ಸ್ಮಾರ್ಟ್‌ಫೋನ್‌ನಿಂದ ವಾಯು ಮಾಲಿನ್ಯ ಪತ್ತೆ

Written By:

ಪ್ರಸ್ತುತ ದಿನಗಳಲ್ಲಿ ನಗರಾಭಿವೃದ್ದಿ ವ್ಯವಸ್ಥೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಕಸ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಓದಿರಿ: ಫೇಸ್‌ಬುಕ್ ವಿಷಯಗಳ ಮೇಲೆ ನಿರ್ಬಂಧ ಹೇರಿದ ಭಾರತ

ಇಂತಹ ಸಂಧರ್ಭದಲ್ಲಿ ನಾವು ಇರುವ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದೆ ಎಂಬುದನ್ನು ಸ್ಮಾರ್ಟ್‌ಫೋನ್‌ಗಳಿಂದ ತಿಳಿದು ಎಚ್ಚರ ವಹಿಸಲು ಅನುಕೂಲವಾದರೆ ? ಹೇಗಿರುತ್ತೇ ಅಲ್ವಾ!!!! ಇಂತಹ ಚಿಂತೆಗೂ ಈಗ ಉತ್ತರ ಸಿಕ್ಕಿಬಿಟ್ಟಿದೆ. ಹೌದು ಮೊಬೈಲ್‌ನಿಂದ ನೀವಿಗ ವಾಯು ಮಾಲಿನ್ಯ ಕಂಡುಹಿಡಿಯಬಹುದು. ಹೇಗೆ ಎಂಬುದನ್ನು ಗಿಜ್‌ಬಾಟ್‌ನ ಈ ಲೇಖನ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಯು ಮಾಲಿನ್ಯ ಪರೀಕ್ಷಿಸಲು ಸ್ಮಾರ್ಟ್‌ಫೋನ್‌

ವಾಯು ಮಾಲಿನ್ಯ ಪರೀಕ್ಷಿಸಲು ಸ್ಮಾರ್ಟ್‌ಫೋನ್‌

ವಾಯು ಮಾಲಿನ್ಯ ಪರೀಕ್ಷಿಸಲು ಸ್ಮಾರ್ಟ್‌ಫೋನ್‌

ಭವಿಷ್ಯದಲ್ಲಿ ವಾಯು ಮಾಲಿನ್ಯ ಕಂಡುಹಿಡಿಯಲು ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಬಗ್ಗೆ ಅಧ್ಯಯನ ಒಂದು ಹೇಳಿದೆ.

ಹೊಸ ಅಧ್ಯಯನಕ್ಕೆ ಥ್ಯಾಕ್ಸ್‌ ಹೇಳಿ.

ಹೊಸ ಅಧ್ಯಯನಕ್ಕೆ ಥ್ಯಾಕ್ಸ್‌ ಹೇಳಿ.

ಹೊಸ ಅಧ್ಯಯನಕ್ಕೆ ಥ್ಯಾಕ್ಸ್‌ ಹೇಳಿ.

ಅತಿಹೆಚ್ಚು ವಾಯುಮಾಲಿನ್ಯ ಉಂಟುಮಾಡುವ ನೈಟ್ರೋಜನ್‌ ಡೈ ಆಕ್ಸೈಡ್‌ (NO2) ಅನ್ನು ಕಡಿಮೆ ಖರ್ಚಿನಲ್ಲಿ ಕಂಡುಹಿಡಿಬಹುದಾಗಿದೆ.

ನೈಟ್ರೋಜನ್ ಡೈ ಆಕ್ಸೈಡ್‌ ಸೆನ್ಸಾರ್

ನೈಟ್ರೋಜನ್ ಡೈ ಆಕ್ಸೈಡ್‌ ಸೆನ್ಸಾರ್

ನೈಟ್ರೋಜನ್ ಡೈ ಆಕ್ಸೈಡ್‌ ಸೆನ್ಸಾರ್

ನೈಟ್ರೋಜನ್‌ ಡೈ ಆಕ್ಸೈಡ್ ಸೆನ್ಸಾರ್‌ ಅನ್ನು ಮೊಬೈಲ್‌ಗೆ ಅಳವಡಿಸುವ ಹೊಸ ವಿಧಾನವನ್ನು ಆಸ್ಟ್ರೇಲಿಯಾದ RMIT ವಿಶ್ವವಿದ್ಯಾಲಯದ ಪ್ರೊ. ಕೌರೋಶ್ ಕಲಾಂತರ್ ಜಾದೆಶ್ ಅಭಿವೃದ್ದಿಪಡಿಸುತ್ತಿದ್ದಾರೆ.

ಮಕ್ಕಳಲ್ಲಿ ಉಸಿರಾಟದ ತೊಂದರೆ

ಮಕ್ಕಳಲ್ಲಿ ಉಸಿರಾಟದ ತೊಂದರೆ

ಮಕ್ಕಳಲ್ಲಿ ಉಸಿರಾಟದ ತೊಂದರೆ

ಸಾರಜನಕ, ಮಕ್ಕಳಲ್ಲಿ ಹೆಚ್ಚು ಉಸಿರಾಟದ ತೊಂದರೆಗೆ ಕಾರಣವಾಗುವುದಲ್ಲದೇ ಹಿರಿಯರಲ್ಲೂ ಸಹ ಹೆಚ್ಚು ಪರಿಣಾಮ ಬೀರುತ್ತದೆ.

ನೈಟ್ರೋಜನ್‌ ಪತ್ತೆ

ನೈಟ್ರೋಜನ್‌ ಪತ್ತೆ

ನೈಟ್ರೋಜನ್‌ ಪತ್ತೆ

ಮೊಬೈಲ್‌ನಲ್ಲಿ ನೈಟ್ರೋಜನ್‌ ಪತ್ತೆ ಹಚ್ಚುವ ಈ ಹೊಸ ವ್ಯವಸ್ಥೆಯಿಂದ ವಯಕ್ತಿಕವಾಗಿ ಎಲ್ಲರೂ ಸಹ ಸಾರಜನಕದ ಪರಿಣಾಮವನ್ನು ಎದುರಿಸಬಹುದು ಎಂದು ಕಲಾಂತರ್ ಜಾದೆಶ್ ಹೇಳಿದ್ದಾರೆ.

ಸೆನ್ಸಾರ್

ಸೆನ್ಸಾರ್

ಸೆನ್ಸಾರ್

ಸಾರಜನಕ ಗ್ಯಾಸ್‌ ಸೆನ್ಸಾರ್ ಮಾದರಿಯನ್ನು ಕಡಿಮೆ ವೆಚ್ಚದಲ್ಲಿ ಅಭಿವೃದ್ದಿ ಗೊಳಿಸುತ್ತಿರುವುದಲ್ಲದೇ ಇದು ಅತ್ಯುತ್ತಮವಾಗಿ ಅಪಾಯಕಾರಿ ಗ್ಯಾಸ್‌ (ವಾಯು ಮಾಲಿನ್ಯವನ್ನು) ಕಂಡುಹಿಡಿಯಲಿದೆ.

ಈ ಟೆಕ್ನಾಲಜಿಯೂ ಚೀನಾ ವಿಜ್ಞಾನ ಅಕಾಡೆಮಿಯ ಸಹಭಾಗಿತ್ವ ಹೊಂದಿದೆ.

ಈ ಟೆಕ್ನಾಲಜಿಯೂ ಚೀನಾ ವಿಜ್ಞಾನ ಅಕಾಡೆಮಿಯ ಸಹಭಾಗಿತ್ವ ಹೊಂದಿದೆ.

ಈ ಟೆಕ್ನಾಲಜಿಯೂ ಚೀನಾ ವಿಜ್ಞಾನ ಅಕಾಡೆಮಿಯ ಸಹಭಾಗಿತ್ವ ಹೊಂದಿದೆ.

ಈ ಟೆಕ್ನಾಲಜಿಯೂ ಚೀನಾ ವಿಜ್ಞಾನ ಅಕಾಡೆಮಿಯ ಸಹಭಾಗಿತ್ವ ಹೊಂದಿದೆ.

ಸೆನ್ಸಾರ್ ಆಪರೇಟ್

ಸೆನ್ಸಾರ್ ಆಪರೇಟ್

ಸೆನ್ಸಾರ್ ಆಪರೇಟ್

ಸೆನ್ಸಾರ್ ಆಫರೇಟ್, ದೈಹಿಕವಾಗಿ ಜನರು ಹೀರಿಕೊಳ್ಳುವ ಸಾರಜನಕ, ತವರ ಡೈಸಲ್ಫೇಟ್‌, ಹಳದಿ ಮತ್ತು ಕಂದು ಬಣ್ಣದ ಪಿಗ್ಮೆಂಟ್‌ ಅನ್ನು ಡಿಟೆಕ್ಟ್‌ ಮಾಡುತ್ತದೆ.

ನಗರ ಪ್ರದೇಶ ಜನರರಿಗೆ ಹೆಚ್ಚು ಉಪಯುಕ್ತ.

ನಗರ ಪ್ರದೇಶ ಜನರರಿಗೆ ಹೆಚ್ಚು ಉಪಯುಕ್ತ.

ನಗರ ಪ್ರದೇಶ ಜನರರಿಗೆ ಹೆಚ್ಚು ಉಪಯುಕ್ತ.

ನಗರ ಪ್ರದೇಶ ಜನರರಿಗೆ ಹೆಚ್ಚು ಉಪಯುಕ್ತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
People could soon be using their smartphones to combat a deadly form of air pollution, thanks to a new low-cost method of detecting nitrogen dioxide (NO2), a significant air pollutant, says a study.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot