Subscribe to Gizbot

ಮಂಗಳನಲ್ಲಿ ಬದುಕು ಸಾಧ್ಯ!!!

Written By:

ಅಮೇರಿಕಾದ ಬಾಹ್ಯಾಕಾಶ ಏಜೆನ್ಸಿ ನಾಸಾದ ಕ್ಯುರೋಸಿಟಿ ರೋವರ್ ಮಂಗಳನಲ್ಲಿ ಬದುಕು ಚಿತ್ರವನ್ನು ತೆರೆದಿಟ್ಟಿದೆ. ಆರು ವೀಲ್‌ಗಳುಳ್ಳ ರೊಬೋಟ್ ಮಿಥೇನ್‌ನ ನಿಗೂಢ ಏರಿಕೆಗಳನ್ನು ಗುರುತಿಸಿದ್ದು ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳಿಂದ ಭೂಮಿಗೆ ಸಾಗಿಸಲಾದ ಭೂವಿಜ್ಞಾನ ಅಥವಾ ಜೈವಿಕ ವಸ್ತುಗಳ ಮೂಲಕ ಸುಲಭವಾಗಿ ವಿವರಿಸಲಾಗಿದೆ.

ಓದಿರಿ: ಕಂಪ್ಯೂಟರ್ ಕಟ್ಟುಕಥೆಗಳು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ

ಇಂದಿನ ಲೇಖನದಲ್ಲಿ ಕ್ಯುರೋಸಿಟಿ ರೋವರ್ ತೆಗೆದ ಮತ್ತಷ್ಟು ಮಂಗಳನ ಅಂಗಳದ ಕೌತುಕಮಯ ಚಿತ್ರಗಳನ್ನು ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಸ್ಟ್ ಕ್ಯಾಮೆರಾ

ಮಾಸ್ಟ್ ಕ್ಯಾಮೆರಾ

ರೋವರ್ ಲ್ಯಾಂಡ್ ಆಗಿರುವ ಗೇಲ್ ಕ್ರೇಟರ್ ಚಿತ್ರವನ್ನು ಮಾಸ್ಟ್ ಕ್ಯಾಮೆರಾ ಸೆರೆಹಿಡಿದಿದೆ.

ಕ್ಯಾಲಿಬ್ರೇಶನ್ ಟಾರ್ಗೆಟ್ ಫೋಟೋ

ಕ್ಯಾಲಿಬ್ರೇಶನ್ ಟಾರ್ಗೆಟ್ ಫೋಟೋ

ಕಲರ್ ರೆಫರೆನ್ಸ್, ಮೆಟ್ರಿಕ್ ಬಾರ್ ಗ್ರಾಫಿಕ್, ವಿಡಿಬಿ ಲಿಂಕನ್ ಪೆನ್ನಿ, ಒಳಗೊಂಡಿರುವ ಕ್ಯಾಲಿಬ್ರೇಶನ್ ಟಾರ್ಗೆಟ್ ಫೋಟೋ ಇದಾಗಿದೆ.

ಗೇಲ್ ಕ್ರೇಟರ್

ಗೇಲ್ ಕ್ರೇಟರ್

ಮಾರ್ಸ್‌ನಲ್ಲಿ ಗೇಲ್ ಕ್ರೇಟರ್

ಕ್ಯುರೋಸಿಟಿ ರೋವರ್ ತೆಗೆದ ಚಿತ್ರ

ಕ್ಯುರೋಸಿಟಿ ರೋವರ್ ತೆಗೆದ ಚಿತ್ರ

ಮಾರ್ಸ್ ಮೇಲ್ಮೈನಲ್ಲಿ ನಾಸಾದ ಕ್ಯುರೋಸಿಟಿ ರೋವರ್ ತೆಗೆದ ಚಿತ್ರ

ಮಾಸ್ಟ್ ಕ್ಯಾಮೆರಾ

ಮಾಸ್ಟ್ ಕ್ಯಾಮೆರಾ

ಆಗಸ್ಟ್ 2012 ರಂದು ಕ್ಯುರೋಸಿಟಿ 100 ಮಿಲಿಮೀಟರ್ ಮಾಸ್ಟ್ ಕ್ಯಾಮೆರಾ ತೆಗೆದ ಚಿತ್ರ ಇದಾಗಿದೆ.

ಎಡ ಕಣ್ಣಿನ ಚಿತ್ರ

ಎಡ ಕಣ್ಣಿನ ಚಿತ್ರ

ಮಾಸ್ಟ್ ಕ್ಯಾಮೆರಾದ ಎಡ ಕಣ್ಣಿನ ಚಿತ್ರ ಇದಾಗಿದೆ. ಕ್ಯುರೋಸಿಟಿ ಈ ಚಿತ್ರವನ್ನು ಸಪ್ಟೆಂಬರ್ 5, 2012 ರಂದು ತೆಗೆದಿದೆ.

ಯಶಸ್ವಿ ಲ್ಯಾಂಡಿಂಗ್‌

ಯಶಸ್ವಿ ಲ್ಯಾಂಡಿಂಗ್‌

ಯಶಸ್ವಿ ಲ್ಯಾಂಡಿಂಗ್‌ನ ನಂತರ ಪ್ರಥಮ ಚಿತ್ರದ ಸಂಭ್ರಮವನ್ನು ನಾಸಾದ ಮಾರ್ಸ್ ಸೈನ್ಸ್ ಲ್ಯಾಬೋರೇಟರಿಯಲ್ಲಿ ಈ ತರಹ ಕಾಣಬಹುದಾಗಿದೆ.

ನಾಸಾದ ಲ್ಯಾಬೋರೇಟರಿ

ನಾಸಾದ ಲ್ಯಾಬೋರೇಟರಿ

ರೋವರ್ ಕ್ಯುರೋಸಿಟಿಯ ಯಶಸ್ವಿ ಲ್ಯಾಂಡಿಂಗ್‌ನ ನಂತರ ನಾಸಾದ ಲ್ಯಾಬೋರೇಟರಿಯಲ್ಲಿ ಉದ್ಯೋಗಿಗಳ ಸಂಭ್ರಮ

ಆಲ್ಫಾ ಪಾರ್ಟಿಕಲ್ ಎಕ್ಸರೇ ಸ್ಪೆಕ್ಟ್ರೋಮೀಟರ್

ಆಲ್ಫಾ ಪಾರ್ಟಿಕಲ್ ಎಕ್ಸರೇ ಸ್ಪೆಕ್ಟ್ರೋಮೀಟರ್

ನಾಸಾದಲ್ಲಿನ ಕ್ಯುರೊಸಿಟಿ ರೋವರ್ ತೆಗೆದ ಆಲ್ಫಾ ಪಾರ್ಟಿಕಲ್ ಎಕ್ಸರೇ ಸ್ಪೆಕ್ಟ್ರೋಮೀಟರ್ ಚಿತ್ರ ಇದಾಗಿದೆ.

ಲ್ಯಾಂಡಿಂಗ್ ಸೈಟ್ ವೀಕ್ಷಣೆ

ಲ್ಯಾಂಡಿಂಗ್ ಸೈಟ್ ವೀಕ್ಷಣೆ

ರೋವರ್‌ಗೆ ಕಾಣಿಸುವ ಮೌಂಟ್ ಶಾರ್ಪ್‌ನ ಎತ್ತರದ ಭಾಗ ಸೇರಿದಂತೆ ನಾಸಾದ ಕ್ಯುರೊಸಿಟಿ ರೋವರ್‌ನ ಲ್ಯಾಂಡಿಂಗ್ ಸೈಟ್ ವೀಕ್ಷಣೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Evidence of life on Mars may have been detected by the American space agency Nasa's Curiosity rover. An instrument on the six-wheeled robot identified mysterious spikes of methane that cannot easily be explained by geology or organic material transported to the planet by comets or asteroids.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot