ಮಾನಸಿಕ ಒತ್ತಡ ನಿವಾರಣೆಗೆ ಮೈಕ್ರೋಸಾಫ್ಟ್‌ನಿಂದ ಸ್ಮಾರ್ಟ್ ಬ್ರಾ
ಮಹಿಳೆಯರ ಮಾನಸಿಕ ಒತ್ತಡ ನಿವಾರಣೆಗಾಗಿ ಮೈಕ್ರೋಸಾಫ್ಟ್ ಸೆನ್ಸರ್‌ಗಳನ್ನು ಒಳಗೊಂಡಿರುವ ಹೊಸ ವೇರಬಲ್ 'ಸ್ಮಾರ್ಟ್ ಬ್ರಾ ತಯಾರಿಸಲು ಮುಂದಾಗುತ್ತಿದೆ.
ಈ ಸೆನ್ಸರ್‌ಗಳು ಹೃದಯ ಬಡಿತ ಸಂಬಂಧಿ ಸಂದೇಶಗಳನ್ನು ಚರ್ಮದ ಆರೋಗ್ಯದ ಮಾಹಿತಿಯನ್ನು ಸ್ಮಾರ್ಟ್‌ಫೋನ್‌ನಲ್ಲಿರುವ ಆಪ್‌ಗೆ ರವಾನೆಯಾಗುವಂತೆ ವಿನ್ಯಾಸ ಪಡಿಸಲು ಮೈಕ್ರೋಸಾಫ್ಟ್ ಮುಂದಾಗಿದೆ.
ಸೇವಿಸುವ ಆಹಾರದಿಂದಾಗಿ ಕೆಲವೊಮ್ಮೆ ಒತ್ತಡ ಹೆಚ್ಚಾಗಿ ಮಾನಸಿಕ ಸಮಸ್ಯೆ ಸಿಲುಕುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ.ಈ ಸಮಸ್ಯೆ ನಿವಾರಣೆಗಾಗಿ ಈ ಹೊಸ ವೇರಬಲ್ ಬ್ರಾವನ್ನು ಅಭಿವೃದ್ಧಿ ಪಡಿಸಲು ಮೈಕ್ರೋಸಾಫ್ಟ್ ಮುಂದಾಗುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ವೈರ್‌ಲೆಸ್ ,ಬ್ಲೂಟೂತ್ ತಂತ್ರಜ್ಞಾನದ ಜೊತೆಗೆ ಗೈರೋಸ್ಕೋಪ್,ಎಕ್ಸಲರೋ ಮೀಟರ್ ಸೆನ್ಸರ್ ಬಳಸಿ ಈ ಹೊಸ ಸ್ಮಾರ್ಟ್ ಬ್ರಾವನ್ನು ಮೈಕ್ರೋಸಾಫ್ಟ್ ತಯಾರಿಸುತ್ತಿದೆ. ಈ ಬ್ರಾಗಳು ಹೃದಯದ ಹತ್ತಿರವೇ ಇರುವುದರಿಂದ ಮಹಿಳೆಯರ ಇಕೆಜಿ(ಎಲೆಕ್ಟ್ರೋರೇಡಿಯೊಗ್ರಫಿ) ಸಂಗ್ರಹಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಈ ಹೊಸ ಸ್ಮಾರ್ಟ್ ಬ್ರಾವನ್ನು ಧರಿಸಿದ ಮಹಿಳೆ ವಿಶ್ವದ ಯಾವುದೇ ಮೂಲೆಯಲ್ಲಿ ಕೆಲಸದಲ್ಲಿದ್ದರೂ ಅವರ ಹೃದಯ ಸಂಬಂಧಿ ಮಾಹಿತಿಗಳನ್ನು ಇಂಟರ್‌ನೆಟ್ ಮೂಲಕ ಸಂಗ್ರಹಿಸಬಹುದಾಗಿದೆ.
ಇದನ್ನೂ ಓದಿ: ಮುಪ್ಪು ತಡೆಯಲು ಗೂಗಲ್ ಆಪಲ್‌ನಿಂದ ಹೊಸ ಕಂಪೆನಿ!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
