ಬೆಳಕು ಆಧಾರಿತ ಮೆಮೊರಿ ಚಿಪ್‌: ಶಾಶ್ವತವಾಗಿ ಡಾಟಾ ಉಳಿಸುತ್ತದೆ!

By Suneel
|

ಭಾರತೀಯ ಮೂಲದ ಪ್ರೊಫೆಸರ್ ನೇತೃತ್ವದ ಬ್ರಿಟಿಷ್ ವಿಜ್ಞಾನಿಗಳ ತಂಡವೊಂದು ಶಾಶ್ವತವಾಗಿ ಡಾಟಾ ಶೇಖರಿಸುವ ಬೆಳಕಿನ ಆಧಾರಿತ ಮೆಮೊರಿ ಚಿಪ್ ಅಭಿವೃದ್ಧಿಪಡಿಸಿದ್ದಾರೆ. ಸಹಜವಾಗಿ ಇದು ಆಧುನಿಕ ಕಂಪ್ಯೂಟಿಂಗ್‌ನ ವೇಗವನ್ನು ಹೆಚ್ಚಿಸಲಿದೆ ಮತ್ತು ವಿಶ್ವದ ಮೊದಲ ಬೆಳಕಿನ ಆಧಾರಿತ ಮೆಮೊರಿ ಚಿಪ್‌ ಆಗಿದೆ.

ಈ ಮೆಮೊರಿ ಚಿಪ್‌ ಕಂಪ್ಯೂಟರ್‌ ನಲ್ಲಿ ಕಾರ್ಯನಿರ್ವಹಿಸುವ ವೇಳೆ ವೇಗವಾಗಿ ಕೆಲಸ ಮಾಡಲು ಅನುಕೂಲ ಒದಗಿಸಬಲ್ಲದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಫೋನ್ ಖರೀದಿಸುವಾಗ ಈ ಅಂಶಗಳಿಗಿರಲಿ ಆದ್ಯತೆ

CDs and DVDs ಗಳ ರೀರೈಟ್

CDs and DVDs ಗಳ ರೀರೈಟ್

ಈ ಹೊಸ ಸಾಧನವು ವಸ್ತುಗಳ ಫೇಸ್‌ ಬದಲಾವಣೆ ಮಾಡಲು ಮತ್ತು CDs and DVDs ಗಳನ್ನು ರೀರೈಟ್‌ ಮಾಡಿ ದತ್ತಾಂಶವನ್ನು ಶೇಖರಿಸಲು ಅನುಕೂಲವಾಗಿದೆ.

ಲೋಹದಂತೆ ರಚಿಸಬಹುದಾಗಿದೆ

ಲೋಹದಂತೆ ರಚಿಸಬಹುದಾಗಿದೆ

ಈ ಸಾಧನವನ್ನು ಇಲೆಕ್ಟ್ರಿಕಲ್‌ ಅಥವಾ ಆಪ್ಟಿಕಲ್‌ ಪಲ್ಸ್‌ ಬಳಸಿಕೊಂಡು ಗಾಜಿನ ಅಥವಾ ಹರಳಿನ ಲೋಹದಂತೆ ರಚಿಸಬಹುದಾಗಿದೆ.

ತರಂಗ ಮಾರ್ಗದರ್ಶನ

ತರಂಗ ಮಾರ್ಗದರ್ಶನ

ಮೆಮೊರಿ ಚಿಪ್ ಸಂಶೋಧನಾ ತಂಡವು ಲೈಟ್‌ನ ಪಲ್ಸ್‌ಉದ್ದೇಶವನ್ನು ತರಂಗ ಮಾರ್ಗದರ್ಶನದ ಮೂಲಕ ತೋರ್ಪಡಿಸಿದ್ದು, ಪೇಸ್‌ ಬದಲಾವಣೆ ವಸ್ತುವಿನ ಸ್ಥಿತಿಯನ್ನು ಸುರಕ್ಷಿತವಾಗಿ ತೋರ್ಪಡಿಸಬಲ್ಲದು.

ಆಪ್ಟಿಕಲ್‌ ವಿನ್ಯಾಸ

ಆಪ್ಟಿಕಲ್‌ ವಿನ್ಯಾಸ

ಮೆಮೊರಿ ಚಿಪ್‌ನ ಪಲ್ಸ್‌ ಹಲವು ವೇಳೆ ಮೆಲ್ಟ್‌ ಆಗುತ್ತದೆ ಮತ್ತು ಶೀಘ್ರವಾಗಿ ಕೂಲ್ ಆಗುತ್ತದೆ. ಇದರಿಂದ ಆಪ್ಟಿಕಲ್‌ ವಿನ್ಯಾಸ ಹೊಂದುತ್ತದೆ.

ಹೆಚ್ಚು ಹೊಸ ಕಾರ್ಯ

ಹೆಚ್ಚು ಹೊಸ ಕಾರ್ಯ

'ಪ್ರಸ್ತುದಲ್ಲಿರುವ ಚಿಪ್‌ಗಳಿಗಿಂತ ಹೆಚ್ಚು ಹೊಸ ಕಾರ್ಯಗಳನ್ನು ನಿರ್ವಹಿಸುತ್ತದೆ', ಎಂದು ಆಕ್ಸ್‌ಪರ್ಡ್‌ ವಿಶ್ವವಿದ್ಯಾನಿಲಯ ಮೆಟಿರೀಯಲ್‌ ವಿಭಾಗದ ಪ್ರೊಫೆಸರ್‌ ಹರೀಶ್‌ ಭಾಸ್ಕರನ್‌ ಹೇಳಿದ್ದಾರೆ.

1 ಗಿಗಾಹರ್ಟ್ಸ್‌ ಫ್ರಿಕ್ವೆನ್ಸೀಸ್‌ ವರೆಗೆ ರಿಟೆನ್

1 ಗಿಗಾಹರ್ಟ್ಸ್‌ ಫ್ರಿಕ್ವೆನ್ಸೀಸ್‌ ವರೆಗೆ ರಿಟೆನ್

ಈ ಆಪ್ಟಿಕಲ್‌ ಬಿಟ್ಸ್‌ 1 ಗಿಗಾಹರ್ಟ್ಸ್‌ ಫ್ರಿಕ್ವೆನ್ಸೀಸ್‌ ವರೆಗೆ ರಿಟೆನ್‌ ಮಾಡಬಲ್ಲದಾಗಿದೆ. ಆಧುನಿಕ ಕಂಪ್ಯೂಟಿಂಗ್‌ ಅವಶ್ಯಕತೆಯ ಅಲ್ಟ್ರಾ ಫಾಸ್ಟ್‌ ದತ್ತಾಂಶ ಶೇಖರಣೆಯ ಸಾಧನವಾಗಿದೆ.

ಮಂದಗತಿಯ ಟ್ರ್ಯಾನ್ಸ್‌ ಮಿಷನ್‌ ವೇಗ

ಮಂದಗತಿಯ ಟ್ರ್ಯಾನ್ಸ್‌ ಮಿಷನ್‌ ವೇಗ

ಇತ್ತೀಚಿನ ಕಂಪ್ಯೂಟರ್‌ಗಳು ಪ್ರೊಸೆಸರ್ಸ್‌ ಮತ್ತು ಮೆಮೊರಿ ನಡುವೆ ಇಲೆಕ್ಟ್ರಾನಿಕ್‌ ಡಾಟಾಗಳ ಮಂದಗತಿಯ ಟ್ರ್ಯಾನ್ಸ್‌ ಮಿಷನ್‌ ಹೊಂದಿವೆ. ಇವುಗಳ ವೇಗಕ್ಕೆ ಅನುಕೂಲ

ಭಾಸ್ಕರನ್‌ ಅಭಿಪ್ರಾಯ

ಭಾಸ್ಕರನ್‌ ಅಭಿಪ್ರಾಯ

ವೇಗದ ಪ್ರೊಸೆಸರ್ಸ್ ಬಳಸಲು ಯಾವುದೇ ದಾರಿಯಿಲ್ಲದೇ ಲೈಟ್‌ ಮೆಮೊರಿ ಚಿಪ್‌ ಬಳಸುವುದರಿಂದ ಕಂಪ್ಯೂಟಿಂಗ್‌ ಸಹ ವೇಗವಾಗುತ್ತದೆ ಎಂದು ಭಾಸ್ಕರನ್‌ ಅಭಿಪ್ರಾಯ ಪಟ್ಟಿದ್ದಾರೆ.

ವಿಜ್ಞಾನಿಗಳು

ವಿಜ್ಞಾನಿಗಳು

ಈ ಸಂಶೋಧನೆಗೆ ಆಕ್ಸ್‌ಪರ್ಡ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು Karlsruhe, Munster ಮತ್ತು ಇತರ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ.

ಒಮ್ಮೆ ಸಾವಿರಾರು ಬಿಟ್ಸ್‌

ಒಮ್ಮೆ ಸಾವಿರಾರು ಬಿಟ್ಸ್‌

ಈ ಬೆಳಕಿನ ಆಧಾರಿತ ಮೆಮೊರಿ ಚಿಪ್‌ನಲ್ಲಿ ಒಮ್ಮೆ ಸಾವಿರಾರು ಬಿಟ್ಸ್‌ಗಳನ್ನು ಓದಬಹುದು ಅಥವಾ ಬರೆಯಬಹುದಾಗಿದೆ.

Best Mobiles in India

Read more about:
English summary
Light-based memory chip is the first ever to store data permanently. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X