ಮೋಡಿ ಮಾಡುವ ಐಫೋನ್ ಚಮತ್ಕಾರ

By Shwetha
|

ನಿಮ್ಮ ಫೋನ್ ಅನ್ನು ಬಳಸಿಕೊಂಡು ಏನೆಲ್ಲಾ ಚಮತ್ಕಾರಗಳನ್ನು ಮಾಡಬಹುದು ಎಂಬುದು ನಿಮಗೆ ಗೊತ್ತೇ? ಹೌದು ಸೌಂದರ್ಯವನ್ನು ಆಸ್ವಾದಿಸಲು ವಿಶೇಷ ಕೌಶಲ್ಯ ಬೇಕು ಎಂಬ ಮಾತಿನಂತೆಯೇ ದೈನಂದಿನ ಕೌತುಕಮಯ ಕ್ಷಣಗಳನ್ನು ವಿಶೇಷವಾಗಿ ಪ್ರದರ್ಶಿಸುವ ಚಾಕಚಕ್ಯತೆ ನಿಮ್ಮಲ್ಲಿರಬೇಕು ಎಂಬ ಅಂಶವನ್ನು ಮನನ ಮಾಡಿಕೊಳ್ಳಿ.

ಓದಿರಿ:ಐಫೋನ್ ವಾರಸುದಾರ 6S ಬರೆಯಲಿದೆ ಹೊಸ ಇತಿಹಾಸ

ಇಂದಿನ ಲೇಖನದಲ್ಲಿ ಫ್ರೆಂಚ್ ಛಾಯಾಗ್ರಾಹಕ ಫ್ರಾನ್ಸೊಯಿಸ್ ಡೋರ್ಲೆನ್ ತಮ್ಮ ಐಫೋನ್‌ನಲ್ಲಿ ತೆಗೆದ ಅತ್ಯಪೂರ್ಣ ಚಿತ್ರಗಳ ರಸದೌತಣವನ್ನು ನಿಮ್ಮ ಮುಂದೆ ನಾವು ಇಡುತ್ತಿದ್ದೇವೆ. ಹೌದು ಈತ ಮಾಡಿರುವ ಅತ್ಯದ್ಭುತ ಕೆಲಸವೇನು ಎಂಬುದನ್ನು ನೋಡಲು ಸ್ಲೈಡರ್ ಕ್ಲಿಕ್ ಮಾಡಿ

ಆನೆಗೆ ಕಿರೀಟ

ಆನೆಗೆ ಕಿರೀಟ

ಮೋಜಿನ ಕಿರೀಟವನ್ನು ನೈಜ ಆನೆಗೆ ತೊಡಿಸಿರುವುದು

ಕಸದ ಡಬ್ಬ

ಕಸದ ಡಬ್ಬ

ಇಂತಹ ಮೋಜಿನ ತಲೆ ಕಸದ ಡಬ್ಬಕ್ಕೆ ಹೇಳಿಮಾಡಿಸಿದ್ದಾಗಿದೆ

ಮೀನಿನ ಮುಖ

ಮೀನಿನ ಮುಖ

ಚಿತ್ರಕ್ಕೆ ಹೊಂದುವಂತಹ ಮೀನಿನ ಮುಖವನ್ನು ನೀವಿಲ್ಲಿ ನೋಡಬಹುದು

ಹೇಗಿದೆ ಸ್ಪೂನ್

ಹೇಗಿದೆ ಸ್ಪೂನ್

ಆಹಾರವನ್ನು ಸೇವಿಸಲು ಬಳಸಿರುವ ಸ್ಪೂನ್ ತುಂಬಾ ಆಕರ್ಷಣೀಯವಾಗಿದೆ

ಮೋಜಿನ ಚಿತ್ರ

ಮೋಜಿನ ಚಿತ್ರ

ಈ ಮೋಜಿನ ಚಿತ್ರ ನಿಮ್ಮನ್ನು ಪೂರ್ಣವಾಗಿ ಆನಂದಮಯವಾಗಿಸುವುದು ಖಂಡಿತ

ವಾಹನದ ಹೆಲ್ಮೆಟ್

ವಾಹನದ ಹೆಲ್ಮೆಟ್

ವಾಹನದ ಹೆಲ್ಮೆಟ್ ಎಷ್ಟೊಂದು ಸೊಗಸಾಗಿದೆ

ನೃತ್ಯ ಮಾನವ

ನೃತ್ಯ ಮಾನವ

ಬೋರ್ಡ್‌ನಲ್ಲಿರುವ ಮನುಷ್ಯಾಕೃತಿಗೆ ಡ್ಯಾನ್ಸ್ ಮಾಡುತ್ತಿರುವ ಮಾನವನ ಚಿತ್ರವನ್ನು ಅಂಟಿಸಿರುವುದು

Most Read Articles
Best Mobiles in India

English summary
French photographer François Dourlen sees the remarkable and the fantastical amid the commonplace. Dourlen uses his iPhone to place fictional characters in the real world, often juxtaposing them with street signs or heavy machinery.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more