Home
ಸುದ್ದಿಜಾಲ

ಇಂಟರ್ನೆಟ್ ಮೇಲೆ ಚೀನಾಗೇಕೆ ವೈರಾಗ್ಯ?

By Shwetha

ಇಂಟರ್ನೆಟ್ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿರ್ಬಂಧನೆಯನ್ನು ಚೀನಾ ಸರಕಾರ ಫೋಷಿಸಿದ್ದು ಇದು ಚೀನಾದ ಅಭ್ಯುದಯದ ಮೇಲೆ ತೊಡಕನ್ನುಂಟು ಮಾಡಬಹುದು ಎಂಬ ಭಯದಿಂದ ಇಂಟರ್ನೆಟ್ ಬಳಕಯ ಮೇಲೆ ಚೀನಾ ಸರಕಾರ ನಿರ್ಬಂಧನೆಯನ್ನು ಹೇರುತ್ತಿದೆ ಎನ್ನಲಾಗಿದೆ.

ಓದಿರಿ: ಏರ್‌ಸೆಲ್‌ ಗ್ರಾಹಕರಿಗೆ ಉಚಿತ ಇಂಟರ್‌ನೆಟ್‌

ಚೀನಾದಲ್ಲಿ 649 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು ಇದು ವಿಶ್ವದ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಎಂಬ ಹೆಸರನ್ನೂ ಪಡೆದುಕೊಂಡಿದೆ. ಇನ್ನು ಇಂಟರ್ನೆಟ್ ಬಳಕೆದಾರರು ಚೀನಾ ಸರಕಾರ ಹೊರಪಡಿಸಿರುವ ಹೊಸ ನಿಯಮದ ಪ್ರಕಾರ ತಮ್ಮ ನೇಮಕಾತಿಯನ್ನು ಮಾಡಿಕೊಳ್ಳಬೇಕಾಗಿದೆ.

ಅನಾರೋಗ್ಯಕರ ಚಟುವಟಿಕೆ

ಅನಾರೋಗ್ಯಕರ ಚಟುವಟಿಕೆ

ಇಂಟರ್ನೆಟ್ ಬಳಸುವಿಕೆಯನ್ನು ಚೀನಾ ಅನಾರೋಗ್ಯಕರ ಚಟುವಟಿಕೆ ಎಂದು ಹೇಳುತ್ತಿದೆ.

ದೇಶದ ಭದ್ರತೆ

ದೇಶದ ಭದ್ರತೆ

ಸಾಮಾಜಿಕ ತಾಣಗಳ ಬಳಕೆ ದೇಶದ ಭದ್ರತೆಯ ಮೇಲೆ ಅಡ್ಡಪರಿಣಾಮವನ್ನುಂಟು ಮಾಡಬಹುದು ಎಂಬ ಭಯ ಕೂಡ ಚೀನಾ ಸರಕಾರಕ್ಕಿದೆ.

ಇಂಟರ್ನೆಟ್ ಶಾಖೆ

ಇಂಟರ್ನೆಟ್ ಶಾಖೆ

ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಟರ್ನೆಟ್ ಶಾಖೆಗಳ ಮೇಲೂ ಕೂಡ ಸರಕಾರ ನೀತಿಯನ್ನು ಮುರಿದಲ್ಲಿ ದಂಡವನ್ನು ವಿಧಿಸುತ್ತಿದೆ ಎನ್ನಲಾಗಿದೆ.

ಇಂಟರ್ನೆಟ್ ವ್ಯವಸ್ಥೆ

ಇಂಟರ್ನೆಟ್ ವ್ಯವಸ್ಥೆ

ವಿಶ್ವದ ತೀವ್ರಗತಿಯ ಇಂಟರ್ನೆಟ್ ವ್ಯವಸ್ಥೆಯನ್ನು ಚೀನಾ ನಿರ್ವಹಿಸುತ್ತಿದೆ ಮತ್ತು ಫಿಲ್ಟರಿಂಗ್ ಕೆಲಸವನ್ನು ಇದು ಮಾಡುತ್ತಿದೆ.

 ಚೀನಾ ಅನಿರ್ಬಂಧ

ಚೀನಾ ಅನಿರ್ಬಂಧ

ಮಾನವ ಹಕ್ಕುಗಳು ಮತ್ತು ಇತರ ಚಟುವಟಿಕಾ ಸಮೂಹಗಳ ಇಂಟರ್ನೆಟ್ ಚಾಲನೆಯ ಮೇಲೆ ಚೀನಾ ಅನಿರ್ಬಂಧವನ್ನು ಹೇರಿದೆ. ಜನಪ್ರಿಯ ಸೇವೆಗಳಾದ ಗೂಗಲ್ ಸರ್ಚ್ ಇಂಜಿನ್ ಮತ್ತು ಫೇಸ್‌ಬುಕ್ ಇಲ್ಲಿ ನಿಷಿದ್ಧ.

ಇಂಟರ್ನೆಟ್ ಮೇಲೆ ನಿರ್ಬಂಧ

ಇಂಟರ್ನೆಟ್ ಮೇಲೆ ನಿರ್ಬಂಧ

ಸ್ಪರ್ಧೆಗಳನ್ನು ಸರಿದೂಗಿಸಲು ಚೀನಾ ಇಂಟರ್ನೆಟ್ ಮೇಲೆ ನಿರ್ಬಂಧವನ್ನು ಹೇರುತ್ತಿದೆ ಎಂಬ ಮಾತೊಂದಿದೆ. ಇನ್ನು ದೇಶದಲ್ಲಿರುವ ಅಂತರಾಷ್ಟ್ರೀಯ ಇಂಟರ್ನೆಟ್ ಕಂಪೆನಿಗಳು ಚೀನಾ ಸರಕಾರಕ್ಕೆ ತೆರಿಗೆಯನ್ನು ಪಾವತಿಸುವ ಅವಶ್ಯಕತೆಯಿಲ್ಲ.

ಸೂಕ್ಷ್ಮ ವಿಷಯಗಳು

ಸೂಕ್ಷ್ಮ ವಿಷಯಗಳು

ಚೀನಾ ಸರಕಾರಕ್ಕೆ ದೋಷವನ್ನುಂಟು ಮಾಡುವ ರೀತಿಯಲ್ಲಿ ಇಂಟರ್ನೆಟ್ ಬಳಕೆದಾರರು ಪೋಸ್ಟ್‌ಗಳನ್ನು ಹಾಕಬಾರದೆಂಬ ಉದ್ದೇಶದಿಂದ ಕೂಡ ಸರಕಾರ ಇಂಟರ್ನೆಟ್ ಬಳಕೆಯ ಮೇಲೆ ನಿರ್ಬಂಧವನ್ನು ಹೇರುತ್ತಿದೆ ಎನ್ನಲಾಗಿದೆ. ಅಶ್ಲೀಲ ಚಿತ್ರಗಳ ವೀಕ್ಷಣೆಯನ್ನು ಗೂಗಲ್‌ನಲ್ಲಿ ಬಳಕೆದಾರರು ಮಾಡಬಾರದೆಂಬ ಉದ್ದೇಶವೂ ಈ ನಿರ್ಧಾರದಲ್ಲಡಗಿದೆ.

ರಾಷ್ಟ್ರೀಯ ಭದ್ರತೆ

ರಾಷ್ಟ್ರೀಯ ಭದ್ರತೆ

ಅಂತರಾಷ್ಟ್ರೀಯ ವೆಬ್‌ಸೈಟ್‌ಗಳಲ್ಲಿ ರಾಜಕೀಯ ಪಕ್ಷಗಳ ವ್ಯಕ್ತಿಗತ ವಿಷಯಗಳು ಚರ್ಚೆಗೆ ಒಳಬಾರದೆಂಬ ನಿಯಮ ಇದರಲ್ಲಿದೆ. ಏಕೆಂದರೆ ನಂತರ ಇವುಗಳ ನಿಯಂತ್ರಣ ಕಠಿಣವಾಗಬಹುದು ಎಂಬ ಭಯ ಕೂಡ ಸೇರಿದೆ.

ಸೂಕ್ಷ್ಮ ವಿಷಯ

ಸೂಕ್ಷ್ಮ ವಿಷಯ

ನಿಮ್ಮ ವೆಬ್‌ಸೈಟ್ ಸೂಕ್ಷ್ಮ ವಿಷಯವನ್ನು ಒಳಗೊಂಡಿದೆ ಎಂದಾದಲ್ಲಿ, ಚೀನಾ ಅಧಿಕೃತ ವರ್ಗ ನಿಮ್ಮನ್ನು ಮಾಹಿತಿಯನ್ನು ತೆಗೆದುಹಾಕುವಂತೆ ಆದೇಶಿಸುವುದಿಲ್ಲ ಬದಲಿಗೆ ನಿಮ್ಮ ಸರ್ವರ್ ಅನ್ನು ಮೂರು ತಿಂಗಳುಗಳ ಕಾಲ ಜಫ್ತಿ ಮಾಡುತ್ತದೆ.

ಇಂಟರ್ನೆಟ್ ಮೀಡಿಯಾ

ಇಂಟರ್ನೆಟ್ ಮೀಡಿಯಾ

ಚೀನಾದಲ್ಲಿ ಇಂಟರ್ನೆಟ್ ಮೀಡಿಯಾವನ್ನು ನಿಯಂತ್ರಿಸುವುದು ಅಧಿಕಾರಿ ವರ್ಗಕ್ಕೆ ತುಂಬಾ ಸುಲಭ ಆದರೆ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಂತಹ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ಮುಟ್ಟುವುದು ಅಷ್ಟು ಸುಲಭದ ಮಾತಲ್ಲ.

Best Mobiles in India

English summary
Main Reasons Why the Chinese Government Blocks Popular Social Websites.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+