ಫೇಸ್‌ಬುಕ್ ಸಂಸ್ಥಾಪಕನಿಗೆ ಮತ್ತೊಂದು ಪಟ್ಟ

Posted By:

ಫೇಸ್‌ಬುಕ್‌ ಮತ್ತೆ ಸುದ್ದಿಯಲ್ಲಿದೆ. ಫೇಸ್‌ಬುಕ್‌ನಿಂದಲ್ಲ ಬದಲಾಗಿ ಫೇಸ್‌ಬುಕ್‌ ಸಂಸ್ಥಾಪಕನಿಂದ ಸುದ್ದಿಯಲ್ಲಿದೆ. ಫೇಸ್‌ಬುಕ್‌ ಹೇಗೆ ಸೋಶಿಯಲ್‌ ನೆಟ್‌ವರ್ಕಿಂಗ್‌ ಸೈಟ್‌ಗಳಲ್ಲಿ ನಂಬರ್‌ 1 ಸ್ಥಾನವನ್ನು ಪಡೆದಿದೆಯೋ ಅದೇ ರೀತಿಯಲ್ಲಿಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜ್ಯುಕರ್‌ಬರ್ಗ್‌ ವಿಶ್ವದ ಉತ್ತಮ ಬಾಸ್‌ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.

ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌(Glassdoor, ) ತಾಣ ನಡೆಸಿದ ಸಮೀಕ್ಷೆಯಿಂದ ಜ್ಯುಕರ್‌ಬರ್ಗ್‌ಗೆ ಈ ಬಿರುದು ಬಂದಿದೆ. ವಿಶ್ವದ ಎಲ್ಲಾ ದೊಡ್ಡ ಕಂಪೆನಿಗಳ ಉದ್ಯೋಗಿಗಳು ಆಯಾ ಕಂಪೆನಿಗಳ ಮುಖ್ಯಸ್ಥರ ಮೇಲೆ ಯಾವ ರೀತಿ ಅಭಿಪ್ರಾಯ ಹೊಂದಿರುತ್ತಾರೆ ಎನ್ನುವ ವಿಷಯದ ಮೇಲೆ ಈ ಅಧ್ಯಯನ ನಡೆದಿದ್ದು, ಫೇಸ್‌ಬುಕ್‌ನ ಶೇ.99 ರಷ್ಟು ಉದ್ಯೋಗಿಗಳು ಜ್ಯುಕರ್‌ಬರ್ಗ್ ಬಾಸ್‌ ಸ್ಥಾನಕ್ಕೆ ಸರಿಯಾದ ವ್ಯಕ್ತಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಉದ್ಯೋಗಿಗಳಿಂದ ಉತ್ತಮ ಬಾಸ್‌ ಎಂಬ ಹೆಗ್ಗಳಿಕೆ ಪಡೆದ ಗ್ಲಾಸ್‌ಡೂರ್ ಸಮೀಕ್ಷೆಯ ಟಾಪ್‌ 10 ಬಾಸ್‌ಗಳು ಇಲ್ಲಿದ್ದಾರೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ಈ ಪಟ್ಟಿಯಲ್ಲಿ ನೀವು ವೋಟ್‌ ಮಾಡಿದ ಬಾಸ್‌ ಇದ್ದರೂ ಇರಬಹುದು.

ಲಿಂಕ್‌ : ಫೇಸ್‌ಬುಕ್‌ ಆಫೀಸ್‌ ಹೇಗಿದೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#10. ಪಿಯರ್‌ ನಾನ್‌ಟಿರಮ್ರಿ, ಅಸೆಂಚರ್‌ ( Pierre Nanterme, Accenture)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

# 9, ರಿಚಾರ್ಡ್‌. ಕೆ. ಡೇವಿಸ್‌, ಯು.ಎಸ್‌ ಬ್ಯಾಂಕ್‌ (Richard K. Davis, U.S. Bank

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#8. ಪಾಲ್‌ ಇ. ಜಾಕೋಬ್ಸ್‌,ಕ್ವಾಲಕಂ ( Paul E. Jacobs, Qualcomm)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#7 ಜೋಯ್‌ ಟುಸ್ಸಿ, Emc2 ( Joe Tucci, Emc2)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#6.ಫ್ರಾಂಕ್‌ ಡಿ'ಸೋಜಾ,ಕಾಂಗ್ನಿಜೆಂಟ್‌( Frank D'Souza, Cognizant)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು


# 5 ಜಾನ್‌. ಇ. ಸ್ಕಿಲ್‌ಫಿಸ್ಕಿ,ನಾರ್ತ್‌ವೆಸ್ಟರ್ನ್ ಮ್ಯುಚುವಲ್( John E. Schlifske, Northwestern Mutual)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#4. ಜಿಮ್‌ ಟ್ಯುರ್ಲೆ, ಅರ್ನೆಸ್ಟ್‌ & ಯಂಗ್ (Jim Turley, Ernst & Young)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#3. ಡೊಮಿನಿಕ್‌ ಬಾರ್ಟನ್‌ (Dominic Barton, Mckinsey and Company)

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#2. Bill McDermott & Jim Hagemann Snabe, SAP

ವಿಶ್ವದ ಟಾಪ್‌-10 ಬಾಸ್‌ಗಳು

ವಿಶ್ವದ ಟಾಪ್‌-10 ಬಾಸ್‌ಗಳು

#1. ಮಾರ್ಕ್ ಜ್ಯುಕರ್‌ಬರ್ಗ್, ಫೇಸ್‌ಬುಕ್‌ (Mark Zuckerberg, Facebook)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot