ಜರ್ಮನಿ ಬಾರ್‌‌ನಲ್ಲಿ ಕರ್ಲ್ ರೊಬೋಟ್‌ ಕರಾಮತ್ತು

Posted By:

ತಂತ್ರಜ್ಞಾನದಲ್ಲಿ ಅದರಲ್ಲೂ ರೊಬೋಟ್‌‌ಗಳ ವಿಚಾರದಲ್ಲಿ ಈಗ ಭಾರೀ ಸ್ಪರ್ಧೆ‌ ಆರಂಭವಾಗಿದೆ. ಜಪಾನ್‌ನಲ್ಲಿ ಇತ್ತಿಚಿಗಷ್ಟೇ ರೊಬೋಟ್‌ಗಳು ಸಂಗೀತಾವನ್ನು ನುಡಿಸಿದ್ದ ಸುದ್ದಿಯನ್ನು ನೀವು ಓದಿರಬಹುದು.ಈಗ ಜರ್ಮ‌ನಿಯ ಸಂಶೋಧಕರು ಹೊಸ ರೊಬೋಟ್‌‌ನ್ನು ಅಭಿವೃದ್ಧಿ ಪಡಿಸಿದ್ದಾರೆ. ಕಣ್ಣು, ಕಿವಿ, ಮೂಗು, ಬಾಯಿ, ಕೈ-ಕಾಲು ಇರುವ ಹ್ಯುಮನಾಯ್ಡ್‌ ರೊಬೋಟ್‌ ಈಗ ಬಾರ್‌ ಒಂದರಲ್ಲಿ ಸಪ್ಲೈಯರ್‌ ಆಗಿ ಕೆಲಸ ನಿರ್ವ‌ಹಿಸಲು ಆರಂಭಿಸಿದ್ದಾನೆ.

ಈ ಸಪ್ಲೈಯರ್‍ ರೊಬೋಟ್‌ ಮದ್ಯವನ್ನು ಸರಬರಾಜು ಮಾಡುವುದಲ್ಲದೇ ಗ್ರಾಹಕರು ಎಷ್ಟು ಪ್ರಮಾಣದ ಮದ್ಯವನ್ನು ಆರ್ಡರ್‌ ಮಾಡುತ್ತಾರೋ ಅಷ್ಟೇ ಪ್ರಮಾಣದಲ್ಲಿ ಮದ್ಯವನ್ನು ಸರಬರಾಜು ಮಾಡುತ್ತಾನೆ. ಒಟ್ಟಿನಲ್ಲಿ ಈ ಬಾರ್‍ ಈ ರೊಬೋಟ್‌ನಿಂದ ಭಾರೀ ಫೇಮಸ್ಸಾಗಿದ್ದು ಮದ್ಯಪ್ರಿಯರು ಈ ಬಾರ್‌ಗೆ ನುಗ್ಗಲಾರಂಭಿಸಿದ್ದಾರೆ.ಹೀಗಾಗಿ ಈ ಹೊಸ ರೊಬೋಟ್‌ ಹೇಗಿದ್ದಾನೆ.ಹೇಗೆ ಕೆಲಸ ಮಾಡುತ್ತಾನೆ ಆ ಎಲ್ಲಾ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಗ್ರಾಹಕರ ಜೊತೆ ರೊಬೋಟ್‌ 'ಕಾರ್ಲ್‌' ಮಾತನಾಡುತ್ತಿರುವುದು.

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಗ್ರಾಹಕರಿಗೆ ಮದ್ಯದ ಗ್ಲಾಸನ್ನು ತನ್ನ ಕೈಯಲ್ಲಿ ಹಿಡಿದು ಸರಬರಾಜು ಮಾಡುತ್ತಿರುವ ಕಾರ್ಲ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮದ್ಯವನ್ನು ಮಿಕ್ಸ್‌ ಮಾಡುತ್ತಿರುವ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಗ್ರಾಹಕರಿಗೆ ಮದ್ಯವನ್ನು ರೊಬೋಟ್‌ ವಿತರಣೆ ಮಾಡುತ್ತಿರುವುದು.

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಸೃಷ್ಟಿಕರ್ತ‌ ಬೆನ್‌ ಸ್ಕಫಿರ್‌(Ben Schaefer) ಜೊತೆ ಕರ್ಲ್‌ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಗೋಡೆಗಳಲ್ಲಿರುವ ಮದ್ಯದ ಬಾಟಲ್‌ಗಳಿಂದ ಗ್ರಾಹಕರಿಗೆ ಬೇಕಾದ ಮದ್ಯವನ್ನು ತನ್ನ ಕೈಯಲ್ಲಿರುವ ಗ್ಲಾಸ್‌ಗೆ ಹಾಕುತ್ತಿರುವ ಕರ್ಲ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಈ ರೊಬೊಟ್‌ನಲ್ಲಿ ಸೆನ್ಸಾರ್‌ಗಳ ಮೂಲಕ ಇವು ಮನುಷ್ಯನ ಧ್ವನಿಯನ್ನು ಗುರುತ್ತಿಸುತ್ತದೆ ಮತ್ತು ಸ್ವಯಂ ಮಾರ್ಗದರ್ಶನ ಅನುಸರಿಸರಿಸುತ್ತದೆ.

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಜರ್ಮನಿ ಬಾರ್‌‌ನಲ್ಲಿ ಕರ್ಲ್ ರೊಬೋಟ್‌ ಕರಾಮತ್ತು

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಜರ್ಮನಿ ಬಾರ್‌‌ನಲ್ಲಿ ಕರ್ಲ್ ರೊಬೋಟ್‌ ಕರಾಮತ್ತು

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌

ಮದ್ಯ ಸರಬರಾಜು ಮಾಡುತ್ತಾನೆ ಈ ರೊಬೋಟ್‌


ಜರ್ಮನಿ ಬಾರ್‌‌ನಲ್ಲಿ ಕರ್ಲ್ ರೊಬೋಟ್‌ ಕರಾಮತ್ತು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot