ಮೈಕ್ರೋಮ್ಯಾಕ್ಸ್ ಸಿನೋಜಿನ್ ಮೋಡ್ ಅಧಿಕೃತ ಲಾಂಚ್

Written By:

ಯು ಬ್ರ್ಯಾಂಡ್ ಹ್ಯಾಂಡ್‌ಸೆಟ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡುವ ಮೂಲಕ ಮೈಕ್ರೋಮ್ಯಾಕ್ಸ್ ಇನ್ನೊಮ್ಮೆ ಭಾರೀ ಸದ್ದನ್ನು ಮಾಡಲಿದೆ. ಇದು ಅತ್ಯಾಧುನಿಕ ಸಿನೋಜಿನ್ ಮೋಡ್‌ನಲ್ಲಿ ಇದು ಚಾಲನೆಯಾಗುತ್ತಿದೆ. ಈ ಹೊಸ ವೈಯು ಬ್ರ್ಯಾಂಡ್ ಹ್ಯಾಂಡ್‌ಸೆಟ್ ಕೂಲ್‌ಪ್ಯಾಡ್ ಎಫ್2 ಆವೃತ್ತಿಯ ಮರು ಬ್ರ್ಯಾಂಡ್ ಆವೃತ್ತಿ ಇದಾಗಿದೆ. ಅಂತೂ ಹಳೆಯ ಚೈನೀಸ್ ಫೋನ್ ಅನ್ನು ಹೊಸ ವೈಯು ಹ್ಯಾಂಡ್‌ಸೆಟ್ ಆಗಿ ಕಂಪೆನಿ ಮಾಡಲಿದೆ ಎಂಬುದು ಇದರಿಂದ ತಿಳಿದು ಬರುತ್ತದೆ.

ಇದನ್ನೂ ಓದಿ: ಹೆಚ್ಚು ಬ್ಯಾಟರಿ ಬೆಂಬಲ ಒದಗಿಸುವ ಟಾಪ್ ಫೋನ್‌ಗಳು

ಅಧಿಕೃತ ಸಿನೋಜಿನ್ ಮೋಡ್‌ನಲ್ಲಿ ಈ ಫೋನ್ ಬಂದಿರುವುದರಿಂದ ಖರೀದಿಸುವವರ ಉತ್ಸಾಹ ಇಮ್ಮಡಿಯಾಗಲಿದೆ ಎಂಬುದು ಖಾತ್ರಿಯಾಗುತ್ತದೆ. ಇದು ಎರಡು ಮಾಡೆಲ್‌ಗಳೊಂದಿಗೆ ಬಂದಿದೆ. ಒಂದು ಮೀಡಿಯಾ ಟೆಕ್ 1.7Ghz MT6592 ಓಕ್ಟಾಕೋರ್ SoC ನೊಂದಿಗೆ ಬಂದಿದ್ದು ಇನ್ನೊಂದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ ಬಂದಿದೆ.

ಮೈಕ್ರೋಮ್ಯಾಕ್ಸ್ ಸಿನೋಜಿನ್ ಮೋಡ್ ಅಧಿಕೃತ ಲಾಂಚ್

ಈ ವೈಯು ಫೋನ್ MT6795 SoC ಅನ್ನು ಇದು ಒಳಗೊಂಡಿದ್ದು, ಒಂದರೊಂದಿಗೆ ಇನ್ನೊಂದು MT6595 ಹೊಂದಾಣಿಕೆಯನ್ನು ಇದು ಮಾಡಿಕೊಂಡಿದೆ. ಇದು ಟ್ರು ಓಕ್ಟಾ ಕೋರ್ 64 ಬಿಟ್ ಸಾಕ್ ಅನ್ನು ಪಡೆದುಕೊಂಡಿದೆ. ಆದರೆ ಈ ಎರಡೂ ಸೆಟ್‌ಗಳಲ್ಲಿ ವೈಯು ಹ್ಯಾಂಡ್‌ಸೆಟ್ ಯಾವುದು ರನ್ ಮಾಡುತ್ತದೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

English summary
This article tells about Micromax is going big in the next few days with the launch of its first-ever Yu branded handset in the market.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot