ವೈರ್‌ಲೆಸ್ ಲೋಕಕ್ಕೆ ನಿಮಗಿದೋ ಸ್ವಾಗತ!

Posted By:

ಕೇಬಲ್ ರಹಿತ ಸ್ವಚ್ಛ ಸುಂದರ ಮೌಸ್, ಲ್ಯಾಪ್‌ಟಾಪ್ ಅನ್ನು ನಿಮಗಿನ್ನು ಪಡೆದುಕೊಳ್ಳಬಹುದಾಗಿದೆ. ನೂರಾರು ವಯರ್‌ಗಳ ಸಂಕಷ್ಟವಿಲ್ಲದೆ ಜಂಜಾಟವಿಲ್ಲದೆ ನಿಮಗಿನ್ನು ನಿಮ್ಮ ಕೆಲಸವನ್ನು ಸುಲಲಿತವಾಗಿ ನಿರ್ವಹಿಸಿಕೊಳ್ಳಬಹುದಾಗಿದೆ.

ಓದಿರಿ:ಆನ್‌ಲೈನ್‌ನಲ್ಲಿ ಉಪ್ಪಿ 2 ವನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ!!!

ವೈರ್‌ಲೆಸ್ ಪವರ್‌ನಿಂದ ನಿಮ್ಮ ಮೌಸ್‌ ವೈಯರ್ ಇಲ್ಲದೆಯೇ ಕೆಲಸ ಮಾಡಬಲ್ಲುದು. ವೈರ್‌ಲೆಸ್ ಕೀಬೋರ್ಡ್, ಮೌಸ್ ಮತ್ತು ಸ್ಪೀಕರ್‌ಗಳು ನಿಮ್ಮನ್ನು ತಂತ್ರಜ್ಞಾನಕ್ಕೆ ಇನ್ನಷ್ಟು ಹತ್ತಿರವಾಗಿಸುವುದರ ಮೂಲಕ ನಿಮ್ಮನ್ನು ಫ್ಯಾಶನೇಬಲ್ ಅನ್ನಾಗಿ ಮಾರ್ಪಡಿಸಲಿವೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲ್ಯೂಟೂತ್ ಟೆಕ್

ಬ್ಲ್ಯೂಟೂತ್ ಟೆಕ್

ಬ್ಲ್ಯೂಟೂತ್ ಟೆಕ್

ಡಿಜಿಟಲ್ ನಿವಾಸ ಮತ್ತು ಕಚೇರಿಗಳಲ್ಲಿ ಬ್ಲ್ಯೂಟೂತ್ ಟೆಕ್ ಇಂದು ವೇಗವಾಗಿ ಬೆಳೆಯುತ್ತಿದೆ.

ಬ್ಲ್ಯೂಟೂತ್ ಟೆಕ್

ಬ್ಲ್ಯೂಟೂತ್ ಟೆಕ್

ಇನ್ನಷ್ಟು ವೇಗ

ಮುಂದಿನ ಮೂರು ವರ್ಷಗಳಲ್ಲಿ ಬ್ಲ್ಯೂಟೂತ್ ಟೆಕ್ ಇನ್ನಷ್ಟು ವೇಗವಾಗಿ ಬೆಳೆಯಲಿದ್ದು ಅತ್ಯಾಧುನಿಕ ತಂತ್ರಜ್ಞಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ವಯರ್‌ಗಳ ತಾಪತ್ರಯ

ವಯರ್‌ಗಳ ತಾಪತ್ರಯ

ವೈರ್‌ಲೆಸ್ ಕೀಬೋರ್ಡ್

ವೈರ್‌ಲೆಸ್ ಕೀಬೋರ್ಡ್ ಅನ್ನು ಆರಿಸಿಕೊಳ್ಳುವುದು ವಯರ್‌ಗಳ ತಾಪತ್ರಯದಿಂದ ನಿಮ್ಮನ್ನು ದೂರವಾಗಿಸುವುದು ಖಂಡಿತ. ಯಾವುದೇ ತಪ್ಪಿಲ್ಲದ ಟೈಪಿಂಗ್ ಅನ್ನು ನಿಮಗೆ ಸುಲಭವಾಗಿ ನಿರ್ವಹಿಸಬಹುದಾಗಿದ್ದು ನಿಮ್ಮ ಟೈಪಿಂಗ್ ಇತರರಿಗೆ ತೊಂದರೆಯನ್ನುಂಟು ಮಾಡುವುದು ಅಸಾಧ್ಯವಾಗಿದೆ.

ಹೇಗೆ ಬೇಕಾದರೂ ಬಳಸಿ

ಹೇಗೆ ಬೇಕಾದರೂ ಬಳಸಿ

ವೈರ್‌ಲೆಸ್ ಮೌಸ್‌ಗಳು

ವೈರ್‌ಲೆಸ್ ಮೌಸ್‌ಗಳನ್ನು ನಿಮಗೆ ಎಲ್ಲಿ ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾಗಿದೆ.

ಆಧುನಿಕತೆಯ ಸಂಕೇತ

ಆಧುನಿಕತೆಯ ಸಂಕೇತ

ವೈರ್‌ಲೆಸ್ ಸ್ಪೀಕರ್‌ಗಳು

ಕೇಬಲ್ ಫ್ರಿ ಸ್ಪೀಕರ್‌ಗಳು ಆಧುನಿಕತೆಯ ಸಂಕೇತ ಎಂದೆನಿಸಿವೆ. ನೂರಾರು ವಿನ್ಯಾಸಗಳು ಕೂಡ ಲಭ್ಯವಿದೆ. ಬ್ಲ್ಯೂಟೂತ್ ಸ್ಪೀಕರ್‌ಗಳನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಬಹುದಾಗಿದೆ.

ಕೇಳುವಿಕೆಯ ಶಕ್ತಿ

ಕೇಳುವಿಕೆಯ ಶಕ್ತಿ

ವೈರ್‌ಲೆಸ್ ಮಲ್ಟಿ ರೂಮ್ ಮ್ಯೂಸಿಕ್ ಸಿಸ್ಟಮ್

ನಿಮ್ಮ ಡೆಸ್ಕ್‌ಟಾಪ್‌ಗಾಗಿ ಇನ್ನೊಂದು ಆಯ್ಕೆ ಎಂದರೆ ವೈರ್‌ಲೆಸ್ ಮಲ್ಟಿ ರೂಮ್ ಮ್ಯೂಸಿಕ್ ಸಿಸ್ಟಮ್ ಆಗಿದೆ. ಇದು ಸ್ಪಷ್ಟ ಕೇಳುವಿಕೆಯ ಶಕ್ತಿಯನ್ನು ಪಡೆದುಕೊಂಡಿದೆ.

ಸಂಗೀತದ ಸುಧೆ

ಸಂಗೀತದ ಸುಧೆ

ವೈರ್‌ಲೆಸ್ ಹೆಡ್‌ಫೋನ್ಸ್

ನೀವು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಕೆಲಸ ಮಾಡುತ್ತಿರಿ, ದುಬಾರಿ ಡೆಸ್ಕ್‌ಟಾಪ್ ಸ್ಪೀಕರ್ ಸಿಸ್ಟಮ್ ಕೆಲವೊಮ್ಮೆ ಸೂಕ್ತವಾಗಿ ಕೇಳಿಸುವುದೂ ಇಲ್ಲ. ಇನ್ನು ಬ್ಲ್ಯೂಟೂತ್ ಹೆಡ್‌ಫೋನ್‌ಗಳು ಸ್ವಯಂಚಾಲಿತವಾಗಿ ನಿಮ್ಮ ಪಿಸಿಗೆ ಮತ್ತು ಮ್ಯಾಕ್‌ಗೆ ಸಂಪರ್ಕವನ್ನು ಪಡೆದುಕೊಂಡು ಸಂಗೀತದ ಸುಧೆಯನ್ನು ನಿಮಗೆ ಉಣಬಡಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Going wireless while you work is all about customisation. It's about having your desk the way you want it; uncluttered, cable-free and with more room for either flowing, unencumbered creativity... or more scraps of paper.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot