ವಿಶ್ವದ ಪ್ರಥಮ ಕ್ವಾಲ್‌ಕಾಮ್ ತಂತ್ರಜ್ಞಾನವುಳ್ಳ ಫೋನ್
ಕ್ವಾಲ್‌ಕಾಮ್ ತಂತ್ರಜ್ಞಾನವುಳ್ಳ ವಿಶ್ವದ ಪ್ರಥಮ ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 820 ಪ್ರೊಸೆಸರ್ ಡಿವೈಸ್ ಅನ್ನು ಚೀನಾದ ಇಂಟರ್ನೆಟ್ ಕಾಂಗ್ಲೊಮಿರೇಟ್ ಎಲ್‌ಇಟಿವಿ ತಿಳಿಸಿದೆ ಕಂಪೆನಿಯ ಎಲ್‌ಇ ಮ್ಯಾಕ್ಸ್ ಪ್ರೊ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್ ಹೊಂದಿರುವ ಪ್ರಥಮ ಸ್ಮಾರ್ಟ್‌ಫೋನ್ ಎಂದೆನಿಸಿದೆ.
ಓದಿರಿ: ಹೊಸ ವರ್ಷದ ಭರ್ಜರಿ ಖರೀದಿಗಾಗಿ ಟಾಪ್ ಫೋನ್ಸ್
ಇದು ಉತ್ತಮ ಬಳಕೆದಾರ ಅನುಭವವನ್ನು ನೀಡುವುದರ ಜೊತೆಗೆ ಇತರ ಪ್ರೊಸೆಸರ್‌ಗಳಗಿಂತಲೂ ಉತ್ತ ಡಿಸ್‌ಪ್ಲೇ ಗುಣಮಟ್ಟವನ್ನು ಪಡೆದುಕೊಂಡಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲ ಈ ಫೋನ್ ಕುರಿತ ಮತ್ತಷ್ಟು ವಿವರಗಳನ್ನು ಪಡೆದುಕೊಳ್ಳೋಣ.

ಎಲ್‌ಇಟಿವಿ
ಎಲ್‌ಇಟಿವಿ ಈಗಾಗಲೇ ತನ್ನನ್ನು ವಿಶ್ವದ ಪ್ರಮುಖ ಅನ್ವೇಷಕರು ಎಂಬುದಾಗಿ ಸ್ಥಾಪಿಸಿಕೊಂಡಿದ್ದು ನಮ್ಮ ನಿರ್ಧಾರ ಸ್ನ್ಯಾಪ್‌ಡ್ರಾಗನ್ 820 ಪ್ರೊಸೆಸರ್ ಅನ್ನು ಸೇರಿಸಿಕೊಳ್ಳುವುದಾಗಿದೆ ಎಂಬುದಾಗಿ ಸಂಸ್ಥೆ ತಿಳಿಸಿದೆ.

ನವೀನ ಮಾದರಿಯ ತಂತ್ರಜ್ಞಾನ
ನಮ್ಮ ಗ್ರಾಹಕರಿಗೆ ಹೊಸ ಹೊಸ ಡಿವೈಸ್‌ಗಳ ಮೂಲಕ ಆವರು ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದು ಕಂಪೆನಿಯ ಗುರಿಯಾಗಿದ್ದು ಅದಕ್ಕಾಗಿ ನವೀನ ಮಾದರಿಯ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಮುಖ್ಯ ಆಪರೇಟಿಂಗ್ ಆಫೀಸರ್ ಜೂನ್ ಲಿಯಾಂಗ್ ತಿಳಿಸಿದ್ದಾರೆ.

ಫಿಂಗರ್ ಪ್ರಿಂಟ್ ತಂತ್ರಜ್ಞಾನ
ಲೀ ಮ್ಯಾಕ್ಸ್ ಪ್ರೊ ಸ್ನ್ಯಾಪ್‌ಡ್ರಾಗನ್ ಸೆನ್ಸ್ ಐಡಿ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಒಳಗೊಂಡಿದ್ದು ಮೊಬೈಲ್ ಇಂಡಸ್ಟ್ರೀಯ ಪ್ರಥಮ ಸ್ಮಾರ್ಟ್‌ಫೋನ್ ಎಂದೆನಿಸಿದ್ದು ಭದ್ರತಾ ವ್ಯವಸ್ಥೆಯನ್ನು ಒಳಗೊಂಡಿದೆ ಮತ್ತು ಸಾಮರ್ಥ್ಯ ಆಧಾರಿತ ಬೆರಳಚ್ಚು ಸೆನ್ಸಾರ್‌ಗಳಿಗೆ ಪರ್ಯಾಯವಾಗಿದೆ.

ಸ್ನ್ಯಾಪ್‌ಡ್ರಾಗನ್ ಸೆನ್ಸ್ ಐಡಿ
ಸ್ನ್ಯಾಪ್‌ಡ್ರಾಗನ್ ಸೆನ್ಸ್ ಐಡಿ ಫಿಂಗರ್ ಪ್ರಿಂಟ್ ತಂತ್ರಜ್ಞಾನವನ್ನು ಹೊಂದಿದ್ದು ಲೈವ್‌ನೆಸ್ ಡೈರೆಕ್ಶನ್ ಅನ್ನು ಪಡೆದುಕೊಂಡಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ನೈಜ ಬೆರಳನ್ನು ಬಳಸಲಾಗಿದೆ ಎಂಬುದಾಗಿ ಖಾತ್ರಿಪಡಿಸಲಾಗಿದೆ.

2.0 ವೈಶಿಷ್ಟ್ಯತೆ
ಲಿ ಮ್ಯಾಕ್ಸ್ ಪ್ರೊ ಕ್ವಾಲ್‌ಕಾಮ್ ಕ್ಚಿಕ್ ಚಾರ್ಜ್ 2.0 ವೈಶಿಷ್ಟ್ಯತೆಯನ್ನು ಪಡೆದುಕೊಂಡಿದ್ದು 75 ಶೇಕಡಾದಷ್ಟು ವೇಗದ ಚಾರ್ಜಿಂಗ್ ಅನ್ನು ನೀಡುತ್ತದೆ.

ಸುಧಾರಿತ ಸ್ಮಾರ್ಟ್‌ಫೋನ್
ಎಲ್‌ಇಟಿವಿ ಸುಧಾರಿತ ಸ್ಮಾರ್ಟ್‌ಫೋನ್ ಆಗಿದ್ದು ಬಳಕೆದಾರರ ಬಯಕೆಗಳನ್ನು ಈಡೇರಿಸುವಂತೆ ತಯಾರಾಗಿದೆ. ಸ್ನ್ಯಾಪ್‌ಡ್ರಾಗನ್ 820 ಪ್ರೊಸೆಸರ್ ಇದರಲ್ಲಿದ್ದು ಸೆನ್ಸ್ ಐಡಿ ಫಿಂಗರ್ ಪ್ರಿಂಟ್ ತಂತ್ರಜ್ಞಾನ ಇದರಲ್ಲಿದೆ.

ಮಲ್ಟಿ ಬ್ಯಾಂಡ್ ವೈರ್‌ಲೆಸ್ ಕನೆಕ್ಟಿವಿಟಿ
ಎಲ್‌ಇಟಿವಿ ಮಲ್ಟಿ ಬ್ಯಾಂಡ್ ವೈರ್‌ಲೆಸ್ ಕನೆಕ್ಟಿವಿಟಿಯನ್ನು ಪಡೆದುಕೊಂಡಿದ್ದು 4.6 ಜಿಬಿಪಿಎಸ್ ವೇಗ ಹಾಗೂ ಕಂಪ್ರೆಸ್ ಮಾಡಲಾಗದ ಕಂಟೆಂಟ್ ಟ್ರಾನ್ಸ್‌ಫರ್ ಅನ್ನು ಹೊಂದಿದೆ.

ವೇಗದ ವೈಫೈ ಸಂಪರ್ಕ
ಎಲ್‌ಇಟಿವಿ ಕ್ವಾಲ್‌ಕಾಮ್ ತಂತ್ರಜ್ಞಾನದ ಸಮ್ಮಿಶ್ರಣದೊಂದಿಗೆ ಬಂದಿದ್ದು ವೇಗದ ವೈಫೈ ಸಂಪರ್ಕವನ್ನು ಪಡೆದುಕೊಳ್ಳಲು ಅನುಕೂಲಕರವಾಗಿದೆ. ವರ್ಚುವಲ್ ರಿಯಾಲಿಟಿ ಗ್ಲಾಸಸ್ ಕೂಡ ಇದರಲ್ಲಿದೆ.


Click it and Unblock the Notifications








