ಟಿವಿ ಕ್ಷೇತ್ರದಲ್ಲಿ ಬೆಳವಣಿಗೆ ತಂದ ಲೀಕೊ

By Shwetha
|

ಅತಿ ಕಡಿಮೆ ಸಮಯದಲ್ಲೇ ತನ್ನ ಅಸ್ತಿತ್ವನ್ನು ಕಂಡುಕೊಂಡ ಮೂರ್ಖರ ಪೆಟ್ಟಿಗೆ ಮನರಂಜನೆಯ ಮುಖ್ಯ ಭಾಗ ಎಂದೇ ಪರಿಗಣಿತವಾಗಿದೆ. ಟಿವಿ ಕ್ಷೇತ್ರದಲ್ಲೂ ಹಂತ ಹಂತವಾಗಿ ಬೆಳವಣಿಗೆಯಾಗುತ್ತಾ ಹೊಸ ಹೊಸ ನವೀಕರಣಗಳು ಬಂದಂತೆಲ್ಲಾ ಇದಕ್ಕಿರುವ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ತಕ್ಕಂತೆ ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಹೊಸ ಹವಾ ಸೃಷ್ಟಿಸಿರುವ ಲೀಕೊ ಈಗ ತನ್ನ ಸೂಪರ್ ಟಿವಿಗಳ ಮೂಲಕ ದೇಶದಲ್ಲಿ ಎಲ್ಲರ ಮನೆಮಾತಾಗಿದೆ.

ಟಿವಿ ಕ್ಷೇತ್ರದಲ್ಲಿ ಬೆಳವಣಿಗೆ ತಂದ ಲೀಕೊ

ಓದಿರಿ: ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು'

ಇಕೋಸಿಸ್ಟಮ್ ಸಕ್ರಿಯವಾಗಿರುವ ಲೀಕೊ ಟಿವಿ ಬಳಕೆದಾರರಿಗೆ ಉತ್ತಮ ಮನರಂಜನೆಯನ್ನು ಒದಗಿಸುವುದು ಖಂಡಿತ. ಕಡಿಮೆ ದರ, ಸುಧಾರಿತ ತಂತ್ರಜ್ಞಾನ ಸೂಪರ್ ಟಿವಿಗಳು, ಶ್ರೀಮಂತ ಇಕೋ ಸಿಸ್ಟಮ್ ಹೀಗೆ ಭಿನ್ನ ಭಿನ್ನ ವಿಶೇಷತೆಗಳನ್ನು ಸೂಪರ್ ಟಿವಿ ಪಡೆದುಕೊಂಡು ಬಂದಿದೆ. ಇನ್ನಷ್ಟು ವಿಶೇಷತೆಗಳನ್ನು ಲೀಕೊ ತನ್ನ ಟಿವಿಗಳಲ್ಲಿ ಪರಿಚಯಿಸುತ್ತಿದ್ದು ವೀಕ್ಷಕರಿಗೆ ಇದು ಅಸಾಮಾನ್ಯ ಅನುಭವವನ್ನು ನೀಡುವುದು ಖಂಡಿತ.

Best Mobiles in India

English summary
The launch has created a huge stir amongst the gadget lovers, entertainment enthusiasts and general consumers in India as it is being speculated that LeEco will be launching their Super TVs in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X