699 ರೂ.ಗಳಿಗೆ ವಿಂಡೋಸ್‌ 7 ನಿಂದ 8ಗೆ ಅಪ್ಗ್ರೇಡ್‌ ಮಾಡಿಕೊಳ್ಳಿ

By Super
|

699 ರೂ.ಗಳಿಗೆ ವಿಂಡೋಸ್‌ 7 ನಿಂದ 8ಗೆ ಅಪ್ಗ್ರೇಡ್‌ ಮಾಡಿಕೊಳ್ಳಿ
ಮೈಕ್ರೋಸಾಫ್ಟ್‌ ತನ್ನಯ ನೂತನ ಆಪರೇಟಿಂಗ್‌ ಸಿಸ್ಟಂ ಆದಂತಹ ವಿಂಡೋಸ್‌ 8 ಬಿಡುಗಡೆ ಮಾಡಿದೆ. ಅಂದಹಾಗೆ ಮೈಕ್ರೋಸಾಫ್ಟ್‌ ನೊಂದಿಗೆ ಈಗಾಗಲೆ ಡೆಲ್‌, ಹೆಚ್‌ಪಿ, ಲೆನೊವೊ, ಹೆಚ್‌ಸಿಎಲ್‌ ಅಣತಹ ದಿಗ್ಗಜ ಸಂಸ್ಥೆಗಳು ಪಾಲುದಾರಿಕೆ ಪಡೆದಿದ್ದು ವಿಂಡೋಸ್‌ 8 ಚಾಲಿತವಾದ 250 ನೂತನ ಸಾಧನಗಳನ್ನು ಮಾರುಕಟ್ಟೆಗೆ ತರಲಿವೆ. ಇದರ ಹೊರತಾಗಿ ಮೈಕ್ರೋಸಾಫ್ಟ್‌ ವಿಂಡೋಸ್‌ 7 ಹೊಂದಿರುವ ಡಿವೈಜ್‌ಗಳನ್ನು ಕೊಂಚ Hಣ ಪಾವತಿಸುವ ಮೂಲಕ ಬಳಕೆದಾರರು ವಿಂಡೋಸ್‌ 8 ಗೆ ಅಪ್ಗ್ರೇಡ್‌ ಮಾಡಿಕೊಳ್ಳು ಸೌಲಭ್ಯ ಕೂಡ ನೀಡಲಾಗಿದೆ.

ವಿಂಡೋಸ್‌ 8 ಅಪ್ಗ್ರೇಡ್‌ ಮಾಡುವುದು ಹೇಗೆ.

ಅಂದಹಾಗೆ ನಿಮ್ಮ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ವಿಂಡೋಸ್‌ ಎಕ್ಸಪಿ ಅಥವಾ ವಿಂಡೋಸ್‌ 7 ಆಪರೇಟಿಂಗ್‌ ಸಿಸ್ಟಂ ಹೊಂದಿದ್ದಲ್ಲಿ ಅದನ್ನು ವಿಂಡೋಸ್‌ 8 ಪ್ರೋ ಗೆ ಅಪ್ಗ್ರೇಡ್‌ ಮಾಡಲು 1.999 ರೂ. ಗಳನ್ನು ಪಾವತಿಸ ಬೇಕಾಗುತ್ತದೆ. ಅಂದಹಾಗೆ ನೀವು ನಿಮ್ಮ ಕ್ಯಾಪ್‌ ಟಾಪ್‌ ಅಥವ ಕಂಪ್ಯೂಟರ್ 2012 ರ ಜೂನ್‌.2 ರಿಂದ 2013 ರ ಜನವರಿ 31 ಅವಧಿಯಲ್ಲಿ ಖರೀದಿಸಿದಲ್ಲಿ ನೀವು ಕೇವಲ 699 ರೂಗಳಲ್ಲಿ ಅಪ್ಗ್ರೇಡ್‌ ಮಾಡಿಕೊಳ್ಳ ಬಹುದಾಗಿದೆ.

windowsupgradeoffer.com ಈ ವೆಬ್‌ಸೈಟ್‌ ಮೂಲಕ ವಿಂಡೋಸ್‌ 8 ಗೆ ಅಪ್ಗ್ರೇಡ್ ಮಾಡಿಕೊಳ್ಳ ಬಹುದಾಗಿದೆ.

ವಿಂಡೋ 8 ಅಪ್ಲಿಕೇಷನ್‌

ಮೈಕ್ರೋಸಾಫ್ಟ್‌ ಭಾರತೀಯ ಗ್ರಾಹಕರಿಗಾಗಿ ವಿಂಡೋ ಸ್ಟೋರ್‌ ಕೂಡ ಪರಿಚಯಿಸಿದ್ದು ಈ ಮೂಲಕ ಬಳಕೆದಾರರು ತಮಗಿಷ್ಟದ ಅಪ್ಲಿಕೇಷನ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳ ಬಹುದಾಗಿದೆ. ಈ ಆಪ್‌ ಸ್ಟೋರ್‌ನಲ್ಲಿ ಬುಕ್‌ ಯುವರ್‌ ಟೇಬಲ್, ಬಿಘಫ್ಲೆಕ್ಸ್‌, ಐಸಿಐಸಿಐ ಡೈರೆಕ್ಟ್‌, ಮೇಕ್‌ ಮೈ ಟ್ರಿಪ್‌, ಮೈ ಏರ್‌ಟೆಲ್‌, ಯಾಹೂ ಕ್ರಿಕೆಟ್‌ನಂತಹ ಆಕರ್ಷಕ ಆಪ್ಸ್‌ಗಳು ಲಭ್ಯವಿದೆ.

Read In English...

ವಿಂಡೋಸ್‌ 7 ನಿಂದ ವಿಂಡೋಸ್‌ 8ಗೆ ಅಪ್ಗ್ರೇಡ್‌ ಮಾಡುವುದು ಹೇಗೆ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X