ಈ ರೊಬೋಟ್ ನಿಮ್ಮೊಂದಿಗಿದ್ದರೆ ಏಕಾಂಗಿತನ ಮಾಯ

Written By:

ಆಧುನಿಕ ತಂತ್ರಜ್ಞಾನದಲ್ಲಿ ದಿನದಿಂದ ದಿನಕ್ಕೆ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಜಪಾನ್‌ನ ಆಟಿಕೆ ತಯಾರಿಕಾ ಕಂಪೆನಿ ಟೋಮಿ ಜೊತೆಯಾಗಿ ಸೇರಿ ಒಹನಾಸ್ ರೊಬೋಟ್ ಅನ್ನು ನಿರ್ಮಿಸಿದೆ. ನಿಮ್ಮ ಸ್ಮಾರ್ಟ್‌ಫೋನ್‌ಲ್ಲಿರುವ ಬ್ಲ್ಯೂಟೂತ್ ಇದಕ್ಕೆ ಸಂಪರ್ಕಪಡಿಸಿ ಇದರೊಂದಿಗೆ ಸಂವಾದವನ್ನು ನಡೆಸಬಹುದಾಗಿದೆ.

ಓದಿರಿ: ನೀವು ಅರಿಯದ ವಾಟ್ಸಾಪ್ ನಿಗೂಢ ರಹಸ್ಯಗಳು

ಬಾಲ್‌ನ ಆಕಾರದಲ್ಲಿರುವ ಈ ರೊಬೋಟ್ ವೈಯಕ್ತಿಕ ಮಾಹಿತಿ, ಭೋಜನ ಸಲಹೆ, ಹವಾಮಾನ ಮಾಹಿತಿಯನ್ನು ನಿಮಗೆ ಒದಗಿಸುತ್ತದೆ.ಈ ಕೆಳಗಿನ ಸ್ಲೈಡರ್‌ಗಳಲ್ಲಿ ಈ ರೊಬೋಟ್ ಕುರಿತ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ನೀಡಿದ್ದು ಇದು ಹೇಗಿದೆ? ಏನೆಲ್ಲಾ ಕಾರ್ಯಗಳನ್ನು ನಡೆಸುತ್ತಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಹನಾಸ್ ರೊಬೋಟ್

ಒಹನಾಸ್ ರೊಬೋಟ್

ಒಹನಾಸ್

ಚಿತ್ರದಲ್ಲಿ ರೂಪದರ್ಶಿ ಒಹನಾಸ್ ರೊಬೋಟ್ ಅನ್ನು ತೋರಿಸುತ್ತಿದ್ದಾರೆ.

ಕಂಪೆನಿ

ಕಂಪೆನಿ

ಸಂಸ್ಥೆಯನ್ನು ಕುರಿತು

ಎನ್‌ಟಿಟಿ ಡೊಕೊಮೊ ಎಂಬುದು ಜಪಾನ್‌ನ ಸಂವಹನ ಸಂಸ್ಥೆಯಾಗಿದ್ದು ಟೋಮಿ ಜಪಾನ್‌ನ ಆಟಿಕೆ ತಯಾರಿಕಾ ಕಂಪೆನಿಯಾಗಿದೆ.

ಧ್ವನಿ ಸಂವಹನಾತ್ಮಕ

ಧ್ವನಿ ಸಂವಹನಾತ್ಮಕ

ಐ ಕೇನ್ ಸ್ಪೀಕ್

ಈ ರೊಬೋಟ್ ಪರಸ್ಪರ ಧ್ವನಿ ಸಂವಹನಾತ್ಮಕವಾಗಿದೆ.

ಸ್ಮಾರ್ಟ್‌ಫೋನ್‌ ಬ್ಲ್ಯೂಟೂತ್‌

ಸ್ಮಾರ್ಟ್‌ಫೋನ್‌ ಬ್ಲ್ಯೂಟೂತ್‌

ಬ್ಲ್ಯೂಟೂತ್ ಸಂಪರ್ಕ

ಸ್ಮಾರ್ಟ್‌ಫೋನ್‌ ಬ್ಲ್ಯೂಟೂತ್‌ನೊಂದಿಗೆ ಇದನ್ನು ಸಂಪರ್ಕಪಡಿಸಬಹುದಾಗಿದೆ.

ಅಕ್ಟೋಬರ್ 1

ಅಕ್ಟೋಬರ್ 1

ಮಾರುಕಟ್ಟೆಗೆ ಆಗಮನ

ಅಕ್ಟೋಬರ್ 1 ಗೆ ಈ ಆಟಿಕೆ ಮಾರುಕಟ್ಟೆಗೆ ಆಗಮಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This Robot can make surprising things in your daily life. You have to connect this through smartphone Bluetooth. and all the information you can get.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot