Subscribe to Gizbot

ಮಂಗಳ ಗ್ರಹದ ಗುರುತ್ವಾಕರ್ಷಣೆ ನಾಶಕ್ಕೆ ಕಾರಣ

Written By:

ಎಲ್ಲರೂ ಭೂಮಿಯ ಗುರುತ್ವಾಕರ್ಷಣೆ ಬಗ್ಗೆ ತಿಳಿದಿದ್ದೀರಿ. ಮಂಗಳ ಗ್ರಹದ ಗುರುತ್ವಾಕರ್ಷಣೆ ಬಗ್ಗೆ ಏನಾದ್ರು ಮಾಹಿತಿ ತಿಳಿದಿದ್ದೀರ? ಖಂಡಿತ ಇಲ್ಲ. ಮಂಗಳ ಗ್ರಹದ ಗುರುತ್ವಾಕರ್ಷಣಾ ಬಲ ಹೆಚ್ಚಾಗುತ್ತಿದ್ದು, ಅದರ ಸ್ವಾಭಾವಿಕ ಉಪಗ್ರಹ ಈಗ ವಿನಾಶಕ್ಕೆ ಒಳಗಾಗುತ್ತಿದೆ. ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಾಸಾ ವಿಜ್ಞಾನಿಗಳು ಹೇಳಿರುವ ಮಂಗಳ ಗ್ರಹದ ಗುರುತ್ವಾಕರ್ಷಣೆ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದೆ.


ಓದಿರಿ: ಗೂಗಲ್‌ನ ನಿಗೂಢ ಯೋಜನೆ ನಿಮಗೆಷ್ಟು ಗೊತ್ತು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಂಗಳ ಗ್ರಹ

ಮಂಗಳ ಗ್ರಹ

ಮಂಗಳ ಗ್ರಹದ ಗುರುತ್ವಾಕರ್ಷಣೆ ಪ್ರತಿ ನೂರು ವರ್ಷಗಳಿಗೆ 6.6 ಅಡಿ ಹೆಚ್ಚಾಗುತ್ತಿರುವುದು ಫೋಬೋಸ್‌ ಉಪಗ್ರಹದಿಂದ ವರದಿಯಾಗಿದೆ.

 ಮಂಗಳ ಗ್ರಹ

ಮಂಗಳ ಗ್ರಹ

ಮಂಗಳ ಗ್ರಹದ ಗುರುತ್ವಾಕರ್ಷಣೆಯಿಂದ ಫೋಬೋಸ್ ಚಂದ್ರ 30 ರಿಂದ 50 ಮಿಲಿಯನ್‌ ವರ್ಷಗಳಲ್ಲಿ ಹೆಚ್ಚು ಸೆಳೆಯಲ್ಪಡುವ ಬಗ್ಗೆ ವಿಜ್ಞಾನಿಗಳು ಅಪೇಕ್ಷಿಸಿದ್ದಾರೆ.

ಫೋಬೋಸ್‌

ಫೋಬೋಸ್‌

ಫೋಬೋಸ್ ಮಂಗಳನ ಸ್ವಾಭಾವಿಕ ಉಪಗ್ರಹ ವಾಗಿದ್ದು, ಇದರ ಮೇಲ್ಮೈ ವಿನ್ಯಾಸ ಬದಲಾವಣೆ ಆಗುತ್ತಿದ್ದು, ಸಂಪೂರ್ಣವಾಗಿ ನಾಶವಾಗಲಿದೆ.

ಫೋಬೋಸ್

ಫೋಬೋಸ್

ಫೋಬೋಸ್‌ ಉಪಗ್ರಹವು ಮಂಗಳ ಗ್ರಹದಿಂದ 6,000 KM ಮೇಲೆ ಸುತ್ತುತ್ತಿದ್ದು, ಸೌರವ್ಯೂಹದಲ್ಲಿ ಎಲ್ಲಾ ಗ್ರಹಗಳಿಗಿಂತ ಇದು ಹೆಚ್ಚು ಹತ್ತಿರವಾಗಿದೆ.

ನಾಸಾ ಹೇಳಿದ್ದೇನು?

ನಾಸಾ ಹೇಳಿದ್ದೇನು?

ಫೋಬೋಸ್‌ ಮೊದಲ ಹಂತದಲ್ಲಿ ಈಗಾಗಲೇ ನಾಶಗೊಳ್ಳಲು ಪ್ರಾರಂಭವಾಗಿದೆ ಎಂದು ನಾಸಾ ವಿಜ್ಞಾನಿ ಟೆರ್ರಿ ಹರ್ಫಾಡ್‌ ಹೇಳಿದ್ದಾರೆ.

ಸಂಶೋಧಕರ ಹೇಳಿಕೆ

ಸಂಶೋಧಕರ ಹೇಳಿಕೆ

ಹಲವು ಸಂಶೋಧಕರು ಫೋಬೋಸ್‌ಮೇಲ್ಮೈ ವಿನ್ಯಾಸ ಮಣಿಯಾಕಾರದಲ್ಲಿ ನಾಶವಾಗಲು ಕಾರಣ ಮಂಗಳ ಗ್ರಹದಲ್ಲಿನ ಇತರ ವಸ್ತುಗಳು ಇದಕ್ಕೆ ತಡಿಕ್ಕಿ ಹೊಡೆದಿರುವುದೇ ಕಾರಣ ಎಂದಿದ್ದಾರೆ.

ಮಂಗಳ ಗ್ರಹದ ಸ್ವಾಭಾವಿಕ ಉಪಗ್ರಹ

ಮಂಗಳ ಗ್ರಹದ ಸ್ವಾಭಾವಿಕ ಉಪಗ್ರಹ

ಮಂಗಳನ ಸ್ವಾಭಾವಿಕ ಉಪಗ್ರಹ ಫೋಬೋಸ್ ಮತ್ತು ಮಂಗಳನ ನಡುವೆ ಏರ್ಪಟ್ಟ ಗುರುತ್ವ ಬಲವೇ ಈ ಸ್ಟ್ರೆಚ್‌ ಮಾರ್ಕ್‌ ಎಂದು ಹೇಳಿದ್ದಾರೆ.

ಭೂಮಿ ಮತ್ತು ಚಂದ್ರ

ಭೂಮಿ ಮತ್ತು ಚಂದ್ರ

ಭೂಮಿ ಮತ್ತು ಚಂದ್ರನ ನಡುವೆ ಒಂದೇ ರೀತಿಯ ಗುರುತ್ವಾಕರ್ಷಣೆ ಏರ್ಪಡುತ್ತಿದೆ. ಆದರೆ ಇವುಗಳ ಗುರುತ್ವಾಕರ್ಷಣೆ ಇಂದ ಸಮುದ್ರದಲ್ಲಿ ಅಲೆಗಳ ಉತ್ಪಾದನೆ ಹೆಚ್ಚಾಗುತ್ತವೆ. ಇದರಿಂದ ಇವುಗಳ ವಿನ್ಯಾಸ ಸ್ವಲ್ಪ ಮಟ್ಟಗೆ ಮೊಟ್ಟೆಯಾಕಾರದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Mars’ gravity is drawing in Phobos by about 6.6 feet every hundred years. Scientists expect the moon to be pulled apart in 30 to 50 million years.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot