ನೀವು ಅರಿಯದ ವಾಟ್ಸಾಪ್ ನಿಗೂಢ ರಹಸ್ಯಗಳು

By Shwetha
|

ಸಾಮಾಜಿಕ ವಲಯದಲ್ಲಿ ವಾಟ್ಸಾಪ್ ಇಂದು ಕ್ಷಿಪ್ರವಾಗಿ ಬೆಳವಣಿಗೆಯನ್ನು ಪಡೆಯುಕೊಳ್ಳುತ್ತಿದೆ. ವಾಟ್ಸಾಪ್ ಅನ್ನು ಅರೆದುಕುಡಿಯುವ ಯಾವುದೇ ಕೋರ್ಸ್‌ಗಳು ಲಭ್ಯವಿಲ್ಲ ಆದರೆ ಇದರಲ್ಲಿ ನುರಿತರಾಗಲು ನೀವು ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಸಾಕು ವಾಟ್ಸಾಪ್ ನಿಮಗೆ ಬೇಕಾದ ಹಾಗೆ ಬಳಸಬಹುದಾಗಿದೆ.

ಓದಿರಿ: ಫೋನ್ ಖರೀದಿಗೆ ಹೇಳಿ ಮಾಡಿಸಿದ ಟಾಪ್ 10 ಫೋನ್‌ಗಳು

ಇಂದಿನ ಲೇಖನದಲ್ಲಿ ವಾಟ್ಸಾಪ್‌ನ ಕೆಲವೊಂದು ಸರಳ ಮತ್ತು ಅತಿ ನಿಗೂಢ ರಹಸ್ಯಗಳನ್ನು ನಾವಿಲ್ಲಿ ನೀಡುತ್ತಿದ್ದು ವಾಟ್ಸಾಪ್‌ನ ಬಳಕೆಗೆ ಈ ಸಲಹೆಗಳು ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ.

ಆರ್ಕೈವ್ ಚಾಟ್

ಆರ್ಕೈವ್ ಚಾಟ್

ನಿಮ್ಮ ಚಾಟ್ ಟ್ಯಾಬ್‌ನಿಂದ ಸಂವಾದವನ್ನು ಮರೆಮಾಡಲು ಈ ಫೀಚರ್ ಸಹಕಾರಿಯಾಗಿದೆ. ಚಾಟ್ ಮೇಲೆ ದೀರ್ಘವಾಗಿ ಒತ್ತಿರಿ ಮತ್ತು ಆರ್ಕೈವ್ ಚಾಟ್ ಆಯ್ಕೆಮಾಡಿ.

ಗುಂಪು ಚಾಟ್‌ಗಳನ್ನು ಮ್ಯೂಟ್ ಮಾಡುವುದು

ಗುಂಪು ಚಾಟ್‌ಗಳನ್ನು ಮ್ಯೂಟ್ ಮಾಡುವುದು

ಅಧಿಸೂಚನೆಗಳನ್ನು ಆಫ್ ಮಾಡಲು ನೀವು ಬಯಸಿದಲ್ಲಿ, ಮೆನು ಬಟನ್ ಸ್ಪರ್ಶಿಸಿ ಮತ್ತು ಮ್ಯೂಟ್ ಒತ್ತಿರಿ.

ಲಾಸ್ಟ್ ಸೀನ್ ಟೈಮ್ ಮರೆಮಾಡುವುದು

ಲಾಸ್ಟ್ ಸೀನ್ ಟೈಮ್ ಮರೆಮಾಡುವುದು

ಡೀಫಾಲ್ಟ್ ಮೂಲಕ, ಸಂದೇಶವನ್ನು ಯಾರಾದರೂ ಓದಿದ್ದಾರೆ ಎಂಬುದನ್ನು ಸೂಚಿಸುವ ಎರಡು ಬ್ಲ್ಯೂಸ್ಟಿಕ್ ಅನ್ನು ನಿಮಗೆ ನೋಡಬಹುದು. ಲಾಸ್ಟ್ ಸೀನ್ ಮಾಹಿತಿ ಇಲ್ಲಿ ದೊರೆಯುತ್ತದೆ. ಇದನ್ನು ನಿಷ್ಕ್ರಿಯಗೊಳಿಸಲು ಸೆಟ್ಟಿಂಗ್ಸ್ > ಖಾತೆ > ಪ್ರೈವಸಿ, ಮತ್ತು ಲಾಸ್ಟ್ ಸೀನ್ ಸ್ಪರ್ಶಿಸಿ ಇಲ್ಲಿ ಯಾರೂ ಇಲ್ಲ ಎಂಬುದಕ್ಕೆ ಆಯ್ಕೆಯನ್ನು ಬದಲಾಯಿಸಿ.

ಶಾರ್ಟ್ ಕಟ್ ಸೇರಿಸುವುದು

ಶಾರ್ಟ್ ಕಟ್ ಸೇರಿಸುವುದು

ಗುಂಪು ಅಥವಾ ಚಾಟ್ ಮೆನುವಿನಲ್ಲಿ ದೀರ್ಘವಾಗಿ ಒತ್ತುವುದು ನಿಮ್ಮ ಹೋಮ್ ಸ್ಕ್ರೀನ್‌ಗೆ ಶಾರ್ಟ್‌ಕಟ್ ಅನ್ನು ಸೇರಿಸಬಹುದು. ನೀವು ಸಿನೋಜಿನ್ ಓಎಸ್ ಬಳಕೆದಾರರಾದಲ್ಲಿ, ಪಾಸ್‌ವರ್ಡ್ ಸಂರಕ್ಷಿತ ಫೋಲ್ಡರ್‌ಗೆ ಅಪ್ಲಿಕೇಶನ್ ಐಕಾನ್‌ಗಳನ್ನು ಎಳೆದು ಸೇರಿಸಬಹುದು.

ಬ್ಯಾಂಡ್ ವಿಡ್ತ್ ಉಳಿಸಿ

ಬ್ಯಾಂಡ್ ವಿಡ್ತ್ ಉಳಿಸಿ

ನಿಮಗೆ ಚಿತ್ರಗಳು ಬೇಕೆಂದಾಗ ಆಡಿಯೋ ವೀಡಿಯೋಗಳನ್ನು ನೀವು ಬಯಸಿದಾಗ ಇದು ನಿಮ್ಮ ಫೋನ್‌ಗೆ ಸ್ವಯಂ ಡೌನ್‌ಲೋಡ್ ಆಗುತ್ತವೆ. ಸೆಟ್ಟಿಂಗ್ಸ್ > ಚಾಟ್ ಸೆಟ್ಟಿಂಗ್ಸ್ > ಮೀಡಿಯಾ ಆಟೊ ಡೌನ್‌ಲೋಡ್ ಇಲ್ಲಿ ನಿಮಗಿದು ದೊರೆಯುತ್ತದೆ.

ಸಂದೇಶ ಓದಿದೆ ಪತ್ತೆಹಚ್ಚುವುದು ಹೇಗೆ

ಸಂದೇಶ ಓದಿದೆ ಪತ್ತೆಹಚ್ಚುವುದು ಹೇಗೆ

ಓದಿರುವ ಅಧಿಸೂಚನೆಯಲ್ಲಿ ಎರಡು ಬ್ಲ್ಯೂ ಟಿಕ್‌ಗಳು ಎಲ್ಲರಿಗೂ ತಿಳಿದಿರುವಂಥದ್ದೇ. ಕಳುಹಿಸು ಸಂದೇಶದ ಮೇಲೆ ನೀವು ದೀರ್ಘವಾಗಿ ಒತ್ತಬಹುದಾಗಿದೆ, ಸಂದೇಶವನ್ನು ಯಾವಾಗ ಓದಲಾಗಿದೆ ಎಂಬುದಕ್ಕೆ ಐಕಾನ್ ಮೇಲೆ ತಟ್ಟಿರಿ.

ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡಲು

ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡಲು

ಸೆಟ್ಟಿಂಗ್ಸ್ > ಚಾಟ್ ಸೆಟ್ಟಿಂಗ್ಸ್ ಮತ್ತು ಬ್ಯಾಕಪ್ ಕಾನ್ವರ್ಸೇಶನ್ ಇದನ್ನು ತಟ್ಟಿರಿ.

ವಾಟ್ಸಾಪ್ ಲಾಕ್ ಮಾಡಲು

ವಾಟ್ಸಾಪ್ ಲಾಕ್ ಮಾಡಲು

ನಿಮ್ಮ ವಾಟ್ಸಾಪ್‌ನ ಕೆಲವೊಂದು ಗೌಪ್ಯ ಸಂಗತಿಗಳು ಹೊರಹೋಗಬಹುದು ಎಂಬ ಭಯವೇ ಇಲ್ಲಿದೆ ಅದಕ್ಕೆ ಪರಿಹಾರ. ವಾಟ್ಸಾಪ್ ಲಾಕ್ ಎಂಬ ಫೀಚರ್ ಅನ್ನು ಆಂಡ್ರಾಯ್ಡ್ ಫೋನ್‌ನಲ್ಲಿ ನಿಮಗೆ ಪಡೆದುಕೊಳ್ಳಬಹುದಾಗಿದೆ.

ವಾಟ್ಸಾಪ್ ಇಮೇಜಸ್ ಗ್ಯಾಲರಿಯಲ್ಲಿ ಬಾರದಿರಲು

ವಾಟ್ಸಾಪ್ ಇಮೇಜಸ್ ಗ್ಯಾಲರಿಯಲ್ಲಿ ಬಾರದಿರಲು

ಐಓಎಸ್‌ನಲ್ಲಿ ಸೆಟ್ಟಿಂಗ್ಸ್ > ಪ್ರೈವಸಿ > ಪೋಟೋಸ್ ಇಲ್ಲಿ ಸೆಟ್ಟಿಂಗ್ ಮಾಡಿಕೊಳ್ಳಿ. ಇನ್ನು ಆಂಡ್ರಾಯ್ಡ್‌ನಲ್ಲಿ ಇಎಸ್ ಫೈಲ್ ಎಕ್ಸ್‌ಪ್ಲೋರರ್ ಅನ್ನು ಹುಡುಕಿ. ಕೆಳ ಎಡಭಾಗದಲ್ಲಿ ನ್ಯೂ ಬಟನ್ ಸ್ಪರ್ಶಿಸಿ. ಫೈಲ್ ಆರಿಸಿ ಮತ್ತು ನೊಮೀಡಿಯಾ ಎಂಬ ಫೈಲ್ ರಚಿಸಿ.

ವಾಟ್ಸಾಪ್ ಫೋನ್ ಸಂಖ್ಯೆ ಬದಲಾಯಿಸಲು

ವಾಟ್ಸಾಪ್ ಫೋನ್ ಸಂಖ್ಯೆ ಬದಲಾಯಿಸಲು

ಸೆಟ್ಟಿಂಗ್ಸ್ > ಖಾತೆ > ಸಂಖ್ಯೆ ಬದಲಾಯಿಸಿ.

Most Read Articles
Best Mobiles in India

English summary
There are no certification courses for WhatsApp, but mastering the app can help you save bandwidth, get a proper nights sleep, and keep a curb on stalkers. Here you can see the 6 Hidden WhatsApp Tricks That Every User Needs To Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more