Home
ಸುದ್ದಿಜಾಲ

ಟ್ವಿಟ್ಟರ್‌ನಲ್ಲಿ ಪೋಲ್ ಅಭಿಯಾನ

By Shwetha

ಸಾಮಾಜಿಕ ಜಾಲತಾಣ ಟ್ವಿಟ್ಟರ್ ಹೊಸ ಫೀಚರ್ ಆದ ಪೋಲ್ಸ್ ಅನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ ಯಾವುದೇ ವಿಷಯದ ಬಗ್ಗೆ ಇತರ ಬಳಕೆದಾರರ ಅಭಿಪ್ರಾಯಗಳನ್ನು ಪಡೆದುಕೊಳ್ಳಲು ಬಳಕೆದಾರರನ್ನು ಇದು ಅನುಮತಿಸುತ್ತದೆ.

ಓದಿರಿ: ಮೋಬೈಲ್‌ನಲ್ಲಿ ಟ್ವಿಟ್ಟರ್‌ ಬಳಸುವುದು ಹೇಗೆ?

ಎಲ್ಲರಿಗೂ ಟ್ವಿಟ್ಟರ್‌ನಲ್ಲಿ ಪೋಲ್ಸ್ ರಚಿಸಲು ಇದೀಗ ಸಾಧ್ಯವಾಗುತ್ತಿದೆ ಎಂದು ಪ್ರಥಮವಾಗಿ ಪೋಲ್ ರಚಿಸಿರುವ ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. ಟ್ವೀಟಿಂಗ್ ಪ್ರಶ್ನೆಗಳು, ಪ್ರತ್ಯುತ್ತರಗಳನ್ನು ಟ್ರ್ಯಾಕ್ ಮಾಡುವುದು, ಮೆಚ್ಚುಗೆಗಳನ್ನು ಟ್ಯಾಲಿ ಮಾಡುವುದು, ರೀಟ್ವೀಟ್ಸ್ ಮತ್ತು ಹ್ಯಾಶ್‌ಟ್ಯಾಗ್ ವೋಟ್ಸ್ ಮೊದಲಾದ ಪ್ರತ್ಯೇಕತೆಗಳನ್ನು ಪೋಲ್ ಜೊತೆಗೆ ಸೇರಿಸಿದೆ.

ಇದೀಗ ಕೆಲವೇ ಟ್ಯಾಪ್‌ಗಳೊಂದಿಗೆ, ಜನರಿಗೆ ಕಾಳಜಿ ಇರುವ ಟಾಪಿಕ್‌ಗಳಿಗೆ ಅವರು ಪ್ರಾಮುಖ್ಯತೆ ಕೊಡಬಹುದಾಗಿದೆ. ಕಂಪೋಸ್ ಬಾಕ್ಸ್‌ನಿಂದ ತ್ವರಿತ ಎರಡು ಆಯ್ಕೆಯುಳ್ಳ ಪೋಲ್ ಅನ್ನು ರಚಿಸಬಹುದಾಗಿದೆ. ಇದು 24 ಗಂಟೆಗಳವರೆಗೆ ಲೈವ್ ಆಗಿಯೇ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ನೀವು ಯಾವುದೇ ಪೋಲ್‌ನಲ್ಲಿ ವೋಟ್ ಮಾಡಬಹುದಾಗಿದೆ, ಮತ್ತು ನೀವು ವೋಟ್ ಮಾಡಿರುವುದು ಸಾರ್ವಜನಿಕವಾಗಿ ಶೇರ್ ಆಗುವುದಿಲ್ಲ ಎಂದು ಇದು ಹೇಳಿದೆ.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಪ್ರಥಮ ಸಾರ್ವಜನಿಕ ಟ್ವೀಟ್ ಅನ್ನು ಸಹಸ್ಥಾಪಕರಾದ ಜಾಕ್ ಡೋರ್ಸಿ ಮಾರ್ಚ್ 21, 2006 ರಲ್ಲಿ ಮಾಡಿದ್ದರು. ಇದು ಹೆಚ್ಚು ಮಾಹಿತಿಪೂರ್ಣವಾಗಿತ್ತು .

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಪ್ರತಿ ಟ್ವೀಟ್ ಕೂಡ ಟ್ವಿಟ್ಟರ್ ಸರ್ವರ್‌ನಲ್ಲಿ ಸಂಗ್ರಹವಾಗಿರುತ್ತದೆ. ಆದರೆ ಕಾಂಗ್ರೆಸ್ ಲೈಬ್ರೆರಿಯಲ್ಲಿ ಇದು ದಾಖಲಾಗಿರುತ್ತದೆ.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಪ್ರಕಾರ, ದಿನಕ್ಕೆ 500 ಮಿಲಿಯನ್ ಟ್ವೀಟ್‌ಗಳು ಕಳುಹಿಸಲ್ಪಡುತ್ತವೆಯಂತೆ.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಕಂಪೆನಿ 2006 ರಲ್ಲಿ ಟ್ವಿಟ್ಟರ್‌ಗೆ "ಒಡಿಯೊ" ಎಂಬ ಹೆಸರನ್ನು ನೀಡಿತ್ತು. ನಂತರ ಇದರಲ್ಲಿ "ಸ್ಟೇಟ್.ಅಸ್" ಎಂಬ ಮಾರ್ಪಾಡು ಉಂಟಾಯಿತು. ಆಮೇಲೆ ಟ್ವಿಟ್ಟರ್ ಎಂಬುದಾಗಿ ಇದನ್ನು ಕರೆಯಲಾಯಿತು.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಲೋಗೋದ ಹಕ್ಕಿಯ ಹೆಸರು ಲ್ಯಾರ್ರಿ ಎಂದಾಗಿದೆ.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್‌ನ ಮೊದಲಿನ ಬಳಕೆದಾರರು "ಫೈಲ್ ವೇಲ್" ಎಂಬ ಪಾಪ್ ಅಪ್‌ ಅನ್ನು ತಿಳಿದಿದ್ದರು. ಸೈಟ್ ಡೌನ್ ಆದಾಗ ಈ ಪಾಪ್ ಅಪ್ ಕಾಣಿಸಿಕೊಳ್ಳುತ್ತಿತ್ತು. ಕಾಲಕ್ರಮೇಣ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳುಂಟಾದವು.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಪ್ರಾರಂಭದಲ್ಲಿ ಟ್ವಿಟ್ಟರ್ ತಂಡ ಟ್ವೀಟ್ ಎಂಬುದನ್ನು ಬಳಸಿರಲಿಲ್ಲವಂತೆ. "ಸ್ಟೇಟಸ್ ಅಪ್‌ಡೇಟ್ಸ್" ಎಂಬುದಾಗಿಯೇ ಅದು ಶಿಫಾರಸು ಮಾಡುತ್ತಿತ್ತು.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್‌ನಲ್ಲಿ ಬ್ರ್ಯಾಂಡ್ ಹೆಸರೊಂದು 24 ಗಂಟೆಗಳ ಒಳಗಾಗಿ ನಮೂದಿಸಲ್ಪಟ್ಟಿತು. ಈ ಸಂಭವ ನವೆಂಬರ್ 11, 2013 ರಂದು ಘಟಿಸಿತು. ಜಪಾನ್‌ನ ಬಿಸ್ಕೇಟ್ ಪೋಕಿ ಟ್ವಿಟ್ಟರ್‌ನಲ್ಲಿ ಜನಪ್ರಿಯವಾದ ಬ್ರ್ಯಾಂಡ್ ಆಗಿತ್ತು.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಹೇಳುವಂತೆ, ಜಪಾನೀ ಚಿತ್ರವಾದ ಸ್ಕೈ ಅನ್ನು ಟಿವಿಯಲ್ಲಿ ಪ್ರಸಾರ ಮಾಡಿದಾಗ ಸೆಕುಂಡಿಗೆ ಪ್ರತೀ ಟ್ವೀಟ್‌ಗಳು ನಡೆಯುತ್ತಿತ್ತಂತೆ.

ಟ್ವಿಟ್ಟರ್ ಇತಿಹಾಸ

ಟ್ವಿಟ್ಟರ್ ಇತಿಹಾಸ

ಕೇಟ್ ಪಿರ್ರೆ ಅವರು ಪ್ರಸ್ತುತ ಟ್ವಿಟ್ಟರ್ ಚಾಂಪಿಯನ್ ಎಂದೆನಿಸಿದ್ದಾರೆ.

Best Mobiles in India

English summary
Social microblogging website Twitter on Friday launched a new feature called Polls, which will allow its users to take opinions of other users on the platform on any topic.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+