Home
ಸುದ್ದಿಜಾಲ

ಅರಳು ಹುರಿದಂತೆ ಇಂಗ್ಲೀಷ್ ಮಾತನಾಡಲು ಈ ಅಪ್ಲಿಕೇಶನ್ ಸಾಕು

By Shwetha

ಇಂಗ್ಲೀಷ್ ಚೆನ್ನಾಗಿ ಬರುತ್ತಿಲ್ಲ, ನಿಮ್ಮಲ್ಲಿ ಸಂವಹನ ಕೌಶಲ್ಯ ಇಲ್ಲ ಎಂದು ಇತರರು ನಿಮ್ಮನ್ನು ದೂಷಿಸುತ್ತಿದ್ದಾರಾ? ನಿಮ್ಮೆಲ್ಲಾ ಚಿಂತೆಯನ್ನು ನಿವಾರಿಸುವ ಇಂಗ್ಲೀಷ್ ಕಲಿಕೆಯನ್ನು ಸರಾಗವಾಗಿಸುವ ಹೊಸದೊಂದು ಯೋಜನೆ ನಿಮ್ಮ ಮೊಬೈಲ್‌ನಲ್ಲಿ ಕುಡಿಯೊಡೆದಿದೆ. ಹೌದು ನಿಮ್ಮ ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್ ಅಳವಡಿಸಿಕೊಂಡರೆ ಸಾಕು ಅರಳು ಹುರಿದಂತೆ ಇಂಗ್ಲೀಷ್ ಮಾತನಾಡುವ ಪಂಡಿತರು ನೀವಾಗಲಿರುವಿರಿ.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲೂ ಮೋಡಿ ಮಾಡಲಿರುವ ವಿಂಡೋಸ್ 10 ಅಂಶಗಳು

ಹಾಗಿದ್ದರೆ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಪ್ಲಿಕೇಶನ್ ಕುರಿತು ಮತ್ತು ಅದನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳುವುದನ್ನು ಕುರಿತು ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳಿ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಕಲ್ಚರ್ ಅಲಿ ಎಂಬ ಸಂಸ್ಥೆ ಮೊಬೈಲ್‌ನಲ್ಲಿ ಇಂಗ್ಲೀಷ್ ಕಲಿಸುವ ಅಪ್ಲಿಕೇಶನ್ ರುವಾರಿಗೆ ಕಾರಣೀಕರ್ತವಾಗಿದೆ. ಈಗಾಗಲೇ 2.2 ಮಿಲಿಯನ್ ಡೌನ್‌ಲೋಡ್‌ಗಳನ್ನು ಬಳಕೆದಾರರು ಮಾಡಿದ್ದಾರೆ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಪ್ರಸ್ತುತ ಕಂಪೆನಿಯು ಕಂಟೆಂಟ್ ಅನ್ನು ಉಚಿತವಾಗಿ ವಿತರಿಸುತ್ತಿದ್ದು ಜಾಹೀರಾತುಗಳಿಂದ ಆದಾಯವನ್ನು ಗಳಿಸಿಕೊಳ್ಳುತ್ತಿದೆ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಅಪ್ಲಿಕೇಶನ್‌ನಲ್ಲಿ ಸುಧಾರಿತ ಧ್ವನಿ ಗುರುತಿಸುವಿಕೆ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು ಬರಹ, ಓದು, ಮಾತು ಮತ್ತು ಆಲಿಸುವಿಕೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಇನ್ನು ಕಲ್ಚರ್ ಅಲಿ ಸಂಸ್ಥೆಯಂತೆಯೇ ಮ್ಯಾಕ್ಸ್ ಇಂಗ್ಲೀಷ್ ಎಂಬ ಆನ್‌ಲೈನ್ ಇಂಗ್ಲೀಷ್ ಕೋರ್ಸ್ ಒದಗಿಸುವ ತರಬೇತಿ ಸಂಸ್ಥೆ ಇಂಗ್ಲೀಷ್ ಕಲಿಕಾ ಅಪ್ಲಿಕೇಶನ್ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಬಳಕೆದಾರರು ಈ ಕೋರ್ಸ್ ಮುಖಾಂತರ ಈ ಅಪ್ಲಿಕೇಶನ್‌ನ ಪ್ರಯೋಜನವನ್ನು 15 ನಿಮಿಷಗಳಷ್ಟು ಸಮಯ ಉಚಿತವಾಗಿ ಪಡೆದುಕೊಳ್ಳಬಹುದಾಗಿದ್ದು ನಂತರ ಈ ಸೇವೆಗೆ ಪಾವತಿ ಮಾಡಬೇಕಾಗುತ್ತದೆ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಕಂಪೆನಿ ಅಪ್ಲಿಕೇಶನ್ ಮೂಲಕ ಮುಂದಿನ ತಿಂಗಳಲ್ಲೇ ಇಂಗ್ಲೀಷ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಇನ್ನು 28% ದಷ್ಟು ಆನ್‌ಲೈನ್ ಬಳಕೆದಾರರು ಪ್ರಸ್ತುತ ಮೊಬೈಲ್ ಫೋನ್ ಮೂಲಕ ಹಲವಾರು ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ.

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಮೊಬೈಲ್‌ನಲ್ಲೇ ಇಂಗ್ಲೀಷ್ ಕಲಿಯಿರಿ

ಇನ್ನು ಬ್ರಿಟೀಷ್ ಕೌನ್ಸಿಲ್ ಕೂಡ ತನ್ನ ಜಾಬ್ ಸೀಕರ್ ಅಪ್ಲಿಕೇಶನ್‌ನೊಂದಿಗೆ ಇಂಗ್ಲೀಷ್ ಕಲಿಕೆಗೆ ಆದ್ಯತೆ ನೀಡುತ್ತಿದೆ. ಉದ್ಯೋಗಿಗಳಲ್ಲಿ ಉತ್ತಮ ಜೀವನಮಟ್ಟ ಅಂತೆಯೇ ಸಂವಹನ ಕೌಶಲ್ಯವನ್ನು ವೃದ್ಧಿಸುವ ಇರಾದೆಯನ್ನು ಬ್ರಿಟೀಷ್ ಕೌನ್ಸಿಲ್ ಹೊಂದಿದೆ.

Best Mobiles in India

English summary
If you are a small town housewife constantly rebuked by your husband or daughter for lack of English speaking skills, its time to get on to the app world. Now, apps will help you learn speak in English.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+