Linked in ಹ್ಯಾಕ್ ಆಗಿದೆ, ಪಾಸ್ವರ್ಡ್ ಬದಲಾಯಿಸಿ
oi
-Varun
By Varun

ವಿಶ್ವದ ಅತಿ ದೊಡ್ಡ ವೃತ್ತಿಪರ ಕೆಲಸ ಮಾಡುವವರ ಸಾಮಾಜಿಕ ಜಾಲ ತಾಣವಾದ Linked in ವೆಬ್ಸೈಟ್ ಅನ್ನು ಹ್ಯಾಕ್ ಮಾಡಲಾಗಿದೆ!! ಜಗತ್ತಿನಾದ್ಯಂತ ಸುಮಾರು 150 ಮಿಲಿಯನ್ ಗೂ ಹೆಚ್ಚು ಖಾತೆದಾರರನ್ನು ಹೊಂದಿರುವ ಈ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿ ಸುಮಾರು 60 ಲಕ್ಷಕ್ಕೂ ಹೆಚ್ಚು ಜನರ ಪಾಸ್ವರ್ಡ್ ಅನ್ನು ಆನ್ಲೈನ್ ನಲ್ಲಿ ಹಾಕಲಾಗಿದೆ ಎಂಬ ಸುದ್ದಿ ಬಂದಿದೆ.
ಇದರಿಂದಾಗಿ ಮುನ್ನೆಚರಿಕೆ ಕ್ರಮವಾಗಿ ನೀವು ನಿಮ್ಮ ಖಾತೆಯ ಪಾಸ್ವರ್ಡ್ ಅನ್ನು ಕೂಡಲೇ ಬದಲಾಯಿಸಿ ಎಂದು Linked in ತನ್ನ ಬಳಕೆದಾರರಿಗೆ ಕೇಳಿಕೊಂಡಿದೆ. ಅದಷ್ಟೇ ಅಲ್ಲದೆ, ನೀವು Linked in ನಲ್ಲಿ ಕೊಟ್ಟಿರುವ ಪಾಸ್ವರ್ಡ್ ಅನ್ನು ಬೇರೆ ಖಾತೆಗಳಿಗೂ ಕೊಟ್ಟಿದ್ದರೆ ಅದನ್ನೂ ಕೂಡ ಬದಲಾಯಿಸಿ.
Linked in ಕೂಡ ತಮ್ಮ ಬ್ಲಾಗ್ ನಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿದ್ದು ನಿಮ್ಮ ಖಾತೆ ಹ್ಯಾಕ್ ಏನಾದರೂ ಆಗಿದ್ದರೆ Linked in ಇಂದ ನಿಮಗೊಂದು ನೋಟೀಸ್ ಮೇಲ್ ಬರುತ್ತದೆಯಂತೆ. ಈ ಇಮೇಲ್ ಬಂದೊಡನೆ ನೀವು ಅಲ್ಲಿ ಕೊಟ್ಟಿರುವ ಹಂತಗಳನ್ನು ಪಾಲಿಸಿ ಪಾಸ್ವರ್ಡ್ ರಿಸೆಟ್ ಮಾಡಿಕೊಳ್ಳಿ ಎಂದೂ ತಿಳಿಸಿದೆ.
ನಿಮ್ಮ ಪಾಸ್ವರ್ಡ್ ಅನ್ನು ಮರೆತರೂ ಜ್ಞಾಪಕ ಇಟ್ಟುಕೊಳ್ಳಲು ಲಾಸ್ಟ್ ಪಾಸ್ ಎಂಬ ವೆಬ್ಸೈಟ್ ಉಪಯೋಗಿಸುವುದು ಹೇಗೆ ಎಂದು ತಿಳಿದುಕೊಳ್ಳಲು ಕನ್ನಡ ಗಿಜ್ಬಾಟ್ ಅಂಕಣ ಓದಬಹುದು.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications