ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

By Ashwath
|

ಇತ್ತೀಚಿಗಷ್ಟೇ ಯೂಟ್ಯೂಬ್‌ ಪ್ರಪ್ರಥಮ ಭಾರಿಗೆ ಘೋಷಣೆ ಮಾಡಿಕೊಂಡಿದ್ದು, ಒಂದು ತಿಂಗಳಿನಲ್ಲಿ ಒಂದು ಬಿಲಿಯನ್‌ ವೀಕ್ಷಕರು ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಿಸುತ್ತಾರೆ ಎಂದು ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿತ್ತು.ಅಷ್ಟೇ ಅಲ್ಲದೇ ಇಂಟರ್‌ನೆಟ್ ಬಳಕೆ ಮಾಡುವ ಇಬ್ಬರಲ್ಲಿ ಒಬ್ಬರು ಯೂಟ್ಯೂಬ್‌ನಲ್ಲಿ ವೀಡಿಯೋ ವೀಕ್ಷಣೆ ಮಾಡುತ್ತಾರೆ. ಒಂದು ವೇಳೆ ಯೂಟ್ಯೂಬ್‌ನ್ನು ಒಂದು ದೇಶವನ್ನಾಗಿ ಗಣನೆಗೆ ತಗೆದುಕೊಂಡರೇ, ಚೀನಾ ಮತ್ತು ಭಾರತದ ನಂತರ ವಿಶ್ವದ ಮೂರನೇ ರಾಷ್ಟ್ರ ಯೂಟ್ಯೂಬ್‌ ಎಂದು ಪರಿಗಣಿಸಬಹುದು ಎಂದು ತನ್ನ ಬ್ಲಾಗ್‌ನಲ್ಲಿ ಬರೆದಿತ್ತು.

ಈ ಅಂಶಗಳಲ್ಲದೇ ಯೂಟ್ಯೂಬ್‌ನ್ನು ಸಂಖ್ಯೆಯಲ್ಲಿ ಹೇಳಬಹುದಾದ ಸುದ್ದಿಗಳು ಮತ್ತಷ್ಟು ಇವೆ. ಈ ಸಂಖ್ಯಾ ಮಾಹಿತಿಗಳು ಯಾವುದೆಲ್ಲ ಎಂಬುದಕ್ಕೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಲಿಂಕ್ : ಫೇಸ್‌ಬುಕ್‌ನಲ್ಲಿ ಏನು ಶೇರ್‌ ಮಾಡಬೇಕು ಏನು ಶೇರ್ ಮಾಡಬಾರದು

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

ಯೂಟ್ಯೂಬ್‌ ಬಗ್ಗೆ ಮತ್ತಷ್ಟು ತಿಳಿಯಿರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X