Home
ಸುದ್ದಿಜಾಲ

ಶುರುವಾಯ್ತು 'ಶಿಯೋಮಿ ಸೂಪರ್‌ ಸೇಲ್'!..ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!

ಆನ್‌ಲೈನ್‌ ಮೂಲಕ ಶಿಯೋಮಿ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಈಗ ರಿಯಾಯಿತಿಗಳ ಸುರಿಮಳೆಯೇ ಲಭ್ಯವಾಗಲಿದೆ ಎನ್ನಬಹುದು. ಏಕೆಂದರೇ ಶಿಯೋಮಿ ಕಂಪನಿಯು ತನ್ನ ಅಧಿಕೃತ ವೆಬ್‌ತಾಣದಲ್ಲಿ (Mi.com) 'ಮಿ ಸೂಪರ್‌ ಸೇಲ್' ಮೇಳವನ್ನು ಆಯೋಜಿಸಿದ್ದು, ಈ ಪ್ರಮೋಷನಲ್‌ ಸೇಲ್‌ ಮೇಳದಲ್ಲಿ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ದೊರೆಯಲಿದೆ.

ಶುರುವಾಯ್ತು 'ಶಿಯೋಮಿ ಸೂಪರ್‌ ಸೇಲ್'!..ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!

ಹೌದು, ಶಿಯೋಮಿ ಕಂಪಮಿಯು 'ಮಿ ಸೂಪರ್‌ ಸೇಲ್' ಮೇಳವನ್ನು ಆಯೋಜಿಸಿದ್ದು, ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳವು, ನೆನ್ನೆ (ಜೂನ್ 10) ಆರಂಭವಾಗಿದ್ದು. ಇದೇ ಜೂನ್ 14ರ ವರೆಗೂ ಇರಲಿದೆ. ಆಯ್ದ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಆಫರ್‌ ಲಭ್ಯವಾಗಲಿವೆ. ಹಾಗಾದರೇ ಶಿಯೋಮಿ ಆಯೋಜಿಸಿರುವ 'ಮಿ ಸೂಪರ್‌ ಸೇಲ್‌' ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಲಭ್ಯ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಪೊಕೊ ಎಫ್‌ 1

ಪೊಕೊ ಎಫ್‌ 1

ಜನಪ್ರಿಯ ಪೊಕೊ ಎಫ್‌ 1 ಸ್ಮಾರ್ಟ್‌ಫೋನ್‌ 6GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ನ ಆಫರ್‌ ಬೆಲೆಯು 17,999ರೂ.ಗಳು ಆಗಿದೆ. ಹಾಗೆಯೇ 6GB RAM + 128GB ಸ್ಟೋರೇಜ್‌ ವೇರಿಯಂಟ್‌ನ ಆಫರ್‌ ಬೆಲೆಯು 20,999ರೂ.ಗಳು ಮತ್ತು 8GB RAM + 256GB ಸಂಗ್ರಹ ಸ್ಥಳಾವಕಾಶದ ವೇರಿಯಂಟ್‌ನ ಆಫರ್‌ ಬೆಲೆಯು 27,999ರೂ.ಗಳು ಆಗಿವೆ.

ಶಿಯೋಮಿ ರೆಡ್ಮಿ 6

ಶಿಯೋಮಿ ರೆಡ್ಮಿ 6

ಶಿಯೋಮಿ ರೆಡ್ಮಿ 6 ಸ್ಮಾರ್ಟ್‌ಫೋನ್‌ ಎಂಟ್ರಿ ಲೆವೆಲ್‌ ಮಾದರಿಯ ಸ್ಮಾರ್ಟ್‌ಫೋನ್‌ನಲ್ಲಿ ಗುರುತಿಸಿಕೊಂಡಿದ್ದು, ಈ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 32GB ಮತ್ತು 64GB ಸ್ಟೋರೇಜ್ ಸಾಮರ್ಥ್ಯದಲ್ಲಿವೆ. ಮಿ ಸೂಪರ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆಯು 7499ರೂ.ಗಳು ಆಗಿದೆ.

ರೆಡ್ಮಿ ನೋಟ್ 6 ಪ್ರೊ

ರೆಡ್ಮಿ ನೋಟ್ 6 ಪ್ರೊ

ರೆಡ್ಮಿ ನೋಟ್ 6 ಪ್ರೊ ಸ್ಮಾರ್ಟ್‌ಫೋನ್ ಅತ್ಯುತ್ತಮ ಮಾರಾಟ ಕಂಡಿದ್ದು, ಈ ಸ್ಮಾರ್ಟ್ಫೋನ್‌ ಎರಡು ವೇರಿಯಂಟ್ ಆಯ್ಕೆಗಳನ್ನು ಲಭ್ಯವಿದೆ. 4GB RAM + 64GB ವೇರಿಯಂಟ್‌ ಸ್ಮಾರ್ಟ್‌ಫೋನ್‌ 11,999ರೂ.ಗಳಿಗೆ ದೊರೆಯಲಿದೆ. ಹಾಗೆಯೇ 6GB RAM + 64GB ವೇರಿಯಂಟ್ ಮಾದರಿಯ ಸ್ಮಾರ್ಟ್‌ಫೋನ್‌ 13,999ರೂ.ಗಳಿಗೆ ಗ್ರಾಹಕರಿಗೆ ಲಭ್ಯವಾಗಲಿದೆ.

ರೆಡ್ಮಿ 6 ಪ್ರೊ

ರೆಡ್ಮಿ 6 ಪ್ರೊ

ರೆಡ್ಮಿ 6 ಪ್ರೊ ಸ್ಮಾರ್ಟ್‌ಫೋನ್‌ ಸಹ ಎರಡು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದ್ದು, ಆಕರ್ಷಕ ಡಿಸೈನ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನಿನ 3GB RAM + 32GB ವೇರಿಯಂಟ್ 8,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 4GB RAM + 64GB ಸ್ಟೋರೇಜ್ ವೇರಿಯಂಟ್ 9,999ರೂ.ಗಳಿಗೆ ದೊರೆಯಲಿದೆ.

ರೆಡ್ಮಿ ನೋಟ್ 5 ಪ್ರೊ

ರೆಡ್ಮಿ ನೋಟ್ 5 ಪ್ರೊ

ರೆಡ್ಮಿ ನೋಟ್ 5 ಪ್ರೊ ಸಹ ಉತ್ತಮ ಮಾರಾಟ ಕಂಡ ಸ್ಮಾರ್ಟ್‌ಫೋನ್‌ ಆಗಿದ್ದು, ಎರಡು ವೇರಿಯಂಟ್ ಮಾದರಿಯ ಆಯ್ಕೆಗಳನ್ನು ಹೊಂದಿದೆ. ಅವುಗಳು ಕ್ರಮವಾಗಿ 4GB RAM + 6GB RAM ಮತ್ತು 64GB ಆಂತರಿಕ ಸಂಗ್ರಹ ಸ್ಥಳಾವಕಾಶ ಹೊಂದಿವೆ. 4GB RAM ವೇರಿಯಂಟ್ ಬೆಲೆಯು 10,999ರೂ ಮತ್ತು 6GB RAM ವೇರಿಯಂಟ್ ಬೆಲೆಯು 11,999ರೂ.ಗಳು ಆಗಿದೆ.

ಶಿಯೋಮಿ ಮಿ A2

ಶಿಯೋಮಿ ಮಿ A2

4GB RAM ಸಾಮರ್ಥ್ಯವನ್ನು ಹೊಂದಿರುವ 'ಶಿಯೋಮಿ ಮಿ A2' ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಮಾದರಿಯ ಆಯ್ಕೆಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 64GB ಮತ್ತು 128GB ಸ್ಟೋರೇಜ್ ಆಗಿದೆ. 64GB ವೇರಿಯಂಟ್ ಫೋನ್‌ ಬೆಲೆಯು 10,999ರೂ.ಗಳು ಆಗಿದೆ ಮತ್ತು 128GB ವೇರಿಯಂಟ್ ಫೋನ್‌ ಬೆಲೆಯು 15,999ರೂ.ಗಳಿಗೆ ದೊರೆಯಲಿದೆ.

Best Mobiles in India

English summary
xiaomi is hosting a promotional sale starting June 10, on Mi.com. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+