ಚಕಿತಗೊಳಿಸುವ ಮಂಗಳನ 3ಡಿ ಚಿತ್ರಗಳು

Written By:

ಭಾರತದ ಮಂಗಳ ಕಕ್ಷಾಗಾಮಿ ಯೋಜನೆಯು ಮಂಗಳ 3ಡಿ ಚಿತ್ರಗಳನ್ನು ಕಳುಹಿಸಿದೆ. ಮಾರ್ಸ್ ಕಲರ್ ಕ್ಯಾಮೆರಾ ಮೂಲಕ ಈ ಚಿತ್ರವನ್ನು ತೆಗೆದಿದ್ದು ವೇಲ್ಸ್ ಮ್ಯಾರಿನರ್ಸ್‌ನ ಓಪಿರ್ ಚಸ್ಮಾ ಟೆರಿನ್ ಅನ್ನು ಇದು ಪ್ರತಿಬಿಂಬಿಸುತ್ತದೆ.

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ಚಸ್ಮಾ ಪದವನ್ನು ಅಂತರಾಷ್ಟ್ರೀಯ ಖಗೋಳಶಾಸ್ತ್ರಜ್ಞ ತಂಡವು ನಿಯೋಜಿಸಿದ್ದು ದೀರ್ಘವಾದ ಖಿನ್ನತೆ ಎಂಬ ಅರ್ಥವನ್ನು ಇದು ಹೊಂದಿದೆ. ಇನ್ನು ಚಸ್ಮಾದ ಗೋಡೆಯು ಹೆಚ್ಚಿನ ಪದರಗಳು ಮತ್ತು ಅಂತಸ್ತುಗಳನ್ನು ಹೊಂದಿದ್ದು ಪದರಗಳ ದೊಡ್ಡ ನಿಕ್ಷೇಪಗಳನ್ನು ಇದು ಹೊಂದಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜುಲೈ 19 2015

ಜುಲೈ 19 2015

ಜುಲೈ 19 2015

ಈ ಚಿತ್ರಗಳನ್ನು ಜುಲೈ 19 2015 ರಂದು ತೆಗೆಯಲಾಗಿದೆ.

ಅಂತರ

ಅಂತರ

ಅಂತರ

ಚಿತ್ರಗಳನ್ನು ತೆಗೆಯುವಾಗಿನ ಅಂತರ 1,857 ಕಿಮೀ ಆಗಿದೆ ಎಂಬುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಮಂಗಳಯಾನ

ಮಂಗಳಯಾನ

ಮಂಗಳಯಾನ

ಭಾರತದಿಂದ ಮಂಗಳಯಾನ ಸೇರಿದಂತೆ ಐದು ಸಕ್ರಿಯ ನೌಕೆಗಳು ಕೆಂಪು ಗ್ರಹದ ಮೇಲೆ ಪರಿಭ್ರಮಿಸುತ್ತಿವೆ.

ಮಾರ್ಸ್ ಕಲರ್ ಕ್ಯಾಮೆರಾ

ಮಾರ್ಸ್ ಕಲರ್ ಕ್ಯಾಮೆರಾ

ಮಾರ್ಸ್ ಕಲರ್ ಕ್ಯಾಮೆರಾ

ಈ ಚಿತ್ರಗಳನ್ನು ಮಾರ್ಸ್ ಕಲರ್ ಕ್ಯಾಮೆರಾವನ್ನು ಬಳಸಿಕೊಂಡು ಸೆರೆಹಿಡಿಯಲಾಗಿದೆ

ಮಾಮ್

ಮಾಮ್

ಮಾಮ್

ಭಾರತದ ಮಾರ್ಸ್ ಆರ್ಬಿಟರ್ ಮಿಶನ್ (ಮಾಮ್) 450 ಕೋಟಿ ವೆಚ್ಚ ದರದಲ್ಲಿ ನಿರ್ಮಾಣವಾಗಿದೆ.

ಮಂಗಳನನ್ನು ತಲುಪಿದೆ

ಮಂಗಳನನ್ನು ತಲುಪಿದೆ

ಮಂಗಳನನ್ನು ತಲುಪಿದೆ

ಇಸ್ರೋ ಇದನ್ನು ಯಶಸ್ವಿಯಾಗಿ ಲಾಂಚ್ ಮಾಡಿ ಸಪ್ಟೆಂಬರ್ 2014 ರಂದು ಮಂಗಳನನ್ನು ತಲುಪಿದೆ.

ಸ್ಪೇಸ್ ಪಯೋನಿಯರ್ ಅವಾರ್ಡ್

ಸ್ಪೇಸ್ ಪಯೋನಿಯರ್ ಅವಾರ್ಡ್

ಸ್ಪೇಸ್ ಪಯೋನಿಯರ್ ಅವಾರ್ಡ್

ಮಂಗಳಯಾನಕ್ಕಾಗಿ ಯುಎಸ್ ನ್ಯಾಶನಲ್ ಸ್ಪೇಸ್ ಸೊಸೈಟಿಯಿಂದ 2015 ರ ಸ್ಪೇಸ್ ಪಯೋನಿಯರ್ ಅವಾರ್ಡ್ ಅನ್ನು ಇಸ್ರೋಗೆ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As Indian marks 69th Independence Day celebration, the Indian Space and Research Organization (ISRO) celebrated this occasion by releasing Mangalyaan’s 3D images of the Valles Marineris, a 5,000 kilometers long great canyon on the Red Planet, Mars that is the solar system’s largest known canyon.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot