ಈ ರೀತಿಯ 3ಡಿ ಡ್ರಾಯಿಂಗ್‌ ನೋಡಿದ್ದೀರಾ?

Written By:

ನೀವೆಲ್ಲ 3ಡಿ ಡ್ರಾಯಿಂಗ್‌ ಬಗ್ಗೆ ಕೇಳಿರಬಹುದು. 3ಡಿ ಪೆನ್‌,3ಡಿ ಪ್ಯಾಡ್‌ ಮತ್ತು 3ಡಿ ಸಾಫ್ಟ್‌ವೇರ್‌ಗಳನ್ನು ಬಳಸಿ 3ಡಿ ಕಲಾವಿದರು ಡ್ರಾಯಿಂಗ್‌ ಮಾಡುತ್ತಾರೆ. ಇಂದು ಅನಿಮೇಷನ್ ಕ್ಷೇತ್ರದಲ್ಲಿ ತೊಡಗಿಸಿದವರು ಹೆಚ್ಚಾಗಿ ಈ 3ಡಿ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಆದರೆ ಸಿಂಗಾಪುರದಲ್ಲಿಕೆಂಗ್‌ಲೂ (Keng Lye) ಹೆಸರಿನ ಒಬ್ಬ 3ಡಿ ಡ್ರಾಯಿಂಗ್‌ ಕಲಾವಿದನಿದ್ದಾನೆ. 3ಡಿ ಡ್ರಾಯಿಂಗ್‌ನಲ್ಲಿ ಸೂಪರ್‌ ಆಗಿ ಚಿತ್ರ ಬಿಡಿಸುತ್ತಾನೆ. ಹೀಗಾಗಿ ಇಲ್ಲಿ ಈ ಕಲಾವಿದ ಬಿಡಿಸಿರುವ ಚಿತ್ರಗಳಿವೆ. ಈ ಚಿತ್ರಗಳನ್ನು ನೋಡಿ ಕನ್‌ಫ್ಯೂಸ್‌ ಆಗಬೇಡಿ. ಇದು ನಿಜವಾಗಿಯೂ 3ಡಿಯಲ್ಲೇ ಬಿಡಿಸಿರುವ ಚಿತ್ರಗಳು. ಒಂದೊಂದೆ ಪುಟವನ್ನು ತಿರುಗಿಸಿ ಚಿತ್ರಗಳನ್ನು ನೋಡಿ ಎಂಜಾಯ್‌ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

3ಡಿ ಡ್ರಾಯಿಂಗ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot