ಸ್ಮಾರ್ಟ್‌ಫೋನ್‌ನಲ್ಲೂ ಮೋಡಿ ಮಾಡಲಿರುವ ವಿಂಡೋಸ್ 10 ಅಂಶಗಳು

By Shwetha
|

ತನ್ನ ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಹುದುಗಿಸಿಟ್ಟಿರುವ ಅತ್ಯಪೂರ್ಣ ಉತ್ಪನ್ನಗಳು ಮತ್ತು ಫೀಚರ್ ನವೀಕರಣಗಳನ್ನು ಮೈಕ್ರೋಸಾಫ್ಟ್ ಬಿಡುಗಡೆ ಮಾಡುತ್ತಿದೆ. ನಿಮ್ಮ ಪಿಸಿಗೆ ಹೊಸ ವೈಶಿಷ್ಟ್ಯವನ್ನೇ ನೀಡಲಿರುವ ವಿಂಡೋಸ್ 10 ನ ಫೀಚರ್‌ಗಳು ನಿಜಕ್ಕೂ ಅದ್ಭುತ ಎಂದೆನಿಸಲಿದೆ.

ಓದಿರಿ: ಫೋನ್ ಖರೀದಿಯೇ ಈ ಫೋನ್‌ಗಳು ನಿಮ್ಮ ಪಟ್ಟಿಯಲ್ಲಿವೆಯೇ?

ಇಂದಿನ ಲೇಖನದಲ್ಲಿ ವಿಂಡೋಸ್ 10 ಸ್ಮಾರ್ಟ್‌ಫೋನ್‌ಗಳಲ್ಲಿ ವಿಂಡೋಸ್ ತಂದಿರುವ ಅದ್ವಿತೀಯ ಅಂಶಗಳನ್ನು ನಾವು ಅರಿತುಕೊಳ್ಳಲಿರುವೆವು.

ಉಚಿತ ನವೀಕರಣಗಳು

ಉಚಿತ ನವೀಕರಣಗಳು

ತನ್ನ ಲಾಂಚ್‌ನ ಒಂದು ವರ್ಷದವರೆಗೆ ಮೈಕ್ರೋಸಾಫ್ಟ್ ಉಚಿತ ವಿಂಡೋಸ್ 10 ಅಪ್‌ಗ್ರೇಡ್‌ಗಳನ್ನು ಒದಗಿಸುತ್ತಿದೆ. ವಿಂಡೋಸ್ 8 ಮತ್ತು ವಿಂಡೋಸ್ 8.1 ಬಳಕೆದಾರರನ್ನು ಇಲ್ಲಿ ಸೇರ್ಪಡೆಗೊಳಿಸಬಹುದಾಗಿದೆ. ಡಿವೈಸ್ ಪ್ರಕಾರವನ್ನು ನಿರ್ಧರಿಸದೇ ಇತ್ತೀಚಿನ ಪ್ಲಾಟ್‌ಫಾರ್ಮ್ ಅನ್ನು ಹೊಂದುವುದು ಮೈಕ್ರೋಸಾಫ್ಟ್‌ಗೆ ಅಗತ್ಯವಿದೆ.

ಪಿಸಿ ಮತ್ತು ಮೊಬೈಲ್ ಡಿವೈಸ್‌ಗಳ ನಡುವೆ ಅನುಭವಗಳು

ಪಿಸಿ ಮತ್ತು ಮೊಬೈಲ್ ಡಿವೈಸ್‌ಗಳ ನಡುವೆ ಅನುಭವಗಳು

ಆಕ್ಶನ್ ಸೆಂಟರ್ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದು ಸಿಂಕ್ ಆಗಿರುವ ಅಧಿಸೂಚನೆಗಳನ್ನು ಪಡೆದುಕೊಳ್ಳುತ್ತಿದೆ.

ಹೊಸ ಅಪ್ಲಿಕೇಶನ್‌ಗಳು

ಹೊಸ ಅಪ್ಲಿಕೇಶನ್‌ಗಳು

ಫೋನ್‌ಗಳು ಮತ್ತು ಸಣ್ಣ ಪರದೆಯ ಡಿವೈಸ್‌ಗಳು ಇನ್‌ಸ್ಟಾಲ್ ಮಾಡಿರುವ ಆಫೀಸ್ ಅಪ್ಲಿಕೇಶನ್‌ಗಳ ಉಚಿತ ನಕಲುಗಳನ್ನು ಹೊಂದಿವೆ. ಡೆವಲಪರ್‌ಗಳಿಗೆ ಸುಲಭವಾಗಿರುವಂತೆ ಡಿವೈಸ್ ಗಾತ್ರ ಮತ್ತು ವಿಧಗಳನ್ನು ಅನುಸರಿಸಿ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಹೊಸ ಫೋಟೋ ಅಪ್ಲಿಕೇಶನ್‌ಗಳು ಫೋಟೋಗಳನ್ನು ಡಿವೈಸ್‌ಗಳಾದ್ಯಂತ ಫೋಟೋಗಳನ್ನು ಸಿಂಕ್ ಮಾಡುತ್ತವೆ.

ಯುಐ ಟ್ವೀಕ್ಸ್

ಯುಐ ಟ್ವೀಕ್ಸ್

ಚಿತ್ರವನ್ನು ವಾಲ್‌ಪೇಪರ್‌ನಂತೆ ಹೊಂದಿಸಲು ಇನ್ನು ಬಳಕೆದಾರರಿಗೆ ಸಾಧ್ಯವಾಗುತ್ತದೆ. ಇತ್ತೀಚೆಗೆ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ಗಳು ಅಪ್ಲಿಕೇಶನ್ ಡ್ರಾವರ್‌ನ ಮೇಲ್ಭಾಗದಲ್ಲಿ ಸ್ಥಳವನ್ನು ಪಡೆದುಕೊಳ್ಳಲಿದೆ.

ಹೊಸ ಹಾರ್ಡ್‌ವೇರ್‌ಗಳು

ಹೊಸ ಹಾರ್ಡ್‌ವೇರ್‌ಗಳು

ಸಾಮಾನ್ಯ ವಿಂಡೋಸ್ 10 ಲಾಂಚ್ ಸಮಯದಲ್ಲಿ ಹೊಸ ಫ್ಲ್ಯಾಗ್‌ಶಿಪ್ ಮಟ್ಟದ ಸ್ಮಾರ್ಟ್‌ಫೋನ್ ಅನ್ನು ಕಾಣಬಹುದಾಗಿದೆ.

ಹೊಸ ಶಕ್ತಿಯನ್ನು ಪಡೆದುಕೊಳ್ಳಲಿರುವ ಕೋರ್ಟಾನಾ

ಹೊಸ ಶಕ್ತಿಯನ್ನು ಪಡೆದುಕೊಳ್ಳಲಿರುವ ಕೋರ್ಟಾನಾ

ಸಿರಿಗೆ ಉತ್ತರವಾಗಿರುವ ಮೈಕ್ರೋಸಾಫ್ಟ್‌ನ ಹೊಸ ಆವೃತ್ತಿಯು ಸ್ಮಾರ್ಟ್‌ಫೋನ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಿಗೆ ಬರಲಿದೆ.

ಸ್ಕೈಪ್ ಮತ್ತು ಒನ್‌ಡ್ರೈವ್

ಸ್ಕೈಪ್ ಮತ್ತು ಒನ್‌ಡ್ರೈವ್

ವಿಂಡೋಸ್ 10 ಇಕೋಸಿಸ್ಟಮ್‌ನಲ್ಲಿ ಮೈಕ್ರೋಸಾಫ್ಟ್ ಸ್ಕೈಪ್ ಮತ್ತು ಒನ್ ಡ್ರೈವ್ ಅಂಶಗಳನ್ನು ಬಳಸಲಿದೆ. ಮೊಬೈಲ್ ಮತ್ತು ಡೆಸ್ಕ್‌ಟಾಪ್ ಎರಡರಲ್ಲೂ ಸ್ಕೈಪ್ ಹಾಗೂ ಒನ್ ಡ್ರೈವ್ ಸೇವೆಯನ್ನು ಬಳಕೆದಾರರಿಗೆ ಇನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Microsoft last night took the wraps off a number of ambitious products and feature updates centred around its Windows operating system.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X