿಂಗಲ್ ಬ್ಯಾಕ್ ಫೇಸಿಂಗ್ ಕ್ಯಾಮೆರಾವನ್ನು ಮಾತ್ರ ಒಳಗೊಂಡಿತ್ತು, ಆದರೆ ವದಂತಿಗಳ ಪ್ರಕಾರ 6 ಎಸ್ ಸಿರೀಸ್ 2 ಕ್ಯಾಮೆರಾಗಳನ್ನು ಒಳಗೊಳ್ಳಲಿದೆ. ಇದು ಇನ್ನಷ್ಟು ಉತ್ತಮ ಫೋಟೋಗಳನ್ನು ಪ್ರದರ್ಶಿಸಲು ಐಫೋನ್‌ಗೆ ಅನುವು ಮಾಡಿಕೊಡುತ್ತದೆ.

ಐಫೋನ್ 6 ಎಸ್‌: ಟಚ್ ಐಡಿ

ಐಫೋನ್ 6 ಎಸ್‌: ಟಚ್ ಐಡಿ

ಇನ್ನು ಉತ್ಪಾದನೆಯಾಗುವ ಐಫೋನ್‌ಗಳು ಟಚ್ ಐಡಿ ಫಿಂಗರ್ ಪ್ರಿಂಟ್ ಸ್ಕ್ಯಾನರ್‌ಗಳನ್ನು ಒಳಗೊಳ್ಳಲಿದೆ.

ಐಫೋನ್ 6 ಎಸ್‌: ಕ್ಯಾರಿಯರ್ಸ್

ಐಫೋನ್ 6 ಎಸ್‌: ಕ್ಯಾರಿಯರ್ಸ್

6 ಎಸ್ ಸಿರೀಸ್ ಪ್ರಿಪೈಡ್ ಕ್ಯಾರಿಯರ್‌ಗಳು ಮತ್ತು ಸ್ಥಳೀಯ ಫೋನ್ ಕಂಪೆನಿಗಳಲ್ಲಿ ದೊರೆಯುವುದು ನಿಜವಾಗಿದೆ.

Best Mobiles in India

English summary
The iPhone 6 and 6 Plus were released almost 6 months ago, which means that the release of 2015's iPhone models is a bit over 6 months away—and that means it's time to start checking the rumor mill for news and speculation about what those new models will offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X