Home
ಸುದ್ದಿಜಾಲ

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

By Ashwath

ಈಗ ಏನಿದ್ರೂ ರೊಬೊಟ್‌ ಯುಗ. ಅದರಲ್ಲೂ ಜಪಾನ್‌ ದೇಶದವರು ವಿವಿಧ ರೀತಿಯ ರೊಬೊಟ್‌‌ ಅಭಿವೃದ್ಧಿ ಪಡಿಸುವುದರಲ್ಲಿ ಎತ್ತಿದ ಕೈ.ಅದರಲ್ಲೂ ಮಾನವನಂತೆ ದೇಹ ಹೊಂದಿರುವ ರೊಬೊಟ್‌‌ ತಯಾರಿಸುವಲ್ಲಿ ಎಲ್ಲಾ ದೇಶಗಳಿಗಿಂತ ಜಪಾನ್‌ ಮುಂದಿದೆ.ಇತ್ತೀಚಿಗೆ ಮಾತನಾಡುವ ರೊಬೊಟ್‌ನ್ನು ತಯಾರಿಸಿ ಅಂತರಿಕ್ಷಕ್ಕೆ ಹಾರಿಸಲು ಮುಂದಾಗಿರುವ ಜಪಾನ್ ತಂತ್ರಜ್ಞರು ಈಗ ಹೊಸ ರೊಬೊಟ್‌ನ್ನು ಸಂಶೋಧಿಸಿದ್ದಾರೆ. ಅದು ಅಂತಿಂಥ ರೊಬೊಟ್‌ ಅಲ್ಲ ಸಂಗೀತ ರೊಬೊಟ್‌‌ಗಳನ್ನು ಜಪಾನ್‌ ಮಂದಿ ಅಭಿವೃದ್ಧಿ ಪಡಿಸಿದ್ದಾರೆ.

ಇತ್ತೀಚಿಗೆ ಪ್ರಯೋಗಿಕ ಪ್ರದರ್ಶ‌ನ ಏರ್ಪಡಿಸಿದ್ದು ಈ ರೊಬೊಟ್‌ಗಳು ಗಿಟಾರ್,ಡ್ರಮ್‌ಸ್ಟಿಕ್‌ ಹಿಡಿದು ಸಂಗೀತ ಹಾಡುವ ಮೂಲಕ ಜನರಿಗೆ ಫುಲ್‌ ಮನರಂಜನೆಯನ್ನು ನೀಡಿವೆ.ಹೀಗಾಗಿ ಈ ರೊಬೊಟ್‌ ಯಾರು ತಯಾರಿಸಿದ್ದು?ಹೇಗೆ ಸಂಗೀತಾ ನುಡಿಸುತ್ತವೆ? ಎನ್ನುವ ಮತ್ತಿತರ ಮಾಹಿತಿಯನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ಜಪಾನಿನ ಝಡ್‌-ಮೆಷಿನ್ಸ್ ಎಂಬ ಕಲಾವಿದರ ತಂಡ ಈ ರೋಬೊ ಮ್ಯೂಸಿಕ್ ಬ್ಯಾಂಡ್ ತಂಡವನ್ನು ಕಟ್ಟಿದೆ. ಝಡ್‌ ಮೆಷಿನ್ ಪ್ರಪಂಚದ ಮೊದಲ ರೋಬೊ ಮ್ಯೂಸಿಕ್ ಬ್ಯಾಂಡ್ ಆಗಿದ್ದು ಟೊಕಿಯೊ ವಿಶ್ವವಿದ್ಯಾಲಯದ ಸಂಶೋಧಕರು ಈ ರೊಬೊಟ್‌ಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ರೋಬೊ ಮ್ಯೂಸಿಕ್ ಬ್ಯಾಂಡ್‌‌ನಲ್ಲಿ ಮೂರು ವಿವಿಧ ಕೆಲಸ ಮಾಡುವ ಸಾಮರ್ಥ್ಯ‌ವಿರುವ ರೊಬೊಟ್‌ಗಳಿವೆ. Mach ರೊಬೊಟ್‌ ಗಿಟಾರ್ ನುಡಿಸಿದ್ರೆ ,Cosmo ರೊಬೊಟ್‌ ಕೀಬೋರ್ಡ್ ನುಡಿಸುತ್ತದೆ . Ashura ಎಂದು ಕರೆಯುವ ರೊಬೊಟ್‌ ಡ್ರಮ್‌ ಬಾರಿಸುತ್ತದೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ಗಿಟಾರ್ ನುಡಿಸುವ ರೊಬೊಟ್‌ ಕೈಯಲ್ಲಿ 78 ಬೆರಳುಗಳಿದ್ದು, ಈ ಎಲ್ಲಾ ಬರೆಳುಗಳನ್ನು ಉಪಯೋಗಿಸಿಕೊಂಡು ಗಿಟಾರ್‌ ನುಡಿಸುತ್ತದೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ಕೀಬೋರ್ಡ್ ನುಡಿಸುವ ರೋಬೊಟ್‌ ಕಣ್ಣ ರೆಪ್ಪೆಗಳನ್ನು ಪಟಪಟನೆ ಬಡಿಯುವ ಮೂಲಕ ಏಕಕಾಲಕ್ಕೆ ವಿವಿಧ ಧ್ವನಿ ತರಂಗಗಳನ್ನು ಸೃಷ್ಟಿಸಿ ಸಂಗೀತಾ ನುಡಿಸುತ್ತದೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ಡ್ರಮ್‌ ಬಾರಿಸುವ ರೊಬೊಟ್‌ನಲ್ಲಿ 21 ಕೋಲುಗಳಿದ್ದು ಆ ಕೋಲುಗಳನ್ನು ಡ್ರಮ್‌ಗೆ ಬಾರಿಸಿ ಸಂಗೀತಕ್ಕೆ ಸಹಕಾರ ನೀಡುತ್ತದೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ಟೊಕಿಯೋದಲ್ಲಿ ಜಪಾನ್‌ ಪಾಪ್‌ ತಾರೆ duo Amoyamo ಜೊತೆ ಸೇರಿ ಈ ರೊಬೊಟ್‌ಗಳು ರಾಕ್‌ ಸಂಗೀತಾ ನೀಡಿದ್ದು, ರೊಬೊಗಳ ಸಂಗೀತಾ ಕೇಳಿ ಜನ ಥ್ರಿಲ್‌ ಆಗಿದ್ದಾರೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ಈ ರೊಬೊಟ್‌‌ಗಳ ದೇಹದಲ್ಲಿರುವ ಚಿಪ್‌ನಲ್ಲಿ ಸಂಗೀತ ಮತ್ತು ಇತರ ಡೇಟಾ ಮಾಹಿತಿಯನ್ನು ಅಳವಡಿಸಲಾಗಿದ್ದು,ರಿಮೋಟ್ ಮೂಲಕ ಈ ರೊಬೊಟ್‌ಗಳನ್ನು ನಿಯಂತ್ರಿಸಲಾಗುತ್ತದೆ.

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌  ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

ರಾಕ್‌ ಮ್ಯೂಸಿಕ್‌ ನುಡಿಸುವ ಜಪಾನ್‌ ರೊಬೊಟ್‌ಗಳು

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+