Subscribe to Gizbot

ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಗಳಿಸಿದ ಭಾರತದ 9 ಬಿಲಿಯಾಧಿಪತಿಗಳು

Written By:

ವಿಶ್ವದ ಬಿಲಿಯನೇರ್‌ಗಳ ಪಟ್ಟಿಯನ್ನು ಫೋರ್ಬ್ಸ್ ಪಟ್ಟಿ ಮಾಡಿದ್ದು ಭೂಮಿಯಲ್ಲೇ ಹೆಚ್ಚು ಶ್ರೀಮಂತರು ಎಂದೆನಿಸಿರುವ ದಾಖಲೆಗಳನ್ನು ಈ ಪಟ್ಟಿ ಹೊರಹಾಕಿದೆ. ಅಂತೆಯೇ ಹಲವಾರು ವರ್ಷಗಳಿಂದ, ಮೈಕ್ರೋಸಾಫ್ಟ್ ಸಹಸ್ಥಾಪಕರಾದ ಬಿಲ್ ಗೇಟ್ಸ್ 2016 ರ ಆವೃತ್ತಿಯಲ್ಲೂ ಮೇಲುಗೈ ಸಾಧಿಸಿದ್ದಾರೆ. ಅವರಂತೆಯೇ ಇನ್ನಷ್ಟು ವ್ಯಕ್ತಿಗಳು ಪಟ್ಟಿಯಲ್ಲಿದ್ದು, ಭಾರತದವರ ಹೆಸರೂ ಇದರಲ್ಲಿದೆ.

ಓದಿರಿ: 22 ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಲಾಂಚ್‌ ಮಾಡಲಿರುವ ಇಸ್ರೊ

ಇಲ್ಲಿದೆ 9 ಭಾರತದ ಶ್ರೀಮಂತ ವ್ಯಕ್ತಿಗಳ ವಿವರ ಮತ್ತು ತಂತ್ರಜ್ಞಾನ ಲೋಕದಲ್ಲಿ ಅವರು ಮಾಡಿದ ಸಾಧನೆಯೇ ಅವರನ್ನು ಈ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಜೀಮ್ ಪ್ರೇಮ್‌ಜಿ

#1

Net worth - $15 ಬಿಲಿಯನ್
Global ranking - 55
ವಿಪ್ರೊದ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಅಜೀಮ್ ಭಾರತದ ಅತಿ ದೊಡ್ಡ ಸಾಫ್ಟ್‌ವೇರ್ ಉದ್ಯಮಿಗಳು ಎಂದೆನಿಸಿದ್ದಾರೆ.

ಶಿವ್ ನಡಾರ್

#2

Net worth - $11.1 billion
Global ranking - 88
ಎಚ್‌ಸಿಎಲ್ ಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಶಿವ್ ನಡಾರ್, ಭಾರತದ ನಾಲ್ಕನೇ ಅತಿದೊಡ್ಡ ಸಾಫ್ಟ್‌ವೇರ್ ಉದ್ಯಮಿಯಾಗಿದ್ದಾರೆ.

ಎನ್‌ಆರ್ ನಾರಾಯಣ್ ಮೂರ್ತಿ

#3

Net worth - $1.9 ಬಿಲಯನ್
Global ranking - 959

ಇನ್‌ಫೋಸಿಸ್ ಸಂಸ್ಥೆಯ ಸಹಸ್ಥಾಪಕರಾಗಿರುವ ನಾರಾಯಣ್ ಮೂರ್ತಿ ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತುದಾರರು ಎಂದೆನಿಸಿದ್ದಾರೆ. 1981 ರಿಂದ 2002 ರವರೆಗೆ ಅವರು ಇನ್‌ಫೋಸಿಸ್ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು ಮತ್ತು 2002 ರಿಂದ 2011 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಕ್ರಿಸ್ ಗೋಪಾಲಕೃಷ್ಣನ್

#4

Net worth - $1.6 ಬಿಲಿಯನ್
Global ranking - 1121
ಕ್ರಿಸ್ ಗೋಪಾಲಕೃಷ್ಣನನ್ ಇನ್‌ಫೋಸಿಸ್ ಸಹಸ್ಥಾಪಕರಾಗಿದ್ದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ 2007 ರಿಂದ 2011 ರವರೆಗೆ ಕಾರ್ಯನಿರ್ವಹಿಸಿದ್ದಾರೆ.

ನಂದನ್ ನೀಲೇಕಣಿ

#5

Net worth - $1.6 ಬಿಲಿಯನ್
Global ranking - 1121
ಇನ್‌ಫೋಸಿಸ್ ಸಹಸ್ಥಾಪಕರಾಗಿದ್ದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ 2002 ರಿಂದ 2007 ರವರೆಗೆ ಕಾರ್ಯನಿರ್ವಹಿಸಿದ್ದಾರೆ.

ಬಿನ್ನಿ ಬನ್ಸಾಲ್

#6

Net worth - $1.2 ಬಿಲಿಯನ್
Global ranking - 1426
ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ ಸಹಸ್ಥಾಪಕರಾಗಿರುವ ಬಿನ್ನಿ ಬನ್ಸಾಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ ಜನವರಿ 2016 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಸಚಿನ್ ಬನ್ಸಾಲ್

#7

Net worth - $1.2 ಬಿಲಿಯನ್
Global ranking - 1476

ಫ್ಲಿಪ್‌ಕಾರ್ಟ್ ಸಹಸ್ಥಾಪಕರಾಗಿರುವ ಸಚಿನ್ ಬನ್ಸಾಲ್‌ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ 2016 ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ಇವರು ಅಂಗೀಕರಿಸಿದ್ದಾರೆ.

ಕೆ. ದಿನೇಶ್

#8

Net worth - $1.2 ಬಿಲಿಯನ್
Global ranking - 1476
ಇನ್‌ಫೋಸಿಸ್ ಸಹಸ್ಥಾಪಕರಾಗಿರುವ ಕೆ.ದಿನೇಶ್ ಅದರ ಬೋರ್ಡ್ ಸದಸ್ಯರಾಗಿ 1981 ರಿಂದ 2011 ರವರೆಗೆ ಕಾರ್ಯನಿರ್ವಹಿಸಿದ್ದಾರೆ.

ಎಸ್‌ಡಿ ಶಿಬುಲಾಲ್

#8

Net worth - $1.1 ಬಿಲಿಯನ್
Global ranking - 1577

ಎಸ್‌ಡಿ ಶಿಬುಲಾಲ್ ಇನ್‌ಫೋಸಿಸ್ ಸಹಸ್ಥಾಪಕರಾಗಿದ್ದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾಗಿ 2011 ರಿಂದ 2014 ರವರೆಗೆ ಕಾರ್ಯನಿರ್ವಹಿಸಿದ್ದಾರೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

19 ರ ಭಾರತದ ಯುವಕನಿಂದ ಎಲೆಕ್ಟ್ರಾನಿಕ್‌ ಕಂಪನಿ ಹ್ಯಾಕ್: 60 ಲಕ್ಷ ನಷ್ಟ
ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು
ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Here are 9 richest Indian billionaires on the list who owe their fortune to the technology world.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot