ಸ್ಮಾರ್ಟ್‌ ಲೈಬ್ರರಿ ಪರಿಕಲ್ಪನೆಗೆ loT ಡಿವೈಸ್‌ಗಳು ಪೂರಕ!

|

ಸದ್ಯ ಪ್ರತಿ ವಲಯದಲ್ಲಿಯೂ ತಂತ್ರಜ್ಞಾನದ ಬಳಕೆ ಮತ್ತು ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಕೆಲಸಗಳು ಆಟೋಮ್ಯಾಟಿಕ್ ಹಾಗೂ ಡಿಜಿಟಲ್ ರೂಪದಲ್ಲಿ ಆಗುವುದಕ್ಕೆ ಒತ್ತು ನೀಡಲಾಗುತ್ತದೆ. ಈಗಾಗಲೆ ಹಲವು ಕ್ಷೇತ್ರಗಳು loT ಬೆಂಬಲಿತ ಸ್ಮಾರ್ಟ್‌ ಡಿವೈಸ್‌ಗಳನ್ನು ಅಳವಡಿಕೆ ಮಾಡಿಕೊಂಡಿವೆ. ಕೊರೊನಾ ವೈರಸ್‌ ನಿಯಂತ್ರಣಕ್ಕೆ ಜಾರಿಮಾಡಲಾದ ಲಾಕ್‌ಡೌನ್‌ ಆನ್‌ಲೈನ್‌ ಶಿಕ್ಷಣದಕ್ಕೆ ರಹದಾರಿ ಮಾಡಿಕೊಟ್ಟಿದೆ. ಹಾಗೆಯೇ ಪ್ರಸ್ತುತ ಗ್ರಂಥಾಲಯಗಳು ಸಹ ಡಿಜಿಟಲ್ ರೂಪ ಪಡೆದಿದ್ದು, ಆದ್ರೆ ಸ್ಮಾರ್ಟ್‌ ಆಗಬೇಕಿದೆ.

ಇಂಟರ್ನೆಟ್ ಆಫ್ ಥಿಂಗ್ಸ್

ಹೌದು, ದೇಶದಲ್ಲಿನ ಅನೇಕ ಗ್ರಂಥಾಲಯಗಳು ಈಗಾಗಲೆ ಇಂಟರ್ನೆಟ್‌ ಸೇವೆಯನ್ನು ಒಳಗೊಂಡಿವೆ. ಇದರೊಂದಿಗೆ ಇಂಟರ್ನೆಟ್ ಆಫ್ ಥಿಂಗ್ಸ್‌(IoT) ಡಿವೈಸ್‌ಗಳ ಅಳವಡಿಕೆಯಿಂದ ಗ್ರಂಥಾಲಯಗಳ ಕಾರ್ಯಗಳಿಗೆ ಸ್ಮಾರ್ಟ್‌ ರೂಪ ಒದಗಿಸಬಹುದಾಗಿದೆ. ಇಂದಿನ ಬಹುತೇಕ IoT ಸಾಧನಗಳು ಮನೆಗಳಿಗೆ ಸ್ಮಾರ್ಟ್‌ ಹೋಮ್‌ ಟಚ್ ನೀಡಿವೆ. ಇತ್ತೀಚಿನ ಕಾರುಗಳಲ್ಲಿಯೂ ಸಹ ಬಳಕೆ ಆಗುತ್ತಿವೆ. ಹೀಗೆ ಗ್ರಂಥಾಲಯಗಳಲ್ಲಿಯೂ IoT ಡಿವೈಸ್‌ಗಳ ಬಳಕೆ ಮಾಡಬಹುದಾಗಿದೆ. ಗ್ರಂಥಾಲಯದ ಯಾವೆಲ್ಲಾ ಸಂಭಾವ್ಯ ಕ್ಷೇತ್ರಗಳಲ್ಲಿ IoT ಸಾಧನಗಳನ್ನು ಬಳಕೆ ಮಾಡಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಪುಸ್ತಕ ಹುಡುಕಲು RFID

ಪುಸ್ತಕ ಹುಡುಕಲು RFID

ಪುಸ್ತಕ ಸಂಗ್ರಹಣೆ- ಗ್ರಂಥಾಲಯದ ಕಪಾಟಿನಲ್ಲಿ ಪುಸ್ತಕವಿದ್ದರೂ ತ್ವರಿತವಾಗಿ ಹುಡುಕಲು RFID (radio-frequency identification) ಐಒಟಿ ಸಾಧ್ಯವಾಗಿಸುತ್ತದೆ. ಇದರಿಂದ ಪುಸ್ತಕ ಎಲ್ಲಿದೆ ಎಂದು ಗ್ರಂಥಪಾಲಕರು ಬೇಗನೆ ಕಂಡುಕೊಳ್ಳಬಹುದು. ಅದಕ್ಕಾಗಿ ವಿಶೇಷ ಅಪ್ಲಿಕೇಶನ್ ಬಳಸಬಹುದಾಗಿದೆ.

ವಸ್ತುಗಳ ನಿಯಂತ್ರಣ

ವಸ್ತುಗಳ ನಿಯಂತ್ರಣ

ಗ್ರಂಥಾಲಯದ ವಸ್ತುಗಳ ಮೇಲೆ ಸೆನ್ಸಾರ್‌/ಸಂವೇದಕಗಳನ್ನು ಒದಗಿಸುವ ಮೂಲಕ ನಿಯಂತ್ರಿಸಬಹುದು. ವಸ್ತುಗಳ ಸೆನ್ಸಾರ್‌ ಅನ್ನು ಇಂಟರ್ನೆಟ್‌ಗೆ ಸಂಪರ್ಕಿಸುವ ಮೂಲಕ, ಪ್ರತಿ ವಸ್ತುವಿನ ಚಲನೆಯನ್ನು ಟ್ರ್ಯಾಕ್ ಮಾಡಬಹುದು. ಇದು ರಿಯಲ್ ಟೈಮ್‌ನ ಡೇಟಾವನ್ನು ಒದಗಿಸುತ್ತದೆ, ಇದಕ್ಕಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಅಪ್ಲಿಕೇಶನ್ ಬಳಕೆ ಮಾಡಬಹುದು.

ನೋಟಿಫಿಕೇಶನ್‌ ವ್ಯವಸ್ಥೆ

ನೋಟಿಫಿಕೇಶನ್‌ ವ್ಯವಸ್ಥೆ

ವೈ-ಫೈ ಅಥವಾ ಬ್ಲೂಟೂತ್ ಮೂಲಕ ಗ್ರಂಥಾಲಯದಲ್ಲಿ ಸ್ಮಾರ್ಟ್‌ಫೋನ್‌ ಫೋನ್ ಬಳಕೆಯನ್ನು ಕಂಡುಹಿಡಿಯಬಹುದು. ಹಾಗೆಯೇ IoT ಆಧಾರಿತ ಲೈಬ್ರರಿ ಕಾರ್ಡ್‌ ಬಳಕೆ ಮಾಡುವುದರಿಂದ ದಂಡ ಪಾವತಿ ಮಾಡಬೇಕಿರುವ ಬಗ್ಗೆ ನೋಟಿಫಿಕೇಶನ್‌ ರವಾನೆ ಮಾಡುವ ವ್ಯವಸ್ಥೆ ಮಾಡಬಹುದಾಗಿದೆ.

ಸುರಕ್ಷತೆಗಾಗಿ ಕ್ರಮ

ಸುರಕ್ಷತೆಗಾಗಿ ಕ್ರಮ

ಗ್ರಂಥಾಲಯಗಳಲ್ಲಿ ವಿಶೇಷ ಇಂಟರ್ನೆಟ್ ಆಧಾರಿತ ಫೈರ್‌ ಸೆನ್ಸಾರ್‌ಗಳನ್ನು ಅಳವಡಿಕೆ ಮಾಡಿಕೊಳ್ಳುವ ಮೂಲಕ ಬೆಂಕಿ ಅವಘಡಗಳನ್ನು ನಿಭಾಯಿಸಬಹುದು.

ಸ್ಮಾರ್ಟ್‌ ಲೈಬ್ರರಿ ಕಾರ್ಡ್‌

ಸ್ಮಾರ್ಟ್‌ ಲೈಬ್ರರಿ ಕಾರ್ಡ್‌

ಗ್ರಂಥಾಲಯದ ಸದಸ್ಯತ್ವ ಪಡೆಯುವ ಓದುಗರಿಗೆ ಸದ್ಯ ಲೈಬ್ರರಿ ಕಾರ್ಡ್‌ ನೀಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಸೆನ್ಸಾರ್‌ ಆಧಾರಿತ ಸ್ಮಾರ್ಟ್‌ ಡಿಜಿಟಲ್ ಲೈಬ್ರರಿ ಕಾರ್ಡ್‌ಗಳ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ.

ಪುಸ್ತಕಗಳಿಗೂ ಸೆನ್ಸಾರ್

ಪುಸ್ತಕಗಳಿಗೂ ಸೆನ್ಸಾರ್

ಗ್ರಂಥಾಲಯದ ಪುಸ್ತಕಗಳಿಗೆ ವಿಶೇಷ ಸೆನ್ಸಾರ್ ನಮೂದಿಸಿ, ಪುಸ್ತಕಗಳನ್ನು ಟ್ರಾಕ್ ಮಾಡುವ ವ್ಯವಸ್ಥೆ ಹೊಂದಬಹುದಾಗಿದೆ. ಮೊಬೈಲ್‌ನಲ್ಲಿ ಪುಸ್ತಕಗಳ ಸೆನ್ಸಾರ್ ಟ್ರಾಕ್ ಮಾಡಲು ಅಪ್ಲಿಕೇಶನ್ ಸಹ ಅಭಿವೃದ್ಧಿಪಡಿಸಬಹುದಾಗಿದೆ.

ಕೊನೆಯ ಮಾತು

ಕೊನೆಯ ಮಾತು

ಗ್ರಂಥಾಲಯಗಳಲ್ಲಿ ಐಓಟಿ ಡಿವೈಸ್‌ಗಳ ಬಳಕೆಯು ಇಂದಿನ ಅಗತ್ಯ ಎನ್ನಬಹುದಾಗಿದೆ. ಡೇಟಾದ ಗೌಪ್ಯತೆ ಮತ್ತು ಸುರಕ್ಷತೆ ಸಹ ಬಹುಮುಖ್ಯವಾಗಿದ್ದು, ಆದರೆ ಕೆಲವೊಮ್ಮೆ ಅಗತ್ಯ ಡೇಟಾ ಸೋರಿಕೆ ಆಗುವ ಸಾಧ್ಯತೆಗಳು ಇರುತ್ತವೆ. ಹಾಗೆಯೇ ಹೊಸ ಡಿವೈಸ್‌ಗಳ ಬಳಕೆಯ ಬಗ್ಗೆ ಸಿಬ್ಬಂದಿಗಳಿಗೆ ತರಬೇತಿಯು ಅಗತ್ಯವಾಗಿರುತ್ತದೆ.

Most Read Articles
Best Mobiles in India

English summary
​IoT could make it possible to install RFID on all library shelves so patrons could quickly find where a book is located.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more