ಮೈಕ್ರೋಸಾಫ್ಟ್‌ನ ಹೊಸ ಅಪ್ಲಿಕೇಶನ್‌ ಕಮಾಲು ಏನು?

Written By:

ಲಾಕ್‌ಸ್ಕ್ರೀನ್‌ನಿಂದ ನೇರವಾಗಿ ತಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಟಿಪ್ಪಣಿಗಳನ್ನು ಪಡೆದುಕೊಳ್ಳುವ ಅಪ್ಲಿಕೇಶನ್ ಆದ ಪಾರ್ಚಿಯನ್ನು ಮೈಕ್ರೋಸಾಫ್ಟ್ ಗ್ಯಾರೇಜ್ ಲ್ಯಾಬ್ ಅಭಿವೃದ್ಧಿಪಡಿಸಿದೆ.

ಮೈಕ್ರೋಸಾಫ್ಟ್‌ನ ಹೊಸ ಅಪ್ಲಿಕೇಶನ್‌ ಕಮಾಲು ಏನು?

ಓದಿರಿ: ಟ್ವಿಟ್ಟರ್‌ನಲ್ಲಿ ಪೋಲ್ ಅಭಿಯಾನ

ಈ ಹೊಸ ಪಾರ್ಚಿ ಅಪ್ಲಿಕೇಶನ್‌ನೊಂದಿಗೆ, ಬಳಕೆದಾರರು ತ್ವರಿತವಾಗಿ ಟಿಪ್ಪಣಿಗಳನ್ನು ತೆಗೆದುಕೊಳ್ಳಬಹುದು ಮತ್ತು ಈ ಸಮಯದಲ್ಲಿ ಸ್ಮಾರ್ಟ್‌ಫೋನ್ ಲಾಕ್ ಆಗಿದ್ದರೂ ಟಿಪ್ಪಣಿ ತೆಗೆದುಕೊಳ್ಳುವ ಕ್ರಿಯೆಯನ್ನು ನೆರವೇರಿಸಿಕೊಳ್ಳಬಹುದಾಗಿದೆ. ಈ ನೋಟ್ ಟೇಕಿಂಗ್ ಅಪ್ಲಿಕೇಶನ್ ಪಠ್ಯಗಳು, ಪಟ್ಟಿಗಳು ಮತ್ತು ಚಿತ್ರಗಳನ್ನು ಬೆಂಬಲಿಸುತ್ತದೆ.

ಮೈಕ್ರೋಸಾಫ್ಟ್‌ನ ಹೊಸ ಅಪ್ಲಿಕೇಶನ್‌ ಕಮಾಲು ಏನು?

ಓದಿರಿ: ನೀವು ಹೊಂದಿರಲೇಬೇಕಾದ ಟೆಕ್ ಉತ್ಪನ್ನಗಳು

ಇನ್ನು ಈ ಅಪ್ಲಿಕೇಶನ್‌ನ ಪ್ರಮುಖ ವಿಶೇಷತೆಗಳೆಂದರೆ ರಿಮೈಂಡರ್ಸ್, ಕಲರ್ ಕೋಡಿಂಗ್, ಮೆಚ್ಚುಗೆಗಳಂತೆ ಮಾರ್ಕ್ ಮಾಡುವುದು, ಅಂತೆಯೇ ಲಾಕ್ ಸ್ಕ್ರೀನ್‌ಗೆ ನೋಟಿ ಪಿನ್ ಮಾಡುವುದಾಗಿದೆ. ವಾಟ್ಸಾಪ್, ಇಮೇಲ್, ಮೂರನೇ ವ್ಯಕ್ತಿ ಅಪ್ಲಿಕೇಶನ್, ಎಸ್‌ಎಮ್‌ಎಸ್ ಮೂಲಕ ಹಂಚಿಕೊಳ್ಳಬಹುದಾಗಿದೆ. ಅದಾಗ್ಯೂ, ಮೈಕ್ರೋಸಾಫ್ಟ್‌ನ ಒನ್ ನೋಟ್ ಅಪ್ಲಿಕೇಶನ್‌ನೊಂದಿಗೆ ಪಾರ್ಚಿ ಸ್ಪರ್ಧೆಯನ್ನು ಮಾಡಲಿದೆ.

English summary
Microsoft Garage - a lab that lets employees work on projects of their choice - has released Parchi, an app that lets users take notes on their Android smartphones directly from the lockscreen.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot